ಶೇಂದಿ ತೆಗೆಯುವ ಸಂದರ್ಭ ತೆಂಗಿನಮರದಿಂದ ಬಿದ್ದು ಸಾವು
ಶೇಂದಿ ತೆಗೆಯುವ ಸಂದರ್ಭ ತೆಂಗಿನಮರದಿಂದ ಬಿದ್ದು ಸಾವು
ಉಳ್ಳಾಲ: ಕೊಣಾಜೆ ಮುಯರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ...
ದುಬಾಯಿಯಲ್ಲಿ ‘ಜ್ಞಾನಯಜ್ಞ’ ಯಕ್ಷಮಿತ್ರರ ‘ಚಕ್ರೇಶ್ವರಪರೀಕ್ಷಿತ’ ಯಕ್ಷಗಾನ ಪ್ರದರ್ಶನ
ದುಬಾಯಿಯಲ್ಲಿ "ಜ್ಞಾನಯಜ್ಞ" ಯಕ್ಷಮಿತ್ರರ "ಚಕ್ರೇಶ್ವರ ಪರೀಕ್ಷಿತ"
ಯಕ್ಷಗಾನ ಪ್ರದರ್ಶನ
ದುಬಾಯಿ: ಜೂನ್30ನೇ ತಾರೀಕು ಶುಕ್ರವಾರ ಸಂಜೆ5.00ಗಂಟೆಯಿಂದ ಶೇಖ್ರಾಶೀದ್ಸ ಭಾಂಗಣ- (ಇಂಡಿಯನ್ಹೈಸ್ಕೂಲ್ದುಬಾಯಿ) ಭವ್ಯರಂಗ ಮಂಟಪದಲ್ಲಿ ಒಂದುಅಪೂರ್ವ "ಜ್ಞಾನಯಜ್ಞ" ಕಾರ್ಯಕ್ರಮ ಪ್ರೀಶಿಯಸ್ಪಾರ್ಟೀಸ್ಅಂಡ್ಎಂಟರ್ಟೈನ್ಮೆಂಟ್ಸರ್ವಿಸಸ್ಶ್ರ ಆಶ್ರಯದಲ್ಲಿ ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ"ಚಕ್ರೇಶ್ವರಪರೀಕ್ಷಿತ"ಯಶಸ್ವಿ ಪ್ರದರ್ಶವಾಗಿ...
ಶಾಸಕ ಯಶಪಾಲ್ ಸುವರ್ಣರ ಬಾಲಿಶತನದ ಹೇಳಿಕೆ ಖಂಡನೀಯ : ರಮೇಶ್ ಕಾಂಚನ್
ಶಾಸಕ ಯಶಪಾಲ್ ಸುವರ್ಣರ ಬಾಲಿಶತನದ ಹೇಳಿಕೆ ಖಂಡನೀಯ : ರಮೇಶ್ ಕಾಂಚನ್
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ರವರು ಜುಲೈ 21 ರಂದು ಉಡುಪಿ ಜಿಲ್ಲೆಯ ಕಡಲತೀರದ ವಿವಿಧ ಭಾಗಗಳಲ್ಲಿ...
ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!
ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!
ಬೆಂಗಳೂರು: ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ...
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಆಡಳಿತ ಉಸ್ತುವಾರಿಯಾಗಿ ಸಂಜಯ್ ಆಚಾರ್ಯ ನೇಮಕ
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಆಡಳಿತ ಉಸ್ತುವಾರಿಯಾಗಿ ಸಂಜಯ್ ಆಚಾರ್ಯ ನೇಮಕ
ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಆಡಳಿತ ಉಸ್ತುವಾರಿಯಾಗಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಜಯ್ ಆಚಾರ್ಯ ಅವರನ್ನು ನೇಮಿಸಿ ರಾಜ್ಯ ಪ್ರಧಾನ...
ಉಡುಪಿಯಲ್ಲಿ ಧಾರಾಕಾರ ಮಳೆ; ಆಸ್ಪತ್ರೆಯಿಂದಲೇ ಡಿಸಿ ಫೋನ್ ಕರೆ ಮಾಡಿ ಮಾಹಿತಿ ಪಡೆದುಕೊಂಡ ಸಿ.ಎಮ್. ಬಿಎಸ್.ವೈ
ಉಡುಪಿಯಲ್ಲಿ ಧಾರಾಕಾರ ಮಳೆ; ಆಸ್ಪತ್ರೆಯಿಂದಲೇ ಡಿಸಿ ಫೋನ್ ಕರೆ ಮಾಡಿ ಮಾಹಿತಿ ಪಡೆದುಕೊಂಡ ಸಿ.ಎಮ್. ಬಿಎಸ್.ವೈ
ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಿಂದಲೇ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೆ ಫೋನ್...
ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ
ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ
ಮಂಗಳೂರು: ಕೊರೋನಾ ಮಹಾ ಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೋಂದು ಬಲಿ ತೆಗೆದುಕೊಂಡಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಕಸಬಾದ ಮಹಿಳೆ ಮೃತಪಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ...
ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ವಿಭಾಗ ಅಧ್ಯಕ್ಷರಾಗಿ ಯತೀಶ್ ಕರ್ಕೇರಾ
ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ವಿಭಾಗ ಅಧ್ಯಕ್ಷರಾಗಿ ಯತೀಶ್ ಕರ್ಕೇರಾ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಯತೀಶ್ ಕರ್ಕೇರ ಅವರನ್ನು ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ...
ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಪ್ರಶಾಂತ್ ಜತ್ತನ್ನ ನೇಮಕ
ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಪ್ರಶಾಂತ್ ಜತ್ತನ್ನ ನೇಮಕ
ಉಡುಪಿ: ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ನೂತನ ಸದಸ್ಯರಾಗಿ ಪ್ರಶಾಂತ್ ಜತ್ತನ್ನರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲಾ ಉಸ್ತುವಾರಿ...
ಜಿಲ್ಲೆಯಲ್ಲಿ 35460 ಎಕರೆ ಭತ್ತ ನಾಟಿ; ರೈತರಿಗೆ ಆಶಾದಾಯಕವಾದ ಕೃಷಿ ಯಂತ್ರಧಾರೆ, ಕೃಷಿ ಭಾಗ್ಯ
ಜಿಲ್ಲೆಯಲ್ಲಿ 35460 ಎಕರೆ ಭತ್ತ ನಾಟಿ; ರೈತರಿಗೆ ಆಶಾದಾಯಕವಾದ ಕೃಷಿ ಯಂತ್ರಧಾರೆ, ಕೃಷಿ ಭಾಗ್ಯ
ಮ0ಗಳೂರು : ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವಂತೆಯೇ ಕೃಷಿ ಚಟುವಟಿಕೆಗಳೂ ಬಿರುಸುಗೊಂಡಿವೆ. ಕರಾವಳಿಯ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ...