26.6 C
Mangalore
Saturday, July 25, 2026

ಉಡುಪಿ: ಕಾನ್ಸ್ ಟೇಬಲ್ ಹುದ್ದೆ ನೇಮಕಾತಿ-ಅ. 18 ರಂದು ಲಿಖಿತ ಪರೀಕ್ಷೆ

ಕಾನ್ಸ್ ಟೇಬಲ್ ಹುದ್ದೆ ನೇಮಕಾತಿ-ಅ. 18 ರಂದು ಲಿಖಿತ ಪರೀಕ್ಷೆ ಉಡುಪಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 18 ರಂದು...

ಕುಂದಾಪುರ: ವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ ಕುಂದಾಪುರ: ನೂತನವಾಗಿ ಪ್ರಾರಂಭಗೊಂಡಿದ್ದ ಸ್ಥಳೀಯ ವ್ಯಕ್ತಿಯೊಬ್ಬರ ಮೀನಿನಂಗಡಿಯ ಮೇಲ್ಮಾಡಿನ ಕಬ್ಬಿಣದ ಪೈಪಿಗೆ ನೇಣು ಬಿಗಿದು ವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ವರದಿಯಾಗಿದೆ. ಮೂಲತಃ...

ಮಂಗಳೂರು| ಆನ್‌ಲೈನ್ ವಂಚನೆ ಪ್ರಕರಣ: ಆರೋಪಿ ಸೆರೆ

ಮಂಗಳೂರು| ಆನ್‌ಲೈನ್ ವಂಚನೆ ಪ್ರಕರಣ: ಆರೋಪಿ ಸೆರೆ ಮಂಗಳೂರು: ಆನ್‌ಲೈನ್ ವಂಚನೆಯೊಂದರ ಆರೋಪಿ ಕೇರಳದ ತ್ರಿಶೂರ್ ಜಿಲ್ಲೆಯ ಮಟ್ಟೂರು ಎಂಬಲ್ಲಿನ ನಿಧಿನ್ ಕುಮಾರ್ ಎಂಬಾತನನ್ನು ನಗರದ ಸೆನ್ ಪೊಲೀಸರು ಬಂಧಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ...

ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು

ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು ಬೆಂಗಳೂರು: ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಮೈತ್ರಿ ಸರ್ಕಾರದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈತ್ರಿ ಸರ್ಕಾರದ ಒಡಕನ್ನು ರಾಜ್ಯಪಾಲರು ಶೀಘ್ರ ನಿವಾರಿಸಬೇಕೆಂದು...

ಮಂಗಳೂರು : ಪೊಲೀಸ್ ಪೇದೆ ನೇಣು ಬಿಗಿದು ಆತ್ಮ ಹತ್ಯೆ

ಮಂಗಳೂರು : ಪೊಲೀಸ್ ಪೇದೆ ನೇಣು ಬಿಗಿದು ಆತ್ಮ ಹತ್ಯೆ ಮಂಗಳೂರು: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೇರಿಹಿಲ್ ಬಳಿ ನಡೆದಿದೆ. ಕದ್ರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೇಬಲ್...

ಬೈಂದೂರು : ವರದಿಗಾರನೆಂದು ಹೇಳಿ ಮಾವನಿಗೆ 2 ಲಕ್ಷ ನೀಡುವಂತೆ ಬೆದರಿಕೆ: ಆರೋಪಿ ಬಂಧನ

ಬೈಂದೂರು: ವಾಹಿನಿಯೊಂದರ ವರದಿಗಾರನೆಂದು ತನ್ನ ಸ್ವಂತ ಮಾವನಿಗೆ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೋಲಿಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ. ಬಂಧಿತನನ್ನು ಬೈಂದೂರು ಉಪ್ಪುಂದ ನಿವಾಸಿ ಪ್ರದೀಪ್ ಖಾರ್ವಿ ಎಂದು ಗುರುತಿಸಲಾಗಿದೆ. ಜುಲೈ 4...

ಉಳ್ಳಾಲ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಳ್ಳಾಲ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಉಳ್ಳಾಲ: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಶ ಬಾಬು(48) ಬಂಧಿತ ಆರೋಪಿ. ಈತನನ್ನು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು...

ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ

ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ ಉಡುಪಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಭೀತಿಯಿಂದ ರಾಜ್ಯ ಸರಕಾರವು ಜಾರಿಗೆ ತಂದಿರುವ ಈ ಕಾನೂನುಗಳನ್ನು ಪಾಲಿಸಬೇಕೆಂದು ಉಡುಪಿ...

ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ನಳಿನ್‍ಕುಮಾರ್ ಆಕ್ರೋಶ

ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ಸಂಸದ ನಳಿನ್‍ಕುಮಾರ್ ಆಕ್ರೋಶ ಮಂಗಳೂರು: ಸಮಾಜಘಾತಕ ಶಕ್ತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೆÇಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕಾಂಗ್ರೆಸ್...

ದೇಶವಾಸಿಗಳಿಗೆ ನಿರಾಶೆಯ ಬಜೆಟ್ – ಮಂಜುನಾಥ ಭಂಡಾರಿ

ದೇಶವಾಸಿಗಳಿಗೆ ನಿರಾಶೆಯ ಬಜೆಟ್ - ಮಂಜುನಾಥ ಭಂಡಾರಿ ಕೇಂದ್ರ ಸರಕಾರದ ಮಧ್ಯಂತರ ಬಜೆಟ್ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ...

Members Login

Obituary

Congratulations