ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಗೆ 1.5ಲಕ್ಷ ವಂಚನೆ
ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಯೋರ್ವರಿಗೆ ಮೋಸ ಮಾಡಿದ ಕುರಿತು ಉಡುಪಿ ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಉದ್ಯಮಿ ಡಾ. ಕ್ರಿಸ್ಟೋಫರ್ ಡಿಸೋಜಾ (29), ತಂದೆ: ವಾಲ್ಟರ್ಡಿಸೋಜಾ, ವಿಳಾಸ: ರಾಣಿ...
ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ – ಲಲಿತಾ ಮಲ್ಯ
ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ - ಲಲಿತಾ ಮಲ್ಯ
ಮಂಗಳೂರು :ವಿದ್ಯಾರ್ಥಿಗಳು ಅಧ್ಯಾಯನಶೀಲತೆಯಲ್ಲಿ ಸಮಯ ನಿರ್ವಹಣೆ ಮತ್ತು ಪರಿಣಾಮಕಾರಿಯಾದ ಅಧ್ಯಾಯನದ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು ಎಂದು ಇಂಡಿಯನ್ ಸ್ಕೂಲ್ ಮಸ್ಕತ್,...
ಪ್ರತಿವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ: ಸಚಿವ ಮಧ್ವರಾಜ್
ಪ್ರತಿವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ: ಸಚಿವ ಮಧ್ವರಾಜ್
ಉಡುಪಿ: ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಅಚರಿಸಲಾಗುವುದು ಎಂದು ಉಡಪಿ ಉಸ್ತುವಾರಿ ಅಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಸೋಮವಾರ, ಜಿಲ್ಲಾ...
ಪ್ರವಾದಿ ವರ್ಯರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಕನ್ನಡ ನಾಡು ಸಮೃದ್ಧ : ಝೈನಿಕಾಮಿಲ್
ಪ್ರವಾದಿ ವರ್ಯರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಕನ್ನಡ ನಾಡು ಸಮೃದ್ಧ : ಝೈನಿಕಾಮಿಲ್
ದುಬೈ: ಕರ್ನಾಟಕವು ಇಂದು ಪ್ರವಾದಿ ಮುಹಮ್ಮದ್ (ಸಅ) ರವರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ...
ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
ಕಾಪಿಕಾಡ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬ್ರ 24 ದೇರೆಬೈಲು ವ್ಯಾಪ್ತಿಯಲ್ಲಿರುವ ಕಾಪಿಕಾಡ್ ಪರಿಸರದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ಮನೆ...
ಜುಲೈ 16 ರಂದು ಗ್ರಹಣದ ರಾತ್ರಿ ಪಿಲಿಕುಳದಲ್ಲಿ ಆಕಾಶ ವೀಕ್ಷಣೆ
ಜುಲೈ 16 ರಂದು ಗ್ರಹಣದ ರಾತ್ರಿ ಪಿಲಿಕುಳದಲ್ಲಿ ಆಕಾಶ ವೀಕ್ಷಣೆ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜುಲೈ 16 ರಂದು ರಾತ್ರಿ ಸಂಭವಿಸುವ ಚಂದ್ರ ಗ್ರಹಣ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ...
ತಾಯಿ ಮಗನಿಗೆ ಪೋಲಿಸ್ ಕಸ್ಟಡಿ ವಿಸ್ತರಣೆ, ನಿರಂಜನ ಭಟ್ ಗೆ ನಾಲ್ಕು ದಿನ ಪೋಲಿಸ್ ಕಸ್ಟಡಿ
ತಾಯಿ ಮಗನಿಗೆ ಪೋಲಿಸ್ ಕಸ್ಟಡಿ ವಿಸ್ತರಣೆ, ನಿರಂಜನ ಭಟ್ ಗೆ ನಾಲ್ಕು ದಿನ ಪೋಲಿಸ್ ಕಸ್ಟಡಿ
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್...
ಆಳ್ವಾಸ್ನಲ್ಲಿ `ವೀಕ್ಷಣಾ- 2019′ ಕಾರ್ಯಗಾರ
ಆಳ್ವಾಸ್ನಲ್ಲಿ `ವೀಕ್ಷಣಾ- 2019' ಕಾರ್ಯಗಾರ
ಮೂಡಬಿದಿರೆ: "ಉತ್ತಮರಾಷ್ಟ್ರ ನಿರ್ಮಾಣದಲ್ಲಿ ಆರ್ಥಿಕ ಕ್ಷೇತ್ರದ ಕೊಡುಗೆ ಅಪಾರವಾದದ್ದು. ಅದರಂತೆ ಈ ಕ್ಷೇತ್ರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ಮತ್ತುಅಭಿವೃದ್ಧಿ ಪಡಿಸುವಲಿ ್ಲಚಾರ್ಟೆರ್ಡ್ ಆಕೌಂಟೆಂಟ್ಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ"...
ಕದ್ರಿ ವಿವೇಕಾನಂದ ರಸ್ತೆ ನಾಮಫಲಕ ಕಿತ್ತೆಸದ ಮನಾಪಾ: ಪ್ರತಿಭಟನೆ ಎಚ್ಚರಿಕೆ
ಕದ್ರಿ ವಿವೇಕಾನಂದ ರಸ್ತೆ ನಾಮಫಲಕ ಕಿತ್ತೆಸದ ಮನಾಪಾ: ಪ್ರತಿಭಟನೆ ಎಚ್ಚರಿಕೆ
ಮಂಗಳೂರು : ಕದ್ರಿಯ ವಿವೇಕಾನಂದ ರಸ್ತೆಗೆ ` ವಿವೇಕಾನಂದ ರಸ್ತೆ ' ಎಂದು ನಮೂದಿಸಿ ಗುರುವಾರ ಅಳವಡಿಸಿದ ಹೊಸ ನಾಮಫಲಕವನ್ನು ಮಂಗಳೂರು ಮಹಾ...
ಬೆಳ್ಳಾರೆ : ಮನೆಗಳ್ಳತನದ ಆರೋಪಿಯ ಬಂಧನ
ಬೆಳ್ಳಾರೆ : ಮನೆಗಳ್ಳತನದ ಆರೋಪಿಯ ಬಂಧನ
ಮಂಗಳೂರು: ಮನೆಗಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೋಲಿಸರು ಬುಧವಾರ ಯಶಸ್ವಿಯಾಗಿದ್ದಾರೆ.
ಬಂಧಿತನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಿವಾಸಿ ಶಿವಮೂರ್ತಿ ಅಲಿಯಾಸ್ ಶಿವಪ್ಪ (34) ಎಂದು ಗುರುತಿಸಲಾಗಿದೆ.
ಏಪ್ರಿಲ್ 6 ರಂದು...