ಶಾಂತಿ ಮತ್ತು ಮಾನವೀಯತೆ ಅಭಿಯಾನ ಅಂಗವಾಗಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆ

ಶಾಂತಿ ಮತ್ತು ಮಾನವೀಯತೆ ಅಭಿಯಾನ ಅಂಗವಾಗಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ, ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಜಿಲ್ಲೆಯ ಪ್ರೌಢ...

ಕೆ.ಎಸ್.ಆರ್.ಟಿ.ಸಿ. ಬಸ್ ನೌಕರರ ಮುಷ್ಕರ ಶಾಲಾ ಕಾಲೇಜುಗಳಿಗೆ ರಜೆಗೆ ಕಾರ್ಣಿಕ್ ಆಗ್ರಹ

ಕೆ.ಎಸ್.ಆರ್.ಟಿ.ಸಿ. ಬಸ್ ನೌಕರರ ಮುಷ್ಕರ ಶಾಲಾ ಕಾಲೇಜುಗಳಿಗೆ ರಜೆಗೆ ಕಾರ್ಣಿಕ್ ಆಗ್ರಹ ಮಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯಾದಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಿದ್ದು,...

ಗರುಡ ಗ್ಯಾಂಗ್‌ ಸದಸ್ಯನಿಗೆ ಆಶ್ರಯ, ಹಣಕಾಸು ನೀಡಿದ ಆರೋಪ- ಯುವತಿಯ ಬಂಧನ

ಗರುಡ ಗ್ಯಾಂಗ್‌ ಸದಸ್ಯನಿಗೆ ಆಶ್ರಯ, ಹಣಕಾಸು ನೀಡಿದ ಆರೋಪ- ಯುವತಿಯ ಬಂಧನ ಉಡುಪಿ: ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್‌ ವಾ‌ರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್‌ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ...

ಸ್ಪರ್ಧಾತ್ಮಕವಾದ ಜಗತ್ತು ಒಳ್ಳೆಯದನ್ನು ಆರಿಸಿಕೊಳ್ಳಿ – ಪಿಎಸ್‍ಐ ಅನಂತಪದ್ಮನಾಭ

ಬ್ರಹ್ಮಾವರ : ಜಗತ್ತು ಇಂದು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ಓಳ್ಳೆಯದು, ಕೆಟ್ಟದ್ದು ಎರಡೂ ಇದೆ. ಅದರಲ್ಲಿ ಒಳ್ಳೆಯದನ್ನು ಆರಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುವಂತೆ ಬ್ರಹ್ಮಾವರ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ವಿದ್ಯಾರ್ಥಿಗಳಿಗೆ ಕಿವಿ ಮಾತು...

ನೇಜಾರು ಕೊಲೆ ಪ್ರಕರಣ; ಉಡುಪಿ ಕ್ರೈಸ್ತ ಸಮುದಾಯದ ನಿಯೋಗದಿಂದ ಸಂತ್ರಸ್ತರ ಮನೆಗೆ ಭೇಟಿ, ಸಾಂತ್ವಾನ

ನೇಜಾರು ಕೊಲೆ ಪ್ರಕರಣ; ಉಡುಪಿ ಕ್ರೈಸ್ತ ಸಮುದಾಯದ ನಿಯೋಗದಿಂದ ಸಂತ್ರಸ್ತರ ಮನೆಗೆ ಭೇಟಿ, ಸಾಂತ್ವಾನ ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಕೊಲೆ ನಡೆದ ಮನೆಗೆ ಉಡುಪಿ ಕಥೊಲಿಕ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ...

ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ 19 ನೇ ರಾಜ್ಯ ಮಟ್ಟದ ಅಂತರ್  ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಯಿತು

ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ 19 ನೇ ರಾಜ್ಯ ಮಟ್ಟದ ಅಂತರ್  ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಯಿತು 28 ನೇ ಮತ್ತು 29 ನೇ ಸೆಪ್ಟೆಂಬರ್, 2018 ರಂದು ಮಂಗಳೂರು, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್...

ಸೇನಾ ನೇಮಕಾತಿ: ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

ಸೇನಾ ನೇಮಕಾತಿ: ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಮ0ಗಳೂರು, : ಭಾರತೀಯ ಸೇನೆಗೆ ಸೇರಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, ಈ ವರ್ಷ ಇದುವರೆಗೆ 175ಕ್ಕೂ ಅಧಿಕ ಮಂದಿ...

ಏಪ್ಪತ್ತು ವರುಷಗಳಲ್ಲಿ ದೇಶ ಕಟ್ಟಿದ್ದೆ ಕಾಂಗ್ರೆಸ್- ಮಹಾಬಲ ಮಾರ್ಲ

ಏಪ್ಪತ್ತು ವರುಷಗಳಲ್ಲಿ ದೇಶ ಕಟ್ಟಿದ್ದೆ ಕಾಂಗ್ರೆಸ್- ಮಹಾಬಲ ಮಾರ್ಲ ಮಂಗಳೂರುಃ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಬ್ಬರದ ಭಾಷಣ ಮತ್ತು ಪ್ರಚಾರ ನಡೆದಿದೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಏಪ್ಪತ್ತು...

ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ –  ಕೊಂಕೋಡಿ

ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ -  ಕೊಂಕೋಡಿ ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದರ ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದುವಿಯೆಟ್ನಾಂದೇಶದಕಳಪೆ ಕಾಳು ಮೆಣಸನ್ನುಕೆಜಿ.ಗೆ...

ಉಚ್ಚಾಟನೆ ಸ್ವೀಕಾರ, ಸ್ವಾಗತಾರ್ಹ; ರಘುಪತಿ ಭಟ್ಟರಿಗೆ ಸದಾ ಸಹಕಾರ – ಮಹೇಶ್ ಠಾಕೂರ್

ಉಚ್ಚಾಟನೆ ಸ್ವೀಕಾರ, ಸ್ವಾಗತಾರ್ಹ; ರಘುಪತಿ ಭಟ್ಟರಿಗೆ ಸದಾ ಸಹಕಾರ – ಮಹೇಶ್ ಠಾಕೂರ್ ಕಳೆದ 23 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆ. ರಘುಪತಿ ಭಟ್ಟರ ಮೂಲಕವೇ ರಾಜಕೀಯ ಪ್ರವೇಶಿಸಿದವನು. ಈ...

Members Login

Obituary

Congratulations