ಜಯಶ್ರೀಗೇಟ್ ಮಹಿಳೆಯ ಸರಗಳ್ಳತನ ಆರೋಪಿಯ ಬಂಧನ
ಜಯಶ್ರೀಗೇಟ್ ಮಹಿಳೆಯ ಸರಗಳ್ಳತನ ಆರೋಪಿಯ ಬಂಧನ
ಮಂಗಳೂರು: ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆ ಜಯಶ್ರೀ ಗೇಟ್ ಬಳಿಯಲ್ಲಿ ನಡೆದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಧಿಸಿ ಚಿನ್ನದ...
ಸಿವಿಲ್ ಸರ್ವಿಸಸ್ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಸಿವಿಲ್ ಸರ್ವಿಸಸ್ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಮಂಗಳೂರು : ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಲಯದ ಜಂಟಿ ನಿರ್ದೇಶಕರ ಕಛೇರಿಯ ಆಶ್ರಯದಲ್ಲಿ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ...
ಎಂಪಿಎಲ್ ಟ್ರೋಫಿ ಅನಾವರಣ, ತಂಡಗಳ ಘೋಷಣೆ
ಎಂಪಿಎಲ್ ಟ್ರೋಫಿ ಅನಾವರಣ, ತಂಡಗಳ ಘೋಷಣೆ
ಮಂಗಳೂರು : ಬ್ರಾಂಡ್ ವಿಷನ್‍ಈವೆಂಟ್ಸ್, ಮಂಗಳೂರು ಆಕೇಶನಲ್ಸ್‍ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್‍ಕ್ರಿಕೆಟ್‍ಅಕಾಡಮಿ ಸಂಸ್ಥೆಗಳು ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯಅನುಮೋದನೆಯೊಂದಿಗೆ ಪಣಂಬೂರಿನ ನವಮಂಗಳೂರು ಬಂದರು ಬಿ.ಆರ್. ಅಂಬೇಡ್ಕರ್‍ಕ್ರೀಡಾಂಗಣದಲ್ಲಿ ಮಾರ್ಚ್ 20ರಿಂದ...
ಉಡುಪಿ: ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ
ಉಡುಪಿ:- ಆತ್ಮಶುದ್ದಿಯ ಚಳವಳಿಗೆ ಉಡುಪಿ ಮೇಲ್ಪಂಕ್ತಿಯಾಗಲಿ; ಪ್ರಜಾಭಿಪ್ರಾಯ ರೂಪಣೆ ಸೌಮ್ಯ ಮಾರ್ಗದಿಂದ ಆದರಷ್ಟೆ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇಂದಿಗೂ ಇದೇ ನೀತಿ ನಿರೂಪಣೆ ಪ್ರಸ್ತುತ ಎಂದು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಪೀಠದ...
ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಮಾದರಿ ನೀತಿಸಂಹಿತೆ
ಮಂಗಳೂರು: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಬಗ್ಗೆ ಚುನಾವಣಾ ವೇಳಾ ಪಟ್ಟಿಯನ್ನು ಘೋಷಿಸಲಾಗಿದ್ದು, ಮೇ 10 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ.
ಗ್ರಾಮ ಪಂಚಾಯತ್ ಚುನಾವಣೆಯು...
ಟೋಲ್ ಸಮಸ್ಯೆ : ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿಯಿಂದ ಹೊಸ ಜಿಲ್ಲಾಧಿಕಾರಿ ಭೇಟಿ
ಟೋಲ್ ಸಮಸ್ಯೆ : ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿಯಿಂದ ಹೊಸ ಜಿಲ್ಲಾಧಿಕಾರಿ ಭೇಟಿ
ಉಡುಪಿ: ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿ ಸಾಸ್ತಾನ ಸದಸ್ಯರು ಶನಿವಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು...
ನವದೆಹಲಿ: ಗೋವಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ನವದೆಹಲಿ: ಪೊಲೀಸರಂತೆ ನಟಿಸಿದ ಯುವಕರ ಗುಂಪೊಂದು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಗೋವಾದ ಅಂಜುನಾ ಬೀಚ್ ಬಳಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೊಳಗಾದ ಇಬ್ಬರು ಯುವತಿಯರು ದೆಹಲಿ ಮೂಲದವರಾಗಿದ್ದು,...
ಬೆಂಗಳೂರು: ಮರ ಬಿದ್ದು ಇನ್‌ಸ್ಪೆಕ್ಟರ್ ತಂದೆ ಸಾವು
ಬೆಂಗಳೂರು: ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ವಸತಿ ಸಮುಚ್ಚಯದ ‘ಎಂ’ ಬ್ಲಾಕ್‌ನಲ್ಲಿ ಬುಧವಾರ ಸಂಜೆ ಬೃಹತ್ ಗುಲ್‌ಮೊಹರ್ ಮರ ಮೈಮೇಲೆ ಬಿದ್ದು ರಾಜ್ಯ ಗುಪ್ತಚರ ದಳದ ಇನ್‌ಸ್ಪೆಕ್ಟರ್ ಧರಣೇಶ್...
ಸೂಟರ್ ಪೇಟೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
ಸೂಟರ್ ಪೇಟೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ
ಮಂಗಳೂರು: ವೆಲೆನ್ಸಿಯಾ, ಸೂಟರ್ ಪೇಟೆ ಪರಿಸರಗಳಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ರವರು ಬಿರುಸಿನ ಮತಯಾಚನೆ...
ಉಡುಪಿ: ಪಡುತೋನ್ಸೆ ಗ್ರಾಪಂಗೆ ಮೊದಲ ಬಾರಿ ಅಲ್ಪಸಂಖ್ಯಾತ ಮುಸ್ಲಿಮ್ ಮಹಿಳೆ ಅಧ್ಯಕ್ಷರಾಗಿ ಆಯ್ಕೆ
ಉಡುಪಿ: ಪಡುತೋನ್ಸೆ ಗ್ರಾಪಂ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಫೌಝಿಯಾ ಸಾದಿಕ್ ಹಾಗೂ ಉಪಾಧ್ಯಕ್ಷರಾಗಿ ಲತಾ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.
ಗ್ರಾಪಂನಲ್ಲಿ 11 ಕಾಂಗ್ರೆಸ್, 6 ಬಿಜೆಪಿ, 3 ವೆಲ್‌ಫೇರ್ ಪಾರ್ಟಿ...



















