ಗುಳ್ಮಿಯ ಗಾಂಜಾ ಜಾಲ ಬೇಧಿಸಿದ ಸ್ಥಳಿಯ ಯುವಕರು; ಮೂವರ ಬಂಧನ

ಗುಳ್ಮಿಯ ಗಾಂಜಾ ಜಾಲ ಬೇಧಿಸಿದ ಸ್ಥಳಿಯ ಯುವಕರು; ಮೂವರ ಬಂಧನ ಭಟ್ಕಳ: ಭಟ್ಕಳ ನಗರಕ್ಕೆ ಹೊಂದಿಕೊಂಡಿರುವ ಗುಳ್ಳಿ ಪ್ರದೇಶದಲ್ಲಿ ಗಾಂಜಾ ಮಾರಾಟ ಜಾಲವೊಂದು ಅವ್ಯಾಹತವಾಗಿ ಕಾರ್ಯಚರಿಸುತ್ತಿದ್ದು ಸ್ಥಳಿಯ ಯುವಕರು ಬೀಸಿದ ಜಾಲಕ್ಕೆ ಗಾಂಜಾ ಮಾರಾಟಗಾರರು...

ಮಟಪಾಡಿ -ನೀಲಾವರ ಸಂಪರ್ಕ ರಸ್ತೆಯಲ್ಲಿ ಹೊಂಡ – ಗುಂಡಿ; ಪ್ರಯಾಣಿಕರಿಗೆ ಸಂಚಾರ ದುಸ್ತರ

ಮಟಪಾಡಿ -ನೀಲಾವರ ಸಂಪರ್ಕ ರಸ್ತೆಯಲ್ಲಿ ಹೊಂಡ - ಗುಂಡಿ; ಪ್ರಯಾಣಿಕರಿಗೆ ಸಂಚಾರ ದುಸ್ತರ ಉಡುಪಿ: ಮಳೆಗಾಲ ಬಂತಂದ್ರೆ ಸಾಕು ನಮ್ಮ ರಸ್ತೆಗಳ ಹಣೆಬರಹ ಬಟಾಬಯಲಾಗುತ್ತದೆ. ಅಂತೆಯೇ ಬ್ರಹ್ಮಾವರ ತಾಲೂಕಿನ ಈ ರಸ್ತೆ ಸ್ಥಿತಿ ನೋಡಿದ್ರೆ...

ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ

ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜ. 17 ಮತ್ತು 18 ರಂದು ನಡೆಯಲಿರುವ ಪಲಿಮಾರು ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ...

ಪೈಲೆಟ್ ತರಬೇತಿ ಮುಗಿಸಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

ಪೈಲೆಟ್ ತರಬೇತಿ ಮುಗಿಸಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಂಗಳೂರು: ಪೈಲೆಟ್ ತರಬೇತಿ ಮುಗಿಸಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ ಮೃತ ಯುವಕನನ್ನು ಮರೋಳಿ ನಿವಾಸಿ ಅದ್ವೈತ್ ಶೆಟ್ಟಿ(32)...

ಮನೆಯಲ್ಲಿ ಕನಿಷ್ಟ ಒಂದು ಗಿಡ ನೆಟ್ಟು ಪೋಷಿಸಿ; ಬಿಷಪ್ ಜೆರಾಲ್ಡ್ ಲೋಬೊ

ಮನೆಯಲ್ಲಿ ಕನಿಷ್ಟ ಒಂದು ಗಿಡ ನೆಟ್ಟು ಪೋಷಿಸಿ; ಬಿಷಪ್ ಜೆರಾಲ್ಡ್ ಲೋಬೊ ಕೋಟ: ಪ್ರತಿಯೊಂದು ಮನೆಯಲ್ಲಿ ಕನಿಷ್ಟ ಒಂದಾದರೂ ಗಿಡ ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎಂದು...

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ...

ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ

ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ ಬೆಂಗಳೂರು: ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ರಾಜ್ಯಕ್ಕೆ...

ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ

ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ ಕಾಸರಗೋಡು : ಮಂಗಳವಾರ ಇಬ್ಬರು ಯುವಕರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾದ ಘಟನೆಯನ್ನು ಪೊಲೀಸರು...

ಕರ್ನಾಟಕ ಬಂದ್ ಬಿಜೆಪಿ ನಾಯಕರ ಬೇಜವಾಬ್ದಾರಿ ವರ್ತನೆ – ರವಿ ಶೆಟ್ಟಿ

ಕರ್ನಾಟಕ ಬಂದ್ ಬಿಜೆಪಿ ನಾಯಕರ ಬೇಜವಾಬ್ದಾರಿ ವರ್ತನೆ - ರವಿ ಶೆಟ್ಟಿ ಬೈಂದೂರು: ರೈತರ ಹೆಸರಿನಲ್ಲಿ ಬಿಜೆಪಿಯವರು ನಡೆಸಲು ಯತ್ನಿಸಿದ ಬಂದ್ ಸಂಪೂರ್ಣ ವಿಫಲಗೊಂಡಿದ್ದು ಇದು 104 ಸ್ಥಾನ ಪಡೆದು ಸರ್ಕಾರ ರಚನೆ ಮಾಡಲಾಗದೆ...

ಸರ್ಕಾರಿ ಬಸ್ಸಿಗಾಗಿ ಆಗ್ರಹಿಸಿ ಹಕ್ಲಾಡಿ ಗ್ರಾಮಸ್ಥರ ಪ್ರತಿಭಟನೆ

ಸರ್ಕಾರಿ ಬಸ್ಸಿಗಾಗಿ ಆಗ್ರಹಿಸಿ ಹಕ್ಲಾಡಿ ಗ್ರಾಮಸ್ಥರ ಪ್ರತಿಭಟನೆ ಕುಂದಾಪುರ: ಹಕ್ಲಾಡಿ ಗ್ರಾಮದ ಸುತ್ತಮುತ್ತಲ ಹಳ್ಳಿಗಳಿಗೆ ಸರ್ಕಾರಿ ಬಸ್ ಓಡಿಸಬೇಕೆಂದು ಆಗ್ರಹಿಸಿ ಹಕ್ಲಾಡಿ ಗ್ರಾಮಸ್ಥರು ಸೋಮವಾರ ಹಕ್ಲಾಡಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಹಕ್ಲಾಡಿ‌ ಗ್ರಾಮದ...

Members Login

Obituary

Congratulations