ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ: ಸಚಿವೆ ಜಯಮಾಲಾ
ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ: ಸಚಿವೆ ಜಯಮಾಲಾ
ಬೆಂಗಳೂರು: ಕಳೆದ 10 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸುಮಾರು 75 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಪಾಸ್ತಿ...
ಮಂಗಳೂರು: ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಗೆ ಇನ್ಫ್ಲಮೇಟರಿ ಬೊವೆಲ್ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗಾಗಿ ಅನುದಾನ ಲಭಿಸಿದೆ
ಮಂಗಳೂರು: ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಗೆ ಇನ್ಫ್ಲಮೇಟರಿ ಬೊವೆಲ್ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗಾಗಿ ಅನುದಾನ ಲಭಿಸಿದೆ. ಈ ಸಂಶೋಧನೆಯ ಚಿಕಿತ್ಸೆಗೆ ಹೊಸ ಔಷಧಿಗಳನ್ನು ಕಂಡು ಹುಡುಕಲು ಒಂದು ತಳಹದಿಯಾಗಿದೆ.
“ಇನ್ಫ್ಲಮೇಟರಿ ಬೊವೆಲ್ ಕಾಯಿಲೆಗಳಲ್ಲಿ ಥಿಯೋಪ್ಯೂರೈನ್ ಚಿಕಿತ್ಸೆ:...
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 40ನೇ ಅಭಿಯಾನ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” ಅಭಿಯಾನದಕೊನೆಯಅಭಿಯಾನವನ್ನು ದಿನಾಂಕ 14-2-2016 ರಂದು ನಗರದ ಮಂಗಳಾದೇವಿ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಬೆಳಿಗ್ಗೆ 7:30 ಕ್ಕೆ 40ನೇ ಅಭಿಯಾನದ ಪ್ರಯುಕ್ತ...
ಮಂಗಳೂರು: ಕಿಡ್ನಿ ರೋಗಿಗಳ ಸಮಾವೇಶ : ಪ್ರತಿನಿಧಿ ನೋಂದಾವಣೆ ಆರಂಭ
ಮಂಗಳೂರು: ಕಿಡ್ನಿ ರೋಗಿಗಳ ಸಂಘವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಮಾ. 10ರಂದು (ವಿಶ್ವ ಕಿಡ್ನಿ ದಿನಾಚರಣೆಯಂದು) ‘ಕಿಡ್ನಿ ರೋಗಿಗಳ ಸಮಾವೇಶ’ವನ್ನು ಹಮ್ಮಿಕೊಂಡಿದೆ.
ಮಂಗಳೂರಿನ...
ಮಂಗಳೂರು: ವೈದ್ಯ ವಿದ್ಯಾರ್ಥಿಗಳ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ; ಒರ್ವ ಗಂಭೀರ, ಇತರ ನಾಲ್ವರಿಗೆ ಗಾಯ
ಮಂಗಳೂರು: ವೈದ್ಯ ವಿದ್ಯಾರ್ಥಿಗಳ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ, ಇತರ ನಾಲ್ವರು ಗಾಯಗೊಂಡ ಘಟನೆ ದೇರಳಕಟ್ಟೆಯ ನಿತ್ಯಾನಂದ ನಗರ ಬಳಿ...
ಮಣಿಪಾಲ: ಚಿಕಿತ್ಸೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ನಾಪತ್ತೆ
ಮಣಿಪಾಲ: ಆಸ್ಪತ್ರೆಯಲ್ಲಿ ಚಿಕಿತ್ಡೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ಕಾಣೆಯಾದ ಘಟನೆ ಮಾರ್ಚ್ 14 ಮಣಿಪಾಲದಲ್ಲಿ ನಡೆದಿದೆ.
ಮಾರ್ಚ್ 14 ರಂದು ಬಳ್ಳಾರಿ ಜಿಲ್ಲೆ ಕೂಡ್ಲಗಿ ನಿವಾಸಿ ಕೆ ಎಂ ಗುರುಪಾದಯ್ಯ ತನ್ನ ಮಗ...
ಉಡುಪಿ: ಮೊಬೈಲ್ ಕದ್ದು ಮಾರಾಟಕ್ಕೆ ಯತ್ನ ; ಆರೋಪಿಯ ಬಂಧನ
ಉಡುಪಿ: ಮಂಗಳೂರಿನಲ್ಲಿ ಕದ್ದ ಮೊಬೈಲನ್ನು ಉಡುಪಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಿ ಪೋಲಿಸರಿಗೆ ಸಿಕ್ಕಿಬಿದ್ದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಭಾನುವಾರ ನಡೆದಿದೆ.
ಬಂಧಿತ ಆರೋಪಿಯನ್ನು ಬೆಳಗಾಂ ಜಿಲ್ಲೆ ರಾಮದುರ್ಗ, ತಾಂಡ್ಯ ನಿವಾಸಿ...
ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ
ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ
ಮಂಗಳೂರು: ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೆÇಲೀಸ್ ಗೋಲಿಬಾರ್ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು...
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ; ಮತ್ತೋಮ್ಮೆ ಪಿಯು ಪ್ರಶ್ನೆಪತ್ರಿಕೆ ಸೋರಿಕೆ – ಎಲ್ಲೆಡೆ ಪ್ರತಿಭಟನೆ
ಬೆಂಗಳೂರು: ಪ್ರಸ್ತುತ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳ ಅದೃಷ್ಟ ಸರಿಯಾಗಿದ್ದಂತೆ ಕಾಣುತ್ತಿಲ್ಲ. ಗುರುವಾರ ನಡೆಯಬೇಕಿದ್ದ ರಸಾಯನಶಾಸ್ತ್ರ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿರುವ ಕಾರಣ...
ಸಚಿವೆ ಜಯಮಾಲಾರಿಗೆ ಮುತ್ತಿಗೆ; ವರ್ತನೆ ಮರುಕಳಿಸದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಪ್ರಮೋದ್ ಮಧ್ವರಾಜ್
ಸಚಿವೆ ಜಯಮಾಲಾರಿಗೆ ಮುತ್ತಿಗೆ; ವರ್ತನೆ ಮರುಕಳಿಸದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಅವರಿಗೆ ಅಗೌರವ ಕಾಂಗ್ರೆಸ್ ಕಾರ್ಯಕರ್ತರು ತೋರಿಸುವ ವರ್ತನೆಯನ್ನು...


















