23.5 C
Mangalore
Wednesday, November 12, 2025

ಮಂಗಳೂರು: ಕಾವೂರಿನಲ್ಲಿ ಗುಜರಿ ವ್ಯಾಪಾರಿಯನ್ನು ಇರಿದು ಕೊಲೆ

ಮಂಗಳೂರು: 55 ವರ್ಷ ವಯಸ್ಸಿನ ವ್ಯಕ್ತಿಯೋರ್ವರನ್ನು ಇರಿದು ಕೊಲೆ ಮಾಡಿದ ಘಟನೆ ಕಾವೂರು ಮುರದಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಕಾವೂರು ಅಂಬಿಕಾ ನಗರ ನಿವಾಸಿ ಹಸನಬ್ಬ ಅವರ ಪುತ್ರ ಮೊಹಮ್ಮದ್ ಎಂದು ಗುರುತಿಸಲಾಗಿದೆ....

ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಅಧಿಕಾರ ಸ್ವೀಕಾರ

ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಅಧಿಕಾರ ಸ್ವೀಕಾರ ಮಂಗಳೂರು: ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಸೋಮವಾರ ನಿರ್ಗಮನ ಆಯುಕ್ತ ಚಂದ್ರಶೇಖರ ಅವರಿಂದ ಅಧಿಕಾರ...

ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸದಿದ್ದಲ್ಲಿ ಕಲ್ಲಡ್ಕ ಚಲೋ : ಎಸ್‍ಡಿಪಿಐ

ಜುಲೈ 15ರೊಳಗೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸದಿದ್ದಲ್ಲಿ ಕಲ್ಲಡ್ಕ ಚಲೋ : ಎಸ್‍ಡಿಪಿಐ ಮಂಗಳೂರು : ಸರ್ಕಾರ ಮತ್ತು ಜಿಲ್ಲಾಡಳಿತ ಜುಲೈ 15ರೊಳಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್...

ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಕ್ಕೂ ಅಧಿಕ ಸ್ಥಾನ ;ನಿರ್ಮಲ್ ಕುಮಾರ್ ಸುರಾನ

ಮಂಗಳೂರು: ರಾಜ್ಯದಲ್ಲಿ 15ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದು, ವ್ಯವಸ್ಥಿತವಾಗಿ ಚುನಾವಣಾ ತಯಾರಿ ಮತ್ತು ಪರಿಣಾಮಕಾರಿಯಾಗಿ ಮತದಾರರ ಭೇಟಿ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಬಿಜೆಪಿ ರಾಜ್ಯ...

ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ ಕರ್ನಾಟಕ ರಾಜ್ಯ ಉರಿಯಲಿದೆ: ಯಡ್ಯೂರಪ್ಪ

ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ ಕರ್ನಾಟಕ ರಾಜ್ಯ ಉರಿಯಲಿದೆ: ಯಡ್ಯೂರಪ್ಪ ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿದರೆ ಕರ್ನಾಟಕ ರಾಜ್ಯ ಉರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡ್ಯೂರಪ್ಪ...

ಮಂಗಳೂರು : ರಾಮಕೃಷ್ಣ ಮಿಷನ್ 32ನೇ ವಾರದಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” 32ನೇ ಸ್ವಚ್ಛತಾ ಅಭಿಯಾನವನ್ನು ದಿನಾಂಕ 27-12-2015 ರಂದು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ...

ಬಿಜೆಪಿಗರಿಂದ ಹಲ್ಲೆಗೊಳಗಾದ ಕಾರ್ಯಕರ್ತನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪ್ರಮೋದ್ ಮಧ್ವರಾಜ್

ಬಿಜೆಪಿಗರಿಂದ ಹಲ್ಲೆಗೊಳಗಾದ ಕಾರ್ಯಕರ್ತನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪ್ರಮೋದ್ ಮಧ್ವರಾಜ್ ಉಡುಪಿ: ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತ ಬಡಾನಿಡಿಯೂರಿನ ಸುನೀಲ್ ಡಿಸೋಜಾ...

ಅಲ್-ಅಕ್ಸಾದಲ್ಲಿ ಇಸ್ರೇಲಿನ ದುರಹಂಕಾರದ ವಿರುದ್ಧ ಎದ್ದು ನಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಅಲ್-ಅಕ್ಸಾದಲ್ಲಿ ಇಸ್ರೇಲಿನ ದುರಹಂಕಾರದ ವಿರುದ್ಧ ಎದ್ದು ನಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೊಸದಿಲ್ಲಿ: ಆಕ್ರಮಿತ ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಅಧಿಕಾರಿಗಳಿಂದ ಹೇರಲಾಗಿರುವ ಹೊಸದಾದ ತೀವ್ರ ನಿರ್ಬಂಧಗಳು ಮತ್ತು ಪವಿತ್ರ ಮಸ್ಜಿದ್‍ಗೆ...

ಮಂಗಳೂರು: ಕುಡ್ಲ ಕೆಫೆ ಕರಾವಳಿಯಾದ್ಯಂತ ತೆರೆಗೆ 13 ಟಾಕೀಸ್‍ಗಳಲ್ಲಿ ಸಿನಿಮಾ ಬಿಡುಗಡೆ

ಮಂಗಳೂರು: ಯೋಧ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಹಾಗೂ ಸೂರ್ಯ ಮೆನನ್ ನಿರ್ಮಾಣದಲ್ಲಿ ತಯಾರಾದ `ಕುಡ್ಲಕೆಫೆ' ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಶುಕ್ರವಾರದಂದು ಮಂಗಳೂರಿನ ಜ್ಯೋತಿ...

ಕುಡಿದ ಅಮಲಿನಲ್ಲಿ ಕಾರು ಚಾಲನೆ; ಅಂಡರ್ ಪಾಸ್ ಗೋಡೆಗೆ ಡಿಕ್ಕಿ – ತಪ್ಪಿದ ದುರಂತ

ಕುಡಿದ ಅಮಲಿನಲ್ಲಿ ಕಾರು ಚಾಲನೆ; ಅಂಡರ್ ಪಾಸ್ ಗೋಡೆಗೆ ಡಿಕ್ಕಿ - ತಪ್ಪಿದ ದುರಂತ ಉಡುಪಿ: ಇತ್ತೀಚೆಗಷ್ಟೇ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ನಿಂತಿದ್ದ ರಿಕ್ಷಾವೊಂದಕ್ಕೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ...

Members Login

Obituary

Congratulations