ಪರಶುರಾಮ ಥೀಂ ಪಾರ್ಕ್‌ಗೆ ಅಕ್ರಮ ಪ್ರವೇಶ: ಹಲವರ ವಿರುದ್ಧ ಪ್ರಕರಣ ದಾಖಲು
ಪರಶುರಾಮ ಥೀಂ ಪಾರ್ಕ್‌ಗೆ ಅಕ್ರಮ ಪ್ರವೇಶ: ಹಲವರ ವಿರುದ್ಧ ಪ್ರಕರಣ ದಾಖಲು
ಕಾರ್ಕಳ: ಸಾರ್ವಜನಿಕ ಪ್ರವೇಶ ನಿಷೇಧಿತ ಬೈಲೂರಿನ ಉಮಿಕ್ಕಳ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿರುವ ಘಟನೆಗೆ ಸಂಬಂದಿಸಿ ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ...
ಮೂಡುಬೆಳ್ಳೆ: ದುಷ್ಕರ್ಮಿಗಳಿಂದ ಖಾಸಗಿ ಸ್ಥಳದಲ್ಲಿದ್ದ ಶಿಲುಬೆ ಧ್ವಂಸ ಆರೋಪ – ಪ್ರಕರಣ ದಾಖಲು
ಮೂಡುಬೆಳ್ಳೆ: ದುಷ್ಕರ್ಮಿಗಳಿಂದ ಖಾಸಗಿ ಸ್ಥಳದಲ್ಲಿದ್ದ ಶಿಲುಬೆ ಧ್ವಂಸ ಆರೋಪ – ಪ್ರಕರಣ ದಾಖಲು
ಉಡುಪಿ: ಕಾಪು ತಾಲೂಕು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಸಿರುವ ಕುರಿತು ಶಿರ್ವ ಪೊಲೀಸ್...
ಪುತ್ತೂರು | ಬಸ್- ಬೈಕ್ ಮಧ್ಯೆ ಢಿಕ್ಕಿ: ಬೈಕ್ ಸವಾರ ತಂದೆ ಮೃತ್ಯು, ಮಗ ಗಂಭೀರ
ಪುತ್ತೂರು | ಬಸ್- ಬೈಕ್ ಮಧ್ಯೆ ಢಿಕ್ಕಿ: ಬೈಕ್ ಸವಾರ ತಂದೆ ಮೃತ್ಯು, ಮಗ ಗಂಭೀರ
ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ತಂದೆ ಮೃತಪಟ್ಟು ಮಗ...
ಮುಂಬೈ : ಕೋವಿಡ್ 19 ಗೆ ಬಲಿಯಾದ ಟಿವಿ 9 ಮರಾಠಿ ವಾಹಿನಿ ವರದಿಗಾರ
ಮುಂಬೈ : ಕೋವಿಡ್ 19 ಗೆ ಬಲಿಯಾದ ಟಿವಿ 9 ಮರಾಠಿ ವಾಹಿನಿ ವರದಿಗಾರ
ಮುಂಬೈ: ಮಹಾರಾಷ್ಟ್ರದಲ್ಲಿ ಮಾರಾಣಾಂತಿಕ ಕೊರೋನಾ ವೈರಸ್ ನಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ತನ್ನ ಜೀವದ ಹಂಗನ್ನು...
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ಸಚಿವ ಪ್ರಮೋದ್ ಉದ್ಘಾಟನೆ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ಸಚಿವ ಪ್ರಮೋದ್ ಉದ್ಘಾಟನೆ
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯನ್ನು ಶುಕ್ರವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ,...
ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ ! ಬಸ್‌ಗಿಂತ ವಿಮಾನಯಾನವೇ ಅಗ್ಗ!
ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ ! ಬಸ್‌ಗಿಂತ ವಿಮಾನಯಾನವೇ ಅಗ್ಗ!
ಮಂಗಳೂರು: ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ...
ಕೇಂದ್ರ ಸರಕಾರದ ಗುಣಮಟ್ಟ ಮಾಪನ ಸಂಸ್ಥೆ ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್
ಕೇಂದ್ರ ಸರಕಾರದ ಗುಣಮಟ್ಟ ಮಾಪನ ಸಂಸ್ಥೆ ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್
ಮಂಗಳೂರು: ರಾಷ್ಟ್ರ ಮಟ್ಟದ ಗುಣಮಟ್ಟ ಮಾಪನ ಸಂಸ್ಥೆ ಪ್ರತಿಷ್ಠಿತ BIS (Beauro of Indian Standard) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್...
ಮಧುಕರ್ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ: ಡಿಸಿಪಿ ಅಣ್ಣಾಮಲೈ
ಮಧುಕರ್ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ: ಡಿಸಿಪಿ ಅಣ್ಣಾಮಲೈ
ಬೆಂಗಳೂರು: ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದ ಪ್ರಾಮಾಣಿಕ, ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ನಮ್ಮನ್ನಗಲಿದ್ದಾರೆ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಆಗಿದ್ದ...
ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಕೆ
ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಕೆ
ಅತೀ ವಂದನೀಯ ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ಸಂತ ಅಂತೋನಿ ಅಶ್ರಮ ವತಿಯಿಂದ ಆಯೋಜಿಸಲಾದ ಹಬ್ಬದ ಸಂದರ್ಭದಲ್ಲಿಕೊರೋನ...
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಪಿತೃವಿಯೋಗ
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಪಿತೃವಿಯೋಗ
ಕಾರ್ಕಳ: ಶಾಸಕ ವಿ. ಸುನೀಲ್ ಕುಮಾರ್ ಅವರ ತಂದೆ ಕೆ ಎಂ ವಾಸುದೇವ ಅವರು ಗುರುವಾರ ಮುಂಜಾನೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ನಿಧನ...




























