26.1 C
Mangalore
Monday, July 27, 2026

ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಇಂದು ಪಿವಿಎಸ್ ವೃತ್ತದ ಬಳಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು. ವಿಶ್ವವಿದ್ಯಾಲಯದ...

ಹೆಬ್ರಿ :  ನಾಡ್ಪಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿಜೆಪಿಗೆ

ಹೆಬ್ರಿ :  ನಾಡ್ಪಾಲು ಗ್ರಾಮ ಪಂಚಾಯತ್ ನ ಅಧ್ಯಕ್ಷೆ  ಲಕ್ಷ್ಮೀ ದಯಾನಂದ ಅವರು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ...

ಶೋಭಾಗೆ ಸಿ.ಟಿ.ರವಿ ವೋಟಾಕಲ್ವಂತೆ! – ಸಿದ್ದರಾಮಯ್ಯ

ಶೋಭಾಗೆ ಸಿ.ಟಿ.ರವಿ ವೋಟಾಕಲ್ವಂತೆ! - ಸಿದ್ದರಾಮಯ್ಯ ಚಿಕ್ಕಮಗಳೂರು : ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಶಾಸಕ ಸಿ ಟಿ ರವಿಯೇ ವೋಟು...

ಶಿಕ್ಷಣ ಕ್ಷೇತ್ರಕ್ಕೆ ಆರ್.ಎನ್. ಭಿಡೆ ಅವರ ಸೇವೆ-ಸಾಧನೆ ಶ್ಲಾಘನೀಯ

ಶಿಕ್ಷಣ ಕ್ಷೇತ್ರಕ್ಕೆ ಆರ್.ಎನ್. ಭಿಡೆ ಅವರ ಸೇವೆ-ಸಾಧನೆ ಶ್ಲಾಘನೀಯ ಉಜಿರೆ: ಅತಿ ಸಾಮಾನ್ಯ ವ್ಯಕ್ತಿಯಾಗಿದ್ದ ಆರ್.ಎನ್. ಭಿಡೆ ಅವರು ಜ್ಞಾನಾರ್ಜನೆ ಮತ್ತು ಸಂಶೋಧನೆಗಾಗಿ ಉನ್ನತ ಸಾಧನೆ ಮಾಡಿ ಪಡೆದ ಯಶಸ್ಸು ಆದರ್ಶ ಹಾಗೂ...

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ಮಧ್ಯೆ ಹೊಡೆದಾಟ ; ನಾಲ್ವರು ಆಸ್ಪತ್ರೆಗೆ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನಡುವೆ ನಡೆದ ಹೊಡೆದಾಟದಲ್ಲಿ ನಾಲ್ಕು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ನಡೆದಿದೆ. ಆಸ್ಪತ್ರೆಗೆ ದಾಖಲಾದವರುನ್ನು ಗಾಯಾಳುಗಳಾದ ಕಾರು ಪ್ರಯಾಣಿಕರಾದ ಉಜಿರೆ ಗುರಿಪಳ್ಳ ನಿವಾಸಿಗಳಾದ...

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಮೇ 5 ರಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸದ್ರಿ...

ಹತ್ಯೆ ಯತ್ನ ಪ್ರಕರಣ; ನಾಲ್ವರ ಬಂಧನ

ಹತ್ಯೆ ಯತ್ನ ಪ್ರಕರಣ; ನಾಲ್ವರ ಬಂಧನ ಮಂಗಳೂರು: ವ್ಯಕ್ತಿಯೊಬ್ಬನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧೀಸಿ ಸಿಸಿಬಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಟಿಪಳ್ಳದ ಅಬ್ದುಲ್ ನೌಫಲ್ ಯಾನೆ ಬಶೀರ್ (42), ಕುಂಜತ್ ಬೈಲ್ ಗ್ರಾಮದ...

ಕನ್ನಡದ ರಾಯಭಾರಿ ದೆಹಲಿ ಕರ್ನಾಟಕ ಸಂಘಕ್ಕೆ ಬೆಂಗಳೂರಲ್ಲಿ ಅಭಿನಂದನೆ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕನ್ನಡ ಕರ್ನಾಟಕಕ್ಕೆ ಘನತೆ ತಂದವರಿಗೆ ಅಭಿನಂದನಾ ಕಾರ್ಯಕ್ರಮ’ ನಡೆಯಿತು. ಈ ಅಭಿನಂದನಾ ಕಾರ್ಯಕ್ರಮವನ್ನು‘ಸಾಹಿತಿ ಮತ್ತು ಕಲಾವಿದರ ವೇದಿಕೆ’ ಹಾಗೂ ‘ಕನ್ನಡ ಭಾರತಿ’,  ನವದೆಹಲಿ ಏರ್ಪಡಿಸಿತ್ತು. ದೆಹಲಿಯ ಪ್ರತಿಷ್ಠಿತಜವಾಹರಲಾಲ್ ನೆಹರೂ...

ಮಂಗಳೂರಿನಲ್ಲಿ ಮಂಗಳಮುಖಿಯರಿಂದ ಪ್ರಥಮ ಬಾರಿ ಮತದಾನ

ಮಂಗಳೂರಿನಲ್ಲಿ ಮಂಗಳಮುಖಿಯರಿಂದ ಪ್ರಥಮ ಬಾರಿ ಮತದಾನ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 100 ಮಂಗಳಮುಖಿಯರು ಮತದಾನಕ್ಕೆ ಅವಕಾಶ ಪಡೆದಿದ್ದು, ಆ ಪೈಕಿ ಸುಮಾರು 30 ಮಂದಿ ಬೆಳಗ್ಗೆ ನಗರದ...

ಬೈಂದೂರು : ವರದಿಗಾರನೆಂದು ಹೇಳಿ ಮಾವನಿಗೆ 2 ಲಕ್ಷ ನೀಡುವಂತೆ ಬೆದರಿಕೆ: ಆರೋಪಿ ಬಂಧನ

ಬೈಂದೂರು: ವಾಹಿನಿಯೊಂದರ ವರದಿಗಾರನೆಂದು ತನ್ನ ಸ್ವಂತ ಮಾವನಿಗೆ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೋಲಿಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ. ಬಂಧಿತನನ್ನು ಬೈಂದೂರು ಉಪ್ಪುಂದ ನಿವಾಸಿ ಪ್ರದೀಪ್ ಖಾರ್ವಿ ಎಂದು ಗುರುತಿಸಲಾಗಿದೆ. ಜುಲೈ 4...

Members Login

Obituary

Congratulations