ಅಕ್ಟೋಬರ್ 29ರಂದು ‘ನಂದಗೋಕುಲ’ತಂಡದಿಂದ ‘ಗೋಕುಲ ನಿರ್ಗಮನ’
ಅಕ್ಟೋಬರ್ 29ರಂದು ‘ನಂದಗೋಕುಲ’ತಂಡದಿಂದ ‘ಗೋಕುಲ ನಿರ್ಗಮನ’
ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ತಂಡದಿಂದ ಪುತಿನರಸಿಂಹಾಚಾರ್ ಅವರ ಮೇರು ಕೃತಿ ‘ಗೋಕುಲ ನಿರ್ಗಮನ’ ನೃತ್ಯ ನಾಟಕ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನ ಇದೇ ಅಕ್ಟೋಬರ್ 29ರಂದು ಸಂಜೆ...
ಕೋಕಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮನೋಜ್ ಕೋಡಿಕೆರೆ, ಚೇತು ಪಡೀಲ್ ಬಂಧನ
ಕೋಕಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮನೋಜ್ ಕೋಡಿಕೆರೆ, ಚೇತು ಪಡೀಲ್ ಬಂಧನ
ಕೋಟ: ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ (KCOCA) ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ...
ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ, ಮಹಾಕಾವ್ಯದ ಜೊತೆ ಅನುಸಂಧಾನ
ಮೂಡುಬಿದಿರೆ: ಅಲ್ಲಮಪ್ರಭು ಪೀಠ ಕಾಂತಾವರ ಇದರ ವತಿಯಿಂದ ಪ್ರತಿಷ್ಠಿತ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ಪುರಸ್ಕøತ ಮಹಾಕವಿ ಡಾ. ಮೂಡಬಿದಿರೆ ವೀರಪ್ಪ ಮೊಯಿಲಿ ಅವರ 'ಸಿರಿಮುಡಿ ಪರಿಕ್ರಮಣ' ಮಹಾಕಾವ್ಯದ ಜೊತೆ ಅನುಸಂಧಾನ ಕುರಿತ ವಿಶಿಷ್ಠ...
ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ- ರಘುಪತಿ ಭಟ್
ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ- ರಘುಪತಿ ಭಟ್
ಉಡುಪಿ: ಉಡುಪಿ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು, ಈ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಶನಿವಾರ...
ಮಣಿಪಾಲದಲ್ಲಿ ಅಡ್ಡಾದಿಡ್ಡಿಯಾಗಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ್ದ ಯುವಕ ವಶಕ್ಕೆ
ಮಣಿಪಾಲದಲ್ಲಿ ಅಡ್ಡಾದಿಡ್ಡಿಯಾಗಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ್ದ ಯುವಕ ವಶಕ್ಕೆ
ಮಣಿಪಾಲ: ಮಾನವ ಜೀವಕ್ಕೆ ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದ ಯುವಕನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಕೇರಳದ ಕಣ್ಣೂರಿನ ಕಡಂಗನ್ ನಿವಾಸಿ ಶೋಹೈಲ್...
ಮಂಗಳೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆ ಪ್ರಕರಣದ ಆರೋಪಿ ಪತ್ತೆ
ಮಂಗಳೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆ ಪ್ರಕರಣದ ಆರೋಪಿ ಪತ್ತೆ
ಮಂಗಳೂರು: ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್ಪಿಸಿ (Long Pending Case) ಪ್ರಕರಣದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ...
ಎಪ್ರಿಲ್ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ
ಎಪ್ರಿಲ್ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ
1953 ರಲ್ಲಿ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲವು ಈವರೆಗೂ ಸ್ಥಳೀಯ ಸುತ್ತಮುತ್ತಲ ಪ್ರದೇಶದ ಯುವಜನರನ್ನು ಒಂದು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ, ಅವರ...
ಬಲ್ಮಠ – ಫಳ್ನೀರ್ ರಸ್ತೆ, ಪಣಂಬೂರು ಪೊಲೀಸ್ ಠಾಣೆ ರಸ್ತೆ: ಪಾರ್ಕಿಂಗ್ ನಿಷೇಧ
ಬಲ್ಮಠ - ಫಳ್ನೀರ್ ರಸ್ತೆ, ಪಣಂಬೂರು ಪೊಲೀಸ್ ಠಾಣೆ ರಸ್ತೆ: ಪಾರ್ಕಿಂಗ್ ನಿಷೇಧ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ವಾರ್ಡಿನ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ ಲೇನ್ ರಸ್ತೆಯನ್ನು ವಾಹನಗಳ...
ಪುರಸಭೆ ಕಾಮಗಾರಿ ಟೆಂಡರ್‌ನಲ್ಲಿ ಒಳ ಒಪ್ಪಂದ ಆರೋಪ- ಅಧ್ಯಕ್ಷರ ರಾಜೀನಾಮೆಗೆ ವಿಕಾಸ್ ಹೆಗ್ಡೆ ಆಗ್ರಹ
ಪುರಸಭೆ ಕಾಮಗಾರಿ ಟೆಂಡರ್‌ನಲ್ಲಿ ಒಳ ಒಪ್ಪಂದ ಆರೋಪ- ಅಧ್ಯಕ್ಷರ ರಾಜೀನಾಮೆಗೆ ವಿಕಾಸ್ ಹೆಗ್ಡೆ ಆಗ್ರಹ
ಕುಂದಾಪುರ: 3ನೇ ಬಾರಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಶೆಣೈ ಅವರು ಕೇವಲ 1 ತಿಂಗಳ ಒಳಗೆ ಕಾಮಗಾರಿಯ...
ಡಿ. 22: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ
ಡಿ. 22:ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಡಿಸೆಂಬರ್ 22ರಂದು ಜಿಲ್ಲೆಯ ಪ್ರವಾಸ...