ಮಲ್ಪೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಉಚಿತ ಆರೋಗ್ಯ ಶಿಬಿರ

ಮಲ್ಪೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯಿಂದ  ಉಚಿತ ಆರೋಗ್ಯ ಶಿಬಿರ ಉಡುಪಿ: ಬಿಡುವಿಲ್ಲದ ಈ ಒತ್ತಡದ ಜೀವನದಲ್ಲಿ ಆರೋಗ್ಯ ಕಪಾಡಿಕೊಳ್ಳುವುದು ಕಷ್ಟದ ಕೆಲಸ, ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಅನಾರೋಗ್ಯವನ್ನು ದೂರ...

250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡಿ: ಶಾಸಕ ಜೆ.ಆರ್.ಲೋಬೊ

250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡಿ: ಶಾಸಕ ಜೆ.ಆರ್.ಲೋಬೊ ಮಂಗಳೂರು: ನಗರದಲ್ಲಿ 250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿದ್ದು ಅವರಿಗೆ ಐಡಿ ಕಾರ್ಡ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮತ್ತು...

ನಾಪತ್ತೆಯಾಗಿದ್ದ ಹೋಟೆಲ್ ಉದ್ಯಮಿಯನ್ನು ಕೊಲೆ ಮಾಡಿ ಸುಟ್ಟು ಹಾಕಿದ ಹೆಂಡತಿ ಮತ್ತು ಮಗ

ನಾಪತ್ತೆಯಾಗಿದ್ದ ಹೋಟೆಲ್ ಉದ್ಯಮಿಯನ್ನು ಕೊಲೆ ಮಾಡಿ ಸುಟ್ಟು ಹಾಕಿದ ಹೆಂಡತಿ ಮತ್ತು ಮಗ ಉಡುಪಿ: ನಾಪತ್ತೆಯಾಗಿದ್ದ ಉಡುಪಿಯ ಹೋಟೆಲ್ ಉದ್ಯಮಿಯೋರ್ವರು ಕೊಲೆಯಾಗಿದ್ದು, ಆರೋಪಿಗಳು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ ಘಟನೆ ನಡೆದಿದೆ. ಉಡುಪಿಯ ಹೋಟೆಲ್...

ಮನೆ ಅಂಗಳದಲ್ಲಿ ಮರಿಯಲದ ಮಿನದನ

ಮನೆ ಅಂಗಳದಲ್ಲಿ ಮರಿಯಲದ ಮಿನದನ ಮಂಗಳೂರು: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಪಡು ಬೊಂಡಂತಿಲ ಶ್ರೀ ಚಿತ್ತರಂಜನ್ ಶೆಟ್ಟಿಯವರ ಆಶ್ರಯ ಮನೆ ಅಂಗಳದಲ್ಲಿ ಮರಿಯಲದ...

ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ

ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ ಮಂಗಳೂರು: ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಹಾಗೂ ಕನ್ನಡ ಚಿತ್ರನಟಿ ರಮ್ಯಾ ವೇದಿಕೆಯಲ್ಲಿ ಆಸೀನರಾದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಶೂ...

ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ

ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ ಮಂಗಳೂರು: ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾಯಾಧೀಶ ಬಿ ಮುರಳಿಧರ ಪೈ ಅವರಿಂದ ಲಂಚ ಸ್ವೀಕಾರದ ಆರೋಪಿಗೆ ಅಪರೂಪದ ವಿಶೇಷ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಬೇಡ್ಕರ್...

ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ

ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ ಚೆನ್ನೈ: ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿರುವ ಹೊತ್ತಿನಲ್ಲೇ, ತಮಿಳುನಾಡಿನಲ್ಲಿರುವ ಕನ್ನಡಿಗರ ವಿರುದ್ಧ  ದುಷ್ಕರ್ಮಿಗಳು...

ಸ್ತ್ರೀಯರಿಗೆ ಸಮಾನ ಅವಕಾಶ ಒದಗಿಸಿಕೊಡುವುದು ನಮ್ಮ ಜವಾಬ್ಧಾರಿ-ನಳಿನ್ ಕುಮಾರ್ ಕಟೀಲ್

ಸ್ತ್ರೀಯರಿಗೆ ಸಮಾನ ಅವಕಾಶ ಒದಗಿಸಿಕೊಡುವುದು ನಮ್ಮ ಜವಾಬ್ಧಾರಿ-ನಳಿನ್ ಕುಮಾರ್ ಕಟೀಲ್ ಸ್ತ್ರೀಗೆ ಪೂಜನೀಯ ಸ್ಥಾನವನ್ನು ನೀಡಿರುವ ನಮ್ಮ ಸಂಸ್ಕøತಿಯಲ್ಲಿ ಆಕೆಗೆ ಸಮಾನ ಅವಕಾಶÀವನ್ನೂ  ಒದಗಿಸಿಕೊಡುವುದು ನಮ್ಮೆಲ್ಲರ ಜವಾಬ್ಧಾರಿ. ಸ್ತ್ರೀ ಇಂದು ಸೈನ್ಯ, ಬಾಹ್ಯಾಕಾಶ ಸೇರಿದ...

ಸಮಾಜ ಸೇವಕರಿಗೆ ರೋಟರಿ ಮಲ್ಪೆ ಕೊಡವೂರು ವತಿಯಿಂದ ರೋಟರಿ ಪುರಸ್ಕಾರ್

ಸಮಾಜ ಸೇವಕರಿಗೆ ರೋಟರಿ ಮಲ್ಪೆ ಕೊಡವೂರು ವತಿಯಿಂದ ರೋಟರಿ ಪುರಸ್ಕಾರ್ ಉಡುಪಿ: ಸಮಾಜ ಸೇವೆಯನ್ನು ಧ್ಯೇಯವಾಗಿರಿಸಿಕೊಂಡ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅಭಿನಂದಿಸುತ್ತಿದ್ದಾಗ ಅವರ ಜವಬ್ದಾರಿ ಹೆಚ್ಚುತ್ತದೆ ಅಲ್ಲದೆ ಇನ್ನಷ್ಟು...

ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಉಡುಪಿ: 133 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಯಾವ ಉದ್ದೇಶಕ್ಕಾಗಿ ಸ್ಥಾಪನೆಗೊಂಡಿತ್ತೋ ಆ ಕಲ್ಪನೆಗೆ ಅಭದ್ರತೆಯ ಮುಸುಕು ಆವರಿಸಿದೆ. ಜಾತ್ಯಾತೀತ ಚಿಂತನೆಯಲ್ಲಿ ನಂಬಿಕೆ ಇಲ್ಲದ ಆಡಳಿತರೂಢ...

Members Login

Obituary

Congratulations