ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ

ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ ಮಂಗಳೂರು: ಮಕ್ಕಳ ಕಳ್ಳಸಾಗಾಣಿಕೆಗೆ ಸಂಬಂಧಿಸಿ ಉರ್ವಾ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಜಲೀಲ್ (43) ಆತನ ಪತ್ನಿ ಮೈಮುನಾ ಹಾಗೂ ಭದ್ರಾವತಿಯ ರೇಶ್ಮ...

ಮುಖ್ಯ ಸಚೇತಕ ಐವನ್ ಡಿ’ಸೋಜಾಗೆ ಅದ್ದೂರಿ ಸ್ವಾಗತ, ಚರ್ಚು, ಮಸೀದಿ, ದೇವಸ್ಥಾನಗಳಿಗೆ ಭೇಟಿ

ಮುಖ್ಯ ಸಚೇತಕ ಐವನ್ ಡಿ’ಸೋಜಾಗೆ ಅದ್ದೂರಿ ಸ್ವಾಗತ, ಚರ್ಚು, ಮಸೀದಿ, ದೇವಸ್ಥಾನಗಳಿಗೆ ಭೇಟಿ ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ನಗರಕ್ಕೆ ಆಗಮಿಸಿದ ಐವನ್ ಡಿ'ಸೋಜಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು...

ಗಾಂಜಾ ಮಾರಾಟ ಮಾಡುತಿದ್ದ ಐವರು ವ್ಯಕ್ತಿಗಳ ಬಂಧನ

ಗಾಂಜಾ ಮಾರಾಟ ಮಾಡುತಿದ್ದ ಐವರು ವ್ಯಕ್ತಿಗಳ ಬಂಧನ ಮಂಗಳೂರು:  ನಗರ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ  ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತಿದ್ದವರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ...

ಪ್ರೇಮಿಯಿಂದ ಇರಿತಕ್ಕೊಳಗಾದ ಯುವತಿ  ಚಿಕಿತ್ಸೆಗೆ ಸ್ಪಂದನೆ

ಪ್ರೇಮಿಯಿಂದ ಇರಿತಕ್ಕೊಳಗಾದ ಯುವತಿ  ಚಿಕಿತ್ಸೆಗೆ ಸ್ಪಂದನೆ ಮಂಗಳೂರು: ತನ್ನದೇ ಪ್ರಿಯಕರನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿದು ಬಂದಿದೆ. ದೀಕ್ಷಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಗಾಳಿ ಸುದ್ದಿ...

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಭೋಜೆಗೌಡ ಗೆಲುವು

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಭೋಜೆಗೌಡ ಗೆಲುವು ಮೈಸೂರು: ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಮೈಸೂರಿನಲ್ಲಿ ಗುರುವಾರ ನಡೆದ ಮತ ಎಣಿಕೆಯಲ್ಲಿ...

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ: ಹಂಗಾರಕಟ್ಟೆ ಯುವಕನ ಬಂಧನ

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ: ಹಂಗಾರಕಟ್ಟೆ ಯುವಕನ ಬಂಧನ ಐಫೋನ್ ಹಾಗೂ ನಗದು ವಶ – ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಕೋಟ: ವರ್ಲ್ಡ್ ಕಪ್ ಟಿ–20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಸಾರ್ವಜನಿಕರನ್ನು ಸೇರಿಸಿ...

ಭಟ್ಕಳ ಪೋಲೀಸರ ಭರ್ಜರಿ ಕಾರ್ಯಾಚರಣೆ: 60 ಲಕ್ಷ ರೂ. ಮೌಲ್ಯದ ಚಿನ್ನ, 61 ಲಕ್ಷ ರೂ. ನಗದು ವಶ,...

ಭಟ್ಕಳ ಪೋಲೀಸರ ಭರ್ಜರಿ ಕಾರ್ಯಾಚರಣೆ: 60 ಲಕ್ಷ ರೂ. ಮೌಲ್ಯದ ಚಿನ್ನ, 61 ಲಕ್ಷ ರೂ. ನಗದು ವಶ, ಇಬ್ಬರ ಬಂಧನ ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಹೆಬ್ಬಾಗಿಲು ಎನಿಸಿರುವ ಭಟ್ಕಳ ಪೋಲೀಸರು ಭರ್ಜರಿ...

ಕೊರೋನಾ ಲಾಕ್ ಡೌನ್ ಹಿನ್ನಲೆ – ಜನ್ಮಾಷ್ಟಮಿಗೆ ಹುಲಿವೇಷ ಹಾಕದಿರುವಂತೆ ಮಾರ್ಪಳ್ಳಿ ಚಂಡೆ ಬಳಗ ನಿರ್ಧಾರ

ಕೊರೋನಾ ಲಾಕ್ ಡೌನ್ ಹಿನ್ನಲೆ – ಜನ್ಮಾಷ್ಟಮಿಗೆ ಹುಲಿವೇಷ ಹಾಕದಿರುವಂತೆ ಮಾರ್ಪಳ್ಳಿ ಚಂಡೆ ಬಳಗ ನಿರ್ಧಾರ ಉಡುಪಿ: ಕೊರೊನಾ ವೈರಸ್ ಖಾಯಿಲೆ ಹರುಡುವುದನ್ನು ತಡೆಯುವ ಸಲುವಾಗಿ ಮಾರ್ಚ್, ಎಪ್ರಿಲ್ ತಿಂಗಳು ದೇಶಾದ್ಯಂತ ಲಾಕ್ ಡೌನ್...

ಕೃಷಿ ಭೂಮಿ 11- ಇ ನಕ್ಷೆ ವಿಂಗಡನೆ ಅವಕಾಶ ನೀಡುವಂತೆ ಕಂದಾಯ ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ

ಕೃಷಿ ಭೂಮಿ 11- ಇ ನಕ್ಷೆ ವಿಂಗಡನೆ ಅವಕಾಶ ನೀಡುವಂತೆ ಕಂದಾಯ ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ ಉಡುಪಿ: ಕೃಷಿ ಭೂಮಿಯನ್ನು 11- ಇ ನಕ್ಷೆ ಮೂಲಕ ವಿಂಗಡನೆಗೆ ಅವಕಾಶ, ಮಳೆ ಹಾನಿ ಪರಿಹಾರ...

ಸೆ.28 ಕರ್ನಾಟಕ ಬಂದ್; ಉಡುಪಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ – ಎಸ್ಪಿ ವಿಷ್ಣುವರ್ಧನ್

ಸೆ.28 ಕರ್ನಾಟಕ ಬಂದ್; ಉಡುಪಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ – ಎಸ್ಪಿ ವಿಷ್ಣುವರ್ಧನ್ ಉಡುಪಿ: ಸರ್ಕಾರ ಜಾರಿ ತರಲು ಇಚ್ಛಿಸಿರುವ ಕೃಷಿ ಮಸೂದೆ ವಿಚಾರವಾಗಿ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳು ಸೆಪ್ಟೆಂಬರ್...

Members Login

Obituary

Congratulations