ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ – ಜೆರಾಲ್ಡ್ ಲೋಬೊ
ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ - ಜೆರಾಲ್ಡ್ ಲೋಬೊ
ನಲ್ವತ್ತು ದಿನಗಳ ತಪಸ್ಸು ಕಾಲದ ವೃತದ ಬಳಿಕ ಪವಿತ್ರ ವಾರದ ಕೊನೆಯಲ್ಲಿ ಯೇಸುಕ್ರಿಸ್ತರ ಪಾಡು ಹಾಗೂ...
ಬೈಕುಗಳಿಗೆ ಉಚಿತ ಪೆಟ್ರೋಲ್; ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲು
ಬೈಕುಗಳಿಗೆ ಉಚಿತ ಪೆಟ್ರೋಲ್; ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲು
ಉಡುಪಿ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯನ್ನು ಉಲ್ಲಂಘಿಸಿ ಕಾರ್ಯಕರ್ತರ ಬೈಕ್-ಸ್ಕೂಟರ್ ಗಳಿಗೆ ಉಚಿತವಾಗಿ ಪೆಟ್ರೋಲ್ ತುಂಬಿದ...
ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ ಉಚಿತ ಚಿಕಿತ್ಸೆ: ಆಸ್ಪತ್ರೆಗಳ ಪಟ್ಟಿ
ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ ಉಚಿತ ಚಿಕಿತ್ಸೆ: ಆಸ್ಪತ್ರೆಗಳ ಪಟ್ಟಿ
ಮ0ಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಬಿ.ಪಿ.ಎಲ್ ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯಶ್ರೀ, ಎ.ಪಿ.ಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯಭಾಗ್ಯ, ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ...
ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ
ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ
ಮಂಗಳೂರು: ಯುವಕರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬಜ್ಪೆ ಸಮೀಪ ಗುರುವಾರ ಸಂಭವಿಸಿದೆ.
ಗಾಯಗೊಂಡವರನ್ನು ಬಜ್ಪೆ ನಿವಾಸಿಗಳಾದ ಸರ್ಪರಾಜ್ (30) ಮತ್ತು ಇಲಿಯಾಸ್ (40) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಳ ಪ್ರಕಾರ ಸರ್ಪರಾಜ್...
ಕೋಟ್ಯಾಂತರ ಮೌಲ್ಯದ ಸ್ಥಳವನ್ನು ಗುಂಡ್ಯಡ್ಕ ರಸ್ತೆ ನಿರ್ಮಾಣಕ್ಕೆ ದಾನ ಮಾಡಿದ ಮಂಗಳೂರಿನ ಡಾ| ಸುಧೀರ್ ಹೆಗ್ಡೆ ಕುಟುಂಬ
ಕೋಟ್ಯಾಂತರ ಮೌಲ್ಯದ ಸ್ಥಳವನ್ನು ಗುಂಡ್ಯಡ್ಕ ರಸ್ತೆ ನಿರ್ಮಾಣಕ್ಕೆ ದಾನ ಮಾಡಿದ ಮಂಗಳೂರಿನ ಡಾ| ಸುಧೀರ್ ಹೆಗ್ಡೆ ಕುಟುಂಬ
ಕಾರ್ಕಳ : ಕಾರ್ಕಳದ ಬಿ.ಬಿ.ಎಂ ಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಕ್ ಸಂಪರ್ಕದ ರಸ್ತೆ ಇಂದು ಅಗಲೀಕರಣವಾಗಿ...
ಕುವೈತ್ ತೆರಳಿದ ಮಂಗಳೂರಿನ 35 ಯುವಕರು ಅತಂತ್ರ, ಸಹಾಯಕ್ಕಾಗಿ ಮನವಿ – ಸ್ಪಂದಿಸಿದ ಶಾಸಕ ಕಾಮತ್
ಕುವೈತ್ ತೆರಳಿದ ಮಂಗಳೂರಿನ 35 ಯುವಕರು ಅತಂತ್ರ, ಸಹಾಯಕ್ಕಾಗಿ ಮನವಿ – ಸ್ಪಂದಿಸಿದ ಶಾಸಕ ಕಾಮತ್
ಮಂಗಳೂರು: ಉದ್ಯೋಗ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕುವೈಟ್ಗೆ ತೆರಳಿದ್ದ 35 ಯುವಕರು ಅತಂತ್ರರಾಗಿದ್ದು, ತಮಗೆ ಸಹಾಯ...
ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’
ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’
ಮಂಗಳೂರು: ದೂರದರ್ಶನ ಬೆಂಗಳೂರು (ಚಂದನ) ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದಲ್ಲಿ ನಡೆದ ಸಂಭ್ರಮದ ‘ಕ್ರಿಸ್ತ ನಮನ’ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ...
ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಬಲವರ್ಧನೆ ತರಬೇತಿ
ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಬಲವರ್ಧನೆ ತರಬೇತಿ
ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ತ್ರೀಶಕ್ತಿ ಬ್ಲಾಕ್ಸೊಸೈಟಿ ಮಂಗಳೂರು ಗ್ರಾಮಾಂತರ ವತಿಯಿಂದ ಗುರುಪುರ ಹೋಬಳಿ ಮಟ್ಟದ...
ಬಿಡುವಿಲ್ಲದ ಸಮಯದಲ್ಲೂ ಜೊತೆಯಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಪತ್ರಕರ್ತರು
ಬಿಡುವಿಲ್ಲದ ಸಮಯದಲ್ಲೂ ಜೊತೆಯಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಪತ್ರಕರ್ತರು
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ...
ಫೆಬ್ರವರಿ 15 : ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
ಫೆಬ್ರವರಿ 15 : ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
ಮೂಡಬಿದ್ರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ತುಳು ಸಂಸ್ಕøತಿ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ...