25.5 C
Mangalore
Saturday, November 15, 2025

ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ

ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ ಬೆಂಗಳೂರು : ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯ, ಹೃದಯವಾಹಿನಿ ಮಂಗಳೂರು, ಮತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ರಿ. ಸಂಯುಕ್ತವಾಗಿ 2 ದಿನಗಳ 13ನೇ...

ಎಸ್.ಕೆ.ಪಿ.ಎ ದಕ್ಷಿಣ ಕನ್ನಡ – ಉಡುಪಿ ವತಿಯಿಂದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

ಎಸ್.ಕೆ.ಪಿ.ಎ ದಕ್ಷಿಣ ಕನ್ನಡ - ಉಡುಪಿ ವತಿಯಿಂದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ದಕ್ಷಿಣ ಕನ್ನಡ -ಉಡುಪಿ ಈ ಸಂಘಟನೆಯಲ್ಲಿ ಅನುಭವಿಗಳು, ಹಿರಿಯ, ಕಿರಿಯ ಉತ್ಸಾಹಿ...

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಹತ್ತನೇ ವಾರದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಹತ್ತನೇ ವಾರದ ವರದಿ ಮಂಗಳೂರು: ಡಿಸೆಂಬರ್ 18ರಂದು ಮಂಗಳೂರಿನ ನಲವತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7 :30 ಕ್ಕೆ ಸಾಂಕೇತಿಕವಾಗಿ ಎಲ್ಲ ಸ್ವಚ್ಛತಾ...

ಮಂಗಳೂರು: ನಿಧಿ ಶೆಣೈಗೆ ರಾಜ್ಯ 13 ವಯೋಮಿತಿಯ ಬಾಲಕಿಯರ ಚೆಸ್ ಪ್ರಶಸ್ತಿ

ಮಂಗಳೂರು: ಎಪ್ರೀಲ್ 20ರಿಂದ 24ರವರೆಗೆ ಬೆಂಗಳೂರಿನಲ್ಲಿ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರುಗಿದ 13 ವರ್ಶ ವಯೋಮಿತಿಯ ಬಾಲಕಿಯರ ಚೆಸ್ ಛಾಂಪಿಯನ್ಶಿಪ್ನಲ್ಲಿ ಡೆರಿಕ್ಸ್ ಚೆಸ್ ಸ್ಕೂಲ್ ಪ್ರತಿಭೆ ನಿಧಿ ಶೆಣೈ 9...

ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಕಾರ್ಯಕ್ರಮದ 14ನೇ ವಾರದ ಸ್ವಚ್ಚತಾ ಅಭಿಯಾನವನ್ನು ಭಾನುವಾರ ನಂದಿಗುಡ್ಡೆ ಪರಿಸರದಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7-30ಕ್ಕೆ ಸರಿಯಾಗಿಕೋಟಿ ಚೆನ್ನಯ್ಯ ವೃತ್ತದಲ್ಲಿ...

ಉಡುಪಿ: ವೈದ್ಯಕೀಯ ಸೇವೆ ಶ್ರೇಷ್ಠ ಸೇವೆ ಗಾಂಧಿ ಆಸ್ಪತ್ರೆ ವಿಶಂತಿ ಸಂಭ್ರಮ ಉದ್ಘಾಟಿಸಿ ಪೇಜಾವರ ಶ್ರೀ

ಉಡುಪಿ: ಎಲ್ಲಾ ಸೇವೆಗಳಲ್ಲಿ ವೈದ್ಯಕೀಯ ಸೇವೆ ಶ್ರೇಷ್ಠ ಸೇವೆಯಾಗಿದೆ. ಈ ಸೇವೆಯಲ್ಲಿ ಸೇವೆ ದುರುಪಯೋಗವಾಗಲು ಸಾಧ್ಯವಿಲ್ಲ. ಅಗತ್ಯವಿದ್ದವರು ಮಾತ್ರ ವೈದ್ಯಕೀಯ ಸೇವೆಯ ಮೊರೆ ಹೊಗುತ್ತಾರೆ. ಕಷ್ಟದಲ್ಲಿರುವವರಿಗೆ ಮಾಡುವ ಸೇವೆ ಭಗವಂತನಿಗೆ ಸಲ್ಲುತ್ತದೆ ಎಂದು...

ರಾಹುಲ್ ಗಾಂಧಿಯವರ ರೋಡ್ ಶೋ ಯಶಸ್ವಿಗೊಳಿಸಲು ಪ್ರಮೋದ್ ಮಧ್ವರಾಜ್ ಕರೆ

ರಾಹುಲ್ ಗಾಂಧಿಯವರ ರೋಡ್ ಶೋ ಯಶಸ್ವಿಗೊಳಿಸಲು ಪ್ರಮೋದ್ ಮಧ್ವರಾಜ್ ಕರೆ ಉಡುಪಿ : ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರು ಪಡುಬಿದ್ರಿ, ಮುಲ್ಕಿ, ಸುರತ್ಕಲ್ ಇಲ್ಲಿ ನಡೆಯುವ ರಾಷ್ಟ್ರೀಯ ಕಾಂಗ್ರೆಸ್...

ಮಂಗಳೂರು : ಸರ್ಫಿಂಗ್ ಸ್ಪರ್ಧೆಗಳಿಗೆ 60 ಜನ ನೋಂದಣಿ – ಎ.ಬಿ.ಇಬ್ರಾಹಿಂ

ಮಂಗಳೂರು:  (ಕರ್ನಾಟಕ ವಾರ್ತೆ): ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೇ 29 ರಿಂದ ಮೂರು ದಿನಗಳು ಮಂಗಳೂರು ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಉತ್ಸವದಲ್ಲಿ ಪಾಲ್ಗೊಳ್ಳಲು ಇಲ್ಲಿಯ ವರೆಗೆ...

ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ

ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ ಮಂಗಳೂರು : ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕ ಹಿತದೃಷ್ಠಿಯಿಂದ ದಕ ಜಿಲ್ಲೆಯ ಎಲ್ಲಾ ಬೆಳೆ...

ಕೋಟ: ವಾಟ್ಸ್ಯಾಪ್ ಗ್ರೂಪಿನಲ್ಲಿ ಧಾರ್ಮಿಕ ನಿಂದನೆ; ದೂರು

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಅದಾಮ್ ಎನ್ನುವಾತ, ವಾಟ್ಸಾಪ್ ಗ್ರೂಪ್‍ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೆ ವ್ಯವಹರಿಸಿದ್ದಾನೆ ಎಂದು ಸೋಮವಾರ ಕೋಟ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ಬಂದ...

Members Login

Obituary

Congratulations