ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಉಡುಪಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಅಭಿಯೋಜನಾ ಇಲಾಖೆ, ಉಡುಪಿ ಜಿಲ್ಲಾ ಕಾರಾಗ್ರಹದ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ...
ಭಜನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ : ಸಚಿವ ಪ್ರಮೋದ್ ಮಧ್ವರಾಜ್
ಭಜನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ : ಸಚಿವ ಪ್ರಮೋದ್ ಮಧ್ವರಾಜ್
ಧರ್ಮಸ್ಥಳ: ಪರಿಶುದ್ಧ ಮನಸ್ಸಿನಿಂದ ಶ್ರದ್ಧಾ-ಭಕ್ತಿಯೊಂದಿಗೆ ಭಜನೆ ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರ ನೇರ ಸಂಪರ್ಕ ಪಡೆಯಲು ಭಜನೆ ಅತ್ಯಂತ ಸರಳ ಮಾರ್ಗವಾಗಿದೆ...
ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರು ರಾಜಕಾರಣದಲ್ಲಿರಲು ಅನರ್ಹರು: ಸಿದ್ಧರಾಮಯ್ಯ
ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರು ರಾಜಕಾರಣದಲ್ಲಿರಲು ಅನರ್ಹರು: ಸಿದ್ಧರಾಮಯ್ಯ
ಉಡುಪಿ: ರಾಜಕೀಯಕ್ಕೆ ಒಂದು ಧರ್ಮ ಬೇಕು, ಅದರೆ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಮಾಡಬಾರದು....
28ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ
28ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಮ0ಗಳೂರು: ಆಯುರ್ವೇದ ವೈದ್ಯಪದ್ಧತಿಯನ್ನು ಜನಪ್ರಿಯಗೊಳಿಸಿ ಮುಂಚೂಣಿಗೆ ತರುವ ಉದ್ದೇಶದಿಂದ ಭಾರತ ಸರಕಾರದ ಆಯುಷ್ ಮಂತ್ರಾಲಯ ಅಕ್ಟೋಬರ್ 28 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಆಚರಿಸಲು ದೇಶಾದ್ಯಂತ ಸಿದ್ಧತೆಗಳನ್ನು ನಡೆಸಿದೆ.
ಆ...
ಫೆ.17ರಂದು ಎಂಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ
ಫೆ.17ರಂದು ಎಂಪಿಎಲ್‍ಆಟಗಾರರ ಹರಾಜು ಪ್ರಕ್ರಿಯೆ
ಸರಕಾರ ಭೂಮಿ ಕೊಟ್ಟ ಕ್ಷಣ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕಾರ್ಯಾರಂಭ– ಮನೋಹರ ಅಮೀನ್
ಮಂಗಳೂರು: ಮಂಗಳೂರು ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟದ ನಾಲ್ಕನೆಯ ಆವೃತ್ತಿ ಪಂದ್ಯಾಟಗಳು ಮಾರ್ಚ್ ತಿಂಗಳ ದಿನಾಂಕ 20ರಿಂದ...
ನಳಿನ್ ಕುಮಾರ್ ನಂ. 1 ಸಂಸದರಾದರೆ ಉಳಿದ 523 ಸಂಸದರ ಪಾಡೇನು? ಹರೀಶ್ ಕುಮಾರ್
ನಳಿನ್ ಕುಮಾರ್ ನಂ. 1 ಸಂಸದರಾದರೆ ಉಳಿದ 523 ಸಂಸದರ ಪಾಡೇನು? ಹರೀಶ್ ಕುಮಾರ್
ಮಂಗಳೂರು: ದಕ ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ ಸಂಸದ ನಳಿನ್ ಕುಮಾರ್ ಕಟೀಲ್ ನಂಬರ್ ಒನ್...
ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ
ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ
ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಯುವ ಮುಂದಾಳು ಮಿಥುನ್ ರೈಯವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಜಿಲ್ಲಾ ಜೆಡಿಎಸ್ ಪಕ್ಷವು ಸ್ವಾಗತಿಸುತ್ತದೆ. ಜಿಲ್ಲೆಯಲ್ಲಿ ಯುವ ಮತದಾರರು...
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ.ಎಸ್.ಜಾನಕಿ ಪ್ರಶಸ್ತಿ ಪ್ರದಾನ
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ.ಎಸ್.ಜಾನಕಿ ಪ್ರಶಸ್ತಿ ಪ್ರದಾನ
ಕುಂದಾಪುರ: ಕೋಟ ಮನಸ್ಮಿತ ಫೌಂಡೇಶನ್, ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಕೋಟೇಶ್ವರದ ಯುವ ಮೆರಿಡಿಯನ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜೇಶ್...
ರೊಜಾರಿಯೋ ಕೆಥೆಡ್ರಲ್‌ನಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ
ಮಂಗಳೂರು: ರೋಜಾರಿಯೋ ಕೆಥೆಡ್ರಲ್‌ನಲ್ಲಿ ಸ್ಥಳೀಯ ಸಂತ ವಿನ್ಸೆಂಟ್ ಡಿ. ಪೌಲ್ ಸೊಸೈಟಿ ವತಿಯಿಂದ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 14 ಜೋಡಿಗಳ ವಿವಾಹ ನಡೆಯಿತು.
ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ. ಡಾ. ಅಲೋಶಿಯಸ್...
ಜನವರಿ 17 – 18 ಶ್ರೀ ಲಕ್ಷೀ ನಾರಾಯಣ ಮಂದಿರದ ಉದ್ಘಾಟನೆ
ಜನವರಿ 17 - 18 ಶ್ರೀ ಲಕ್ಷೀ ನಾರಾಯಣ ಮಂದಿರದ ಉದ್ಘಾಟನೆ
ಆಂಧ್ರಪ್ರದೇಶ: ಬ್ರಹ್ಮಶ್ರೀ ಆಶ್ರಮದ ಪ್ರಾಂಗಣದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇಗುಲದ ಪ್ರಾಣ ಪ್ರತಿಷ್ಠೆಯ ಸ್ವರ್ಣ ಮುಹೂರ್ತ 17 - 18 ಜನವರಿ...