ಹಿರಿಯ ಗೃಹರಕ್ಷಕ ಭಾಸ್ಕರ್ ರಿಗೆ ಸನ್ಮಾನ

ಹಿರಿಯ ಗೃಹರಕ್ಷಕ ಭಾಸ್ಕರ್ ರಿಗೆ ಸನ್ಮಾನ ಮ0ಗಳೂರು : ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾಗಿದ್ದು ಗೃಹರಕ್ಷಕದಳದಲ್ಲಿ 30 ವರ್ಷಗಳ ಸೇವೆ ಸಲ್ಲಿಸಿರುವ ಭಾಸ್ಕರ್ ವರಿಗೆ ಘಟಕದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಜಿಲ್ಲಾ ಕಮಾಂಡೆಂಟ್ ಡಾ: ಮುರಲೀ...

ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ

ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ ಕಾಪು: ರಾಜಸ್ಥಾನದ ಜೈಪುರದಲ್ಲಿ ಜರಗಿದ 63ನೇ ರಾಷ್ಟ್ರೀಯ ಅ„ವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ...

ಲಾರಿ ಹಾಗೂ ಸ್ಕೂಟರ್ ನಡುವೆ ಅಫಘಾತ – ಮಹಿಳೆ ಸಾವು

ಲಾರಿ ಹಾಗೂ ಸ್ಕೂಟರ್ ನಡುವೆ ಅಫಘಾತ - ಮಹಿಳೆ ಸಾವು ಕುಂದಾಪುರ: ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಲಾರಿ ಹಾಗೂ ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮಹಿಳೆಯೊರ್ವರು ತೀವೃವಾಗಿ...

ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ  ವರ್ಷದ ಪ್ರಶಸ್ತಿ

ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ  ವರ್ಷದ ಪ್ರಶಸ್ತಿ ಮಂಗಳೂರು: ಎರಡೂ ಕೈಗಳಿಲ್ಲದಿದ್ದರೂ ಕಠಿಣ ಪರಿಶ್ರಮದ  ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ದೊಡ್ಡ ಉದ್ಯಮವನ್ನು ಕಟ್ಟಿದ ಮೂಡುಬಿದಿರೆಯ  ಸಾಧಕ  ಉದ್ಯಮಿ ಜಿ.ಕೆ ಡೆಕೋರೇಟರ್ಸ್‍ನ...

ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ

ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ ಉಡುಪಿ: ದೇಶದಲ್ಲಿ ಐಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು ಎಐಸಿಸಿ ಸದಸ್ಯ ಹಾಗೂ ಉದ್ಯಮಿ ಅಮೃತ್ ಶಣೈ ಹೇಳಿದರು. ...

ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂ.ವರ್ಗಗಳ ಬ್ಲಾಕ್ ಘಟಕಗಳ ಅಧ್ಯಕ್ಷರಿಗೆ ಅಭಿನಂದನೆ

ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂ.ವರ್ಗಗಳ ಬ್ಲಾಕ್ ಘಟಕಗಳ ಅಧ್ಯಕ್ಷರಿಗೆ ಅಭಿನಂದನೆ ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ವತಿಯಿಂದ ಬ್ಲಾಕ್ ಘಟಕಗಳಿಗೆ ನೂತನ ಅಧ್ಯಕ್ಷರುಗಳ ನೇಮಕ ಹಾಗೂ ಅಭಿನಂಧನಾ ಸಮಾರಂಭ ಜಿಲ್ಲಾ...

ಸುಳ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬದಲಾವಣೆ ಕಾವು: ಜ.6 ರಂದು ಸಭೆ

ಸುಳ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬದಲಾವಣೆ ಕಾವು: ಜ.6 ರಂದು ಸಭೆ ಸುಳ್ಯ: ಕಳೆದ ದಶಕಗಳಿಂದ ನಿರಂತರವಾಗಿ ಮೀಸಲು ವಿಧಾನಸಭಾ ಕ್ಷೇತ್ರದ ಮೀಸಲಾತಿಯನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಮಾನ ಮನಸ್ಕರ ಒಕ್ಕೂಟ ಮಲೆನಾಡು ಜಂಟಿ ಕ್ರಿಯಾ...

ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು – ಶಾಸಕ ವಿನಯ್ ಕುಮಾರ್ ಸೊರಕೆ

ಪಕ್ಷ  ಸಂಘಟನೆಗೆ  ಹೆಚ್ಚಿನ ಒತ್ತು  - ಶಾಸಕ ವಿನಯ್ ಕುಮಾರ್ ಸೊರಕೆ ಕಾಪು : ಪಕ್ಷ  ಸಂಘಟನೆಯನ್ನು  ಬಲಪಡಿಸುವ ನಿಟ್ಟಿನಲ್ಲಿ  80ಬಡಗುಬೆಟ್ಟು  ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆಯನ್ನು ಶರತ್ ಶೆಟ್ಟಿಯವರ ಮನೆಯಲ್ಲಿ ನಡೆಸಲಾಯಿತು.  ಈ ಸಂದರ್ಭದಲ್ಲಿ...

ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ

ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಪಣಂಬೂರು ಎನ್.ಎಂ.ಪಿ.ಟಿ ಬಸ್ ನಿಲ್ದಾಣದ ಬಳಿ ರೀನಸ್ ಲೊಜಿಸ್ಟಿಕ್ ಕಂಪನಿಯ ಟ್ಯಾಂಕರೊಂದರಿಂದ ಆರೋಪಿತರು ಸುಮಾರು 900 ಲೀಟರ್ ಡೀಸೆಲ್ ಕಳ್ಳತನ ಮಾಡಿದ ಬಗ್ಗೆ...

ದಕ ಜಿಲ್ಲಾಡಳಿತ; ಆಳ್ವಾಸ್ ಸಹಯೋಗದಲ್ಲಿ ಫೆಬ್ರವರಿ 17 ರಂದು  ದಿಶಾ ಉದ್ಯೋಗ ಪರ್ವ

 ದಕ ಜಿಲ್ಲಾಡಳಿತ; ಆಳ್ವಾಸ್ ಸಹಯೋಗದಲ್ಲಿ ಫೆಬ್ರವರಿ 17 ರಂದು  ದಿಶಾ ಉದ್ಯೋಗ ಪರ್ವ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಫೆಬ್ರವರಿ...

Members Login

Obituary

Congratulations