ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳು
ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ (19-03-17) ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳ ವರದಿ
261)ಪಾಂಡೇಶ್ವರ: ಪೆÇೀಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದಇಂದು ಪಾಂಡೇಶ್ವರಠಾಣೆಯಆವರಣದಲ್ಲಿ ಸ್ವಚ್ಛತಾಕಾರ್ಯಮಾಡಿದರು. ಸ್ವಾಮಿಜಿತಕಾಮಾನಂದಜಿ ಹಾಗೂ ಪೆÇೀಲಿಸ್ ವೃತ್ತ ನಿರೀಕ್ಷಕ ಶ್ರೀಬೆಳ್ಳಿಯಪ್ಪ...
ಸಿಸಿಬಿ ಕಾರ್ಯಾಚರಣೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಾರಂಟ್ ಅಸಾಮಿಗಳಿಬ್ಬರ ಸೆರೆ
ಸಿಸಿಬಿ ಕಾರ್ಯಾಚರಣೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಾರಂಟ್ ಅಸಾಮಿಗಳಿಬ್ಬರ ಸೆರೆ
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ...
ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ವೀಡಿಯೋ ಮಾಡಿದ ಆರೋಪ – ನಾಲ್ವರ ಬಂಧನ
ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ವೀಡಿಯೋ ಮಾಡಿದ ಆರೋಪ – ನಾಲ್ವರ ಬಂಧನ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಇರುವ ಧಾರ್ಮಿಕ ಸ್ಥಳದಲ್ಲಿ ಧಾರ್ಮಿಕ...
ವಿಶೇಷ ಕಾರ್ಯಪಡೆ ‘ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ್ ಫೋರ್ಸ್’ ಆಗದಿರಲಿ – ಶರಣ್ ಪಂಪ್ವೆಲ್
ವಿಶೇಷ ಕಾರ್ಯಪಡೆ 'ಆ್ಯಂಟಿ ಹಿಂದೂ ಸ್ಪೆಷಲ್ ಟಾಸ್ಕ್ ಫೋರ್ಸ್' ಆಗದಿರಲಿ – ಶರಣ್ ಪಂಪ್ವೆಲ್
ಮಂಗಳೂರು: ನಗರದಲ್ಲಿ ಹೊಸದಾಗಿ ಆರಂಭಿಸಿರುವ ವಿಶೇಷ ಕಾರ್ಯಪಡೆ ಹಿಂದೂಗಳನ್ನು ಟಾರ್ಗೆಟ್ ಮಾಡದೆ ನ್ಯಾಯಾಯುತವಾಗಿ ಕಾರ್ಯಮಾಡಲಿ ಎಂದು ವಿಶ್ವ...
ಕೀಟಗಳಿಗೆ ರಾಮಬಾಣವಾದ ಎಸ್.ಎಲ್.ಡಬ್ಲ್ಯೂ. ಎಮ್ ಉತ್ತನ್ನಗಳು
ಕೀಟಗಳಿಗೆ ರಾಮಬಾಣವಾದ ಎಸ್.ಎಲ್.ಡಬ್ಲ್ಯೂ. ಎಮ್ ಉತ್ತನ್ನಗಳು
ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿರುವ ಸ್ವ ಸಹಾಯ ಸಂಘಗಳ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳು , ತೋಟಗಳಲ್ಲಿ ಹಾಗೂ ಮನೆಯಲ್ಲಿ ಬೆಳೆಯುವ ಎಲ್ಲಾ...
ರಸ್ತೆ ವಿಭಾಜಕಕ್ಕೆ ಬೈಕ್ ಡಿಕ್ಕಿ; ತಲ್ಲೂರಿನ ಫ್ಲೇಮಿಂಗ್ ಸಾವು; ಇನ್ನೋರ್ವ ಗಂಭೀರ
ರಸ್ತೆ ವಿಭಾಜಕಕ್ಕೆ ಬೈಕ್ ಡಿಕ್ಕಿ; ತಲ್ಲೂರಿನ ಫ್ಲೇಮಿಂಗ್ ಸಾವು; ಇನ್ನೋರ್ವ ಗಂಭೀರ
ಕುಂದಾಪುರ: ವೇಗವಾಗಿ ಧಾವಿಸುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರಿಯ ಹೆದ್ದಾರಿಯ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒರ್ವ ಯುವಕ ಸಾವನ್ನಪ್ಪಿದ್ದು,...
ಪ್ರಥಮ ರಾಷ್ಟ್ರಧ್ಯಕ್ಷ ರಾಜೇಂದ್ರ ಪ್ರಸಾದ್ ಅಂಗ ರಕ್ಷಕ ಮೇಜರ್ ನಾರಾಯಣ ನಿಧನ
ಪ್ರಥಮ ರಾಷ್ಟ್ರಧ್ಯಕ್ಷ ರಾಜೇಂದ್ರ ಪ್ರಸಾದ್ ಅಂಗ ರಕ್ಷಕ ಮೇಜರ್ ನಾರಾಯಣ ನಿಧನ
ಕೋಟ: ಭಾರತದ ಪರ ಪ್ರಮುಖ ಮೂರು ಯುದ್ಧಗಳಲ್ಲಿ ಹೋರಾಟ ನಡೆಸಿದ ಹಾಗೂ ಪ್ರಥಮ ರಾಷ್ಟ್ರಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಂಗ ರಕ್ಷಕರಾಗಿ...
ರಾಜ್ಯ ಸರಕಾರ ಬಿಲ್ ಪಾವತಿ ಬಾಕಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಸೇವೆ ವ್ಯತ್ಯಯ: ಯಶ್ಪಾಲ್ ಸುವರ್ಣ
ರಾಜ್ಯ ಸರಕಾರ ಬಿಲ್ ಪಾವತಿ ಬಾಕಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಸೇವೆ ವ್ಯತ್ಯಯ: ಯಶ್ಪಾಲ್ ಸುವರ್ಣ
ಉಡುಪಿ ಜಿಲ್ಲಾಸ್ಪತ್ರೆ ಸಹಿತ ರಾಜ್ಯದಾದ್ಯಂತ ಸ್ಕ್ಯಾನಿಂಗ್ ಹಾಗೂ ಎಂ ಆರ್ ಐ ಸೇವೆ ಗುತ್ತಿಗೆ...
ರೆಡ್ ಅಲರ್ಟ್ ಘೋಷಣೆ: ಜುಲೈ 2 (ನಾಳೆ) ದಕ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ...
ರೆಡ್ ಅಲರ್ಟ್ ಘೋಷಣೆ: ಜುಲೈ 2 (ನಾಳೆ) ದಕ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ...
ಉಡುಪಿ: ಪೊಲೀಸ್ ವಸತಿಗೃಹಕ್ಕೆ ಕನ್ನ ಹಾಕಿದ ಕಳ್ಳರು!
ಉಡುಪಿ: ಪೊಲೀಸ್ ವಸತಿಗೃಹಕ್ಕೆ ಕನ್ನ ಹಾಕಿದ ಕಳ್ಳರು!
ಉಡುಪಿ: ಜಿಲ್ಲೆಯ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ವಸತಿ ಗೃಹಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ನಗರ ಮಧ್ಯಭಾಗದಲ್ಲಿರುವ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿ ಇರುವ...



























