27.5 C
Mangalore
Monday, September 15, 2025

ಕ್ರಿಕೆಟ್ ಬೆಟ್ಟಿಂಗ್ – ಉಳ್ಳಾಲ ಪೊಲೀಸರಿಂದ ಇಬ್ಬರು ಬುಕ್ಕಿಗಳ ಬಂಧನ

ಕ್ರಿಕೆಟ್ ಬೆಟ್ಟಿಂಗ್ – ಉಳ್ಳಾಲ ಪೊಲೀಸರಿಂದ ಇಬ್ಬರು ಬುಕ್ಕಿಗಳ ಬಂಧನ ಮಂಗಳೂರು: ಜುಲೈ 11 ರಂದು ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ...

ಉಡುಪಿ: ಬೈಕ್ ಕಳವು ಪ್ರಕರಣ – ಇಬ್ಬರ ಬಂಧನ

ಉಡುಪಿ: ಬೈಕ್ ಕಳವು ಪ್ರಕರಣ – ಇಬ್ಬರ ಬಂಧನ ಉಡುಪಿ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಉಡುಪಿಯ ಕರಾವಳಿ ಬೈಪಾಸ್ ಬಳಿ ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕಿನ ಪುದು ಗ್ರಾಮದ...

ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’

ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’ ಮಂಗಳೂರು: ದೂರದರ್ಶನ ಬೆಂಗಳೂರು (ಚಂದನ) ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದಲ್ಲಿ ನಡೆದ ಸಂಭ್ರಮದ ‘ಕ್ರಿಸ್ತ ನಮನ’ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ...

ಮಳಲಿ ಹಗಲು ದರೋಡೆ ಪ್ರಕರಣದ ಮೂವರು ಆರೋಪಿಗಳ ಸೆರೆ

ಮಳಲಿ ಹಗಲು ದರೋಡೆ ಪ್ರಕರಣದ ಮೂವರು ಆರೋಪಿಗಳ ಸೆರೆ ಮಂಗಳೂರು: ಮಳಲಿಯಲ್ಲಿ ಮೂರು ದಿನಗಳ ಹಿಂದೆ ನಡೆದ ವ್ಯಕ್ತಿಯೊಬ್ಬರ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿರುವ ಬಜ್ಪೆ ಠಾಣಾ ಪೊಲೀಸರು ಸೊತ್ತುಗಳನ್ನು...

ಕೋಟ ಡಬ್ಬಲ್ ಮರ್ಡರ್ ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ ಸೇರಿದಂತೆ ನಾಲ್ವರ ಬಂಧನ

ಕೋಟ ಡಬ್ಬಲ್ ಮರ್ಡರ್ ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ ಸೇರಿದಂತೆ ನಾಲ್ವರ ಬಂಧನ ಉಡುಪಿ:  ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರನ್ನು...

ರಾಜಕೀಯ ಹೊರತಾಗಿ ನಾನು-ಯಡಿಯೂರಪ್ಪ ಒಳ್ಳೆಯ ಗೆಳೆಯರು: ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯ ಹೊರತಾಗಿ ನಾನು-ಯಡಿಯೂರಪ್ಪ ಒಳ್ಳೆಯ ಗೆಳೆಯರು: ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಲ್ಲಿನ ವಿಮಾನ ನಿಲ್ದಾಣದಲ್ಲಿ ದಿಢೀರ್ ಮುಖಾಮುಖಿಯಾಗಿದ್ದು, ಉಭಯ ನಾಯಕರು ಪರಸ್ಪರ ಹಸ್ತಲಾಘವ...

ಮಂಗಳೂರು: ಎಂಎಂಎ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಂಗಳೂರಿಗ ಕೌಶಿಕ್ ಬೋಳೂರು

ಮಂಗಳೂರು: ನಗರದ ಮಾರ್ಷಲ್ ಆಟ್ರ್ಸ್ ಪ್ರವೀಣ ಕೌಶಿಕ್ ಬೋಳೂರು ಜುಲೈ 6ರಿಂದ 11ರ ತನಕ ಅಮೇರಿಕಾದ ಲಾಸ್ ವೇಗಸ್‍ನಲ್ಲಿ ನಡೆಯಲಿರುವ ಅಮೆಚೂರ್ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ್(ಎಂಎಂಎ)ನ ಐಎಂಎಂಎಎಫ್ ವಿಶ್ವಚಾಂಪಿಯನ್‍ಶಿಪ್ 2015ರಲ್ಲಿ ಭಾರತವನ್ನು ಪ್ರತಿನಿಧಿಸಲು...

ಅಡಿಕೆ ಮತ್ತು ಜೇನು ಸಾಕಾಣಿಕೆ: ಕಾರ್ಯಗಾರ – ಕೃಷಿಗೆ ಕಾಯಕಲ್ಪ ನೀಡುವ ಕ್ಯಾಂಪ್ಕೊ

ಅಡಿಕೆ ಮತ್ತು ಜೇನು ಸಾಕಾಣಿಕೆ: ಕಾರ್ಯಗಾರ - ಕೃಷಿಗೆ ಕಾಯಕಲ್ಪ ನೀಡುವ ಕ್ಯಾಂಪ್ಕೊ ಉಜಿರೆ: ಕ್ಯಾಂಪ್ಕೊ ಸಂಸ್ಥೆ ಒಂದು ಲಕ್ಷದ ಎಂಟು ಸಾವಿರ ಮಂದಿ ಸದಸ್ಯರನ್ನು ಹೊಂದಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ...

ಉಡುಪಿ:   60ರ  ಸಂಭ್ರಮಕ್ಕೆ 1000ಕ್ಕೂ ಮಿಕ್ಕಿ ರೋಗಿಗಳಿಗೆ ಹಾಗೂ 100 ಕ್ಕೂ ಅಧಿಕ ಸಂಸ್ಥೆಗಳಿಗೆ ನೆರವು ನೀಡಲು ಪಣ...

ಅವಿಭಜಿತ ದ.ಕ. ಜಿಲ್ಲೆಯ 1000ಕ್ಕೂ ಮಿಕ್ಕಿ ಕ್ಯಾನ್ಸರ್ ಮತ್ತು ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಅಶಕ್ತ ಬಡ ರೋಗಿಗಳಿಗೆ ಮತ್ತು 100ಕ್ಕೂ ಮಿಕ್ಕಿ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗಳಿಗೆ ಧನಸಹಾಯ. ಉಡುಪಿ ಅಂಬಲಪಾಡಿಯ...

ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ – ಲಲಿತಾ ಮಲ್ಯ

ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ - ಲಲಿತಾ ಮಲ್ಯ ಮಂಗಳೂರು :ವಿದ್ಯಾರ್ಥಿಗಳು ಅಧ್ಯಾಯನಶೀಲತೆಯಲ್ಲಿ ಸಮಯ ನಿರ್ವಹಣೆ ಮತ್ತು ಪರಿಣಾಮಕಾರಿಯಾದ ಅಧ್ಯಾಯನದ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು ಎಂದು ಇಂಡಿಯನ್ ಸ್ಕೂಲ್ ಮಸ್ಕತ್,...

Members Login

Obituary

Congratulations