24.5 C
Mangalore
Friday, November 14, 2025

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಮೋದ್ ಸುವರ್ಣ ಕಟಪಾಡಿ ಆಯ್ಕೆ

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಮೋದ್ ಸುವರ್ಣ ಕಟಪಾಡಿ ಆಯ್ಕೆ ಉಡುಪಿ: ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಮ್ಮ ಕುಡ್ಲ ವಾಹಿನಿ ಇದರ ಉಡುಪಿ ಜಿಲ್ಲಾ ವರದಿಗಾರ ಪ್ರಮೋದ್...

ವಾರಾಹಿ ಯೋಜನಾ ಪ್ರದೇಶಕ್ಕೆ ಪ್ರಮೋದ್ ಭೇಟಿ; ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗರಂ

ವಾರಾಹಿ ಯೋಜನಾ ಪ್ರದೇಶಕ್ಕೆ ಪ್ರಮೋದ್ ಭೇಟಿ; ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗರಂ ಕುಂದಾಪುರ: ವಾರಾಹಿ ನೀರಾವರಿ ಯೋಜನಾ ಪ್ರದೇಶದಲ್ಲಿ ಕಾಮಗಾರಿಯ ವೇಳೆ ಸ್ಥಳೀಯರಿಗೆ ಆದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ...

ಕಿನ್ನಿಗೋಳಿ: ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಸಿಲುಕಿದ ಹೆಣ್ಣು ಚಿರತೆ – ರಕ್ಷಿಸಿ ಪಿಲಿಕುಳಕ್ಕೆ ರವಾನೆ

ಕಿನ್ನಿಗೋಳಿ : ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿ ಬಳಿಕ ಅರಣ್ಯ ಇಲಾಖಾ ವರಿಷ್ಠರು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದ ಘಟನೆ ಕಿನ್ನಿಗೋಳಿ...

ಮಣಿಪಾಲ: ತಂತ್ರಜ್ಞಾನ ಬಳಿಸಿ ವ್ಯಕ್ತಿಯ 40.84 ಲಕ್ಷ ಹಣ ವಂಚನೆ

ಮಣಿಪಾಲ:ಅಂತರ್ಜಾಲದಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿ ವ್ಯಕ್ತಿಯೋರ್ವರ ಸುಮಾರು 40,84,200/- ರೂಪಾಯಿ ಹಣವನ್ನು ನಗದಿಕರಿಸಿ ವಂಚಿಸಿದ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್ತಿ ಪೂಜಾರಿ ವಾಸ:ಪಿ-530, ಬಿಲ್ಡಿಂಗ್ ನಂಬ್ರ-30, ಸ್ಟ್ರೀಟ್ -4 ಮೂರೂರು, ಅಬುದಾಬಿ, ಯುನೈಟೆಡ್...

ಮಹಾನಗರ ಪಾಲಿಕೆ: ನೀರು ಪೂರೈಕೆ ದಿನ ನಿಗದಿ

ಮಹಾನಗರ ಪಾಲಿಕೆ: ನೀರು ಪೂರೈಕೆ ದಿನ ನಿಗದಿ ಮ0ಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಬಳಕೆದಾರರ ಗಮನಕ್ಕೆ ಪ್ರಸ್ತುತ ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಸ್ಥಗಿತಗೊಂಡಿದ್ದು, ಹಾಲಿ ತುಂಬೆ ಮತ್ತು...

ಚಿಕ್ಕಮಗಳೂರು: ಮಹಿಳಾ ಕಾಲೇಜಿಗೆ ನುಗ್ಗಿದ ಚಿರತೆ ಸ್ಥಳದಲ್ಲಿ ಆತಂಕ ಸೃಷ್ಟಿ

ಚಿಕ್ಕಮಗಳೂರು: ಏಳು ವರ್ಷದ ಗಂಡು ಚಿರತೆಯೊಂದ ನಗರದ ವಿದ್ಯಾರ್ಥಿನಿಯರ ಕಾಲೇಜಿನ ಆವರಣಕ್ಕೆ ನುಗ್ಗಿದ್ದು, ಈ ಚಿರತೆಯನ್ನು ಬಂಧಿಸಲು ಅರಣ್ಯ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ. ಒಂದೇ ಸ್ಥಳದಲ್ಲಿರುವ ಕೋರ್ಟ್, ಡಿಸಿ ಹಾಗೂ ಎಸ್ಪಿ ಆಫೀಸ್, ಅರಣ್ಯ...

ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಗೆ ಬೆರಳೆಣಿಕೆಯ ಜನ ಭಾಗಿ

ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಗೆ ಬೆರಳೆಣಿಕೆಯ ಜನ ಭಾಗಿ ಉಡುಪಿ: ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ...

ಮಲೆಕುಡಿಯ ಆದಿವಾಸಿಗಳ ಮೇಲೆ ದೌರ್ಜನ್ಯ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಆದಿವಾಸಿಗಳ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಸುತ್ತಿರುವ ಭೂಮಾಲಕ ಗೋಪಾಲ ಗೌಡನು ಇತ್ತಿಚ್ಚೆಗೆ ಸುಂದರ ಮಲೆಕುಡಿಯನ ಎರಡೂ ಕೈಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ...

ಚರ್ಚ್ ದಾಳಿಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ

ಚರ್ಚ್ ದಾಳಿಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ ಮಂಗಳೂರು : ಮಂಗಳೂರು ನಗರದಲ್ಲಿ ಚರ್ಚ್ ದಾಳಿಯಾಗಿದೆ ಎಂದು ಸುಳ್ಳು ಸಂದೇಶಗಳನ್ನು ವಾಟ್ಸಾಫ್ ಮುಖಾಂತರ ಹರಿಬಿಟ್ಟ ಬಗ್ಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ತನಿಖಾಧಿಕಾರಿಯಾದ...

ರಾಜ್ಯದಲ್ಲಿ ಕಾಂಗ್ರೆಸ್‌‌‌ 150 ಸ್ಥಾನ ಗೆಲ್ಲುತ್ತೆ: ಬಿಜೆಪಿ ಕಾರ್ಯಕಾರಿಣಿಯನ್ನ ಬೆಚ್ಚಿಬೀಳಿಸಿದ ರಾವ್‌‌!

ರಾಜ್ಯದಲ್ಲಿ ಕಾಂಗ್ರೆಸ್‌‌‌ 150 ಸ್ಥಾನ ಗೆಲ್ಲುತ್ತೆ: ಬಿಜೆಪಿ ಕಾರ್ಯಕಾರಿಣಿಯನ್ನ ಬೆಚ್ಚಿಬೀಳಿಸಿದ ರಾವ್‌‌! ಮೈಸೂರು: ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ. ಅದಕ್ಕೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಹೇಳುವ ಮೂಲಕ ರಾಜ್ಯ...

Members Login

Obituary

Congratulations