ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ತರಬೇತಿ ಅಗತ್ಯ: ಅಜಿತ್‍ಕುಮಾರ್ ರೈ ಮಾಲಾಡಿ
ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ತರಬೇತಿ ಅಗತ್ಯ: ಅಜಿತ್‍ಕುಮಾರ್ ರೈ ಮಾಲಾಡಿ
ಮಂಗಳೂರು: ಕ್ರೀಡೆಯಲ್ಲಿ ಎಳೆಯ ಪ್ರತಿಭಾವಂತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತರಬೇತುಗೊಳಿಸುವ ಕಾರ್ಯನಡೆಯಬೇಕಾಗಿದೆ. ಎಳವೆಯಲ್ಲೇ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜವೂ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು...
ಕರ್ನಾಟಕ ಬೆಟಾಲಿಯನ್ ವತಿಯಿಂದ ಎನ್. ಸಿ .ಸಿ ದಿನಾಚರಣೆ
ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ವತಿಯಿಂದ ಎನ್. ಸಿ .ಸಿ ದಿನಾಚರಣೆ
ಉಡುಪಿ : ಇಲ್ಲಿನ 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಇದರ ವತಿಯಿಂದ ಕಛೇರಿಯ ಸಭಾಂಗಣದಲ್ಲಿ ಎನ ಸಿ...
ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ
ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ
ಕಾಸರಗೋಡು: ಪವಿತ್ರ ಹಜ್ ಯಾತ್ರೆಗೆ ಆಗಮಿಸಿದ ಯಾತ್ರಿಕರೊಬ್ಬರು ಶುಕ್ರವಾರ ರಾತ್ರಿ ಮಕ್ಕಾದ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಸುಳ್ಯ ಆರಂತೋಡು ನಿವಾಸಿ ಅಬೂಬಕ್ಕರ್...
ಹಲವು ಸಂಸ್ಸøತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್
ಹಲವು ಸಂಸ್ಸøತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್
ಮೂಡುಬಿದಿರೆ : ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ...
ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ
ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ
ಉಳ್ಳಾಲ: ಶಬರಿಮಲೆ ಯಾತ್ರೆಗೆ ತೆರಳಲು ಮುಂದಾಗಿದ್ದ ಗುರುಸ್ವಾಮಿಯೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮುಡಿಪು ಮೂಳೂರಿನಲ್ಲಿ ನಡೆದಿದೆ.
ಸುರೇಶ್ ನಾಯಕ್ (48) ಹೃದಯಾಘಾತಕ್ಕೊಳಗಾದ ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿ.
ವೃತ್ತಿಯಲ್ಲಿ ಕಾರ್ಪೆಂಟರ್...
ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು:ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸೆಪ್ಟಂಬರ್ 11 ರಂದು ಶಾಸಕ ಜೆ.ಆರ್.ಲೋಬೊರವರ ನೇತೃತ್ವದಲ್ಲಿ ಹಾಗೂ...
ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ
ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ
ಮಂಗಳೂರು: ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಿಂದ ಚಿನ್ನವನ್ನು ಎಳೆದುಕೊಂಡು ಪರಾರಿಯಾಗುತ್ತಿದ್ದ ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ.
ಜನವರಿ 18 ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ...
ಬೆಸೆಂಟ್ ಮಹಿಳಾ ಕಾಲೇಜು ಮಾನವಿಕಾ ವಿಭಾಗದಿಂದ ಬಾಲ ಭಿಕ್ಷಾಟನಾ ವಿರೋಧಿ ಜಾಥಾ
ಬೆಸೆಂಟ್ ಮಹಿಳಾ ಕಾಲೇಜು ಮಾನವಿಕಾ ವಿಭಾಗದಿಂದ ಬಾಲ ಭಿಕ್ಷಾಟನಾ ವಿರೋಧಿಜಾಥಾ
ಮಂಗಳೂರು: ಮಂಗಳೂರಿನ ನಗರದ 12 ವೃತ್ತಗಳಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಸುಮಾರು 360 ವಿಧ್ರ್ಯಾರ್ಥಿಗಳು ಬಾಲ ಭಿಕ್ಷಾಟನೆ ನಿರ್ಮೂಲನಕ್ಕಾಗಿ ಜನಜಾಗೃತಿ ಸಲುವಾಗಿ ...
ವಾಜಪೇಯಿ ಜನ್ಮದಿನ; ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಹಣ್ಣು, ಅಕ್ಕಿ ವಿತರಣೆ
ವಾಜಪೇಯಿ ಜನ್ಮದಿನ; ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಹಣ್ಣು, ಅಕ್ಕಿ ವಿತರಣೆ
ಉಡುಪಿ: ಈ ದೇಶ ಕಂಡಂತಹ ಶ್ರೇಷ್ಠ ಪ್ರಧಾನಿ, ಅಜಾತ ಶತ್ರು, ಅಪ್ರತಿಮ ವಾಗ್ಮಿ, ಕವಿ ಹೃದಯದ ಮಾಜಿ ಪ್ರಧಾನಿ ಭಾರತರತ್ನ ಅಟಲ್...
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಮಂಗಳೂರು: ಗೂಂಡಾ ಕಾಯ್ದೆಯಡಿ ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರನನ್ನು ನಗರದ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂದರು ನಿವಾಸಿ ಅಬ್ದುಲ್ ರಹೀಮ್ (41) ಎಂದು ಗುರುತಿಸಲಾಗಿದೆ.
ಈ ಕುರಿತು...