ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ; ಪ್ರಯೋಜನ ಪಡೆದ 5 ರೋಗಿಗಳು
ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ; ಪ್ರಯೋಜನ ಪಡೆದ 5 ರೋಗಿಗಳು
ಮಣಿಪಾಲ 14 ಡಿಸೆಂಬರ್ 2017: ಕುಂದಾಪುರ ಕೋಟಾ ಹೈಸ್ಕೂಲ್ ಬಳಿ ಡಿಸೆಂಬರ್ 12 ರಂದು ಅಪರಾಹ್ನ 12 ಗಂಟೆಗೆ...
ಸಹಕಾರ, ಸಕ್ಕರೆ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ಹೃದಯಘಾತದಿಂದ ನಿಧನ
ಸಹಕಾರ, ಸಕ್ಕರೆ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ಹೃದಯಘಾತದಿಂದ ನಿಧನ
ಚಿಕ್ಕಮಗಳೂರು: ಸಹಕಾರ, ಸಕ್ಕರೆ ಸಚಿವ ಎಚ್ ಎಸ್ ಮಹದೇವ ಪ್ರಸಾದ್ (58) ಮಂಗಳವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ...
ಕೋಟತಟ್ಟು ನಗದು ರಹಿತ ಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್ರಿಂದ ಚಾಲನೆ
ಕೋಟತಟ್ಟು ameshಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್ರಿಂದ ಚಾಲನೆ
ಕೋಟ: ದೇಶದಾದ್ಯಂತ ನಗದು ರಹಿತ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕರವಸೂಲಿ...
ಪ್ರಸಕ್ತ ಸಾಲಿನಲ್ಲಿ ಕೆಎಸ್ಆರ್ಟಿಸಿಗೆ 10 ಕೋಟಿ ಲಾಭ; ಗೋಪಾಲ ಪೂಜಾರಿ
ಪ್ರಸಕ್ತ ಸಾಲಿನಲ್ಲಿ ಕೆಎಸ್ಆರ್ಟಿಸಿಗೆ 10 ಕೋಟಿ ಲಾಭ; ಗೋಪಾಲ ಪೂಜಾರಿ
ಬೆಂಗಳೂರು: ಕಳೆದ ಸಾಲಿನಲ್ಲಿ 138.50 ಕೋಟಿ ನಷ್ಟದಲ್ಲಿದ್ದ ಕೆಎಸ್ಆರ್ಟಿಸ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 10.29 ಕೋಟಿ ರೂ.ಗಳ ಲಾಭಗಳಿಕೆ ಮಾಡಿದೆ ಎಂದು...
ತಿರಂಗಾ ಯಾತ್ರೆಗೆ ಅಮಿತ್ ಶಾ ಚಾಲನೆ
ತಿರಂಗಾ ಯಾತ್ರೆಗೆ ಅಮಿತ್ ಶಾ ಚಾಲನೆ
ಮಂಗಳೂರು: ದೇಶದ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಮಂಗಳೂರಿನ ರ್ಯಾಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು.
ಭಾನುವಾರ ಬೆಳಗ್ಗಿನ ಜಾವ...
ಬೆಂಗಳೂರು ಕಾಲ್ತುಳಿತ: ಸಿಎಂ ರಾಜಕೀಯ ಕಾರ್ಯದರ್ಶಿಗೆ ಗೇಟ್ಪಾಸ್; ಗುಪ್ತಚರ ಇಲಾಖೆ ಎಡಿಜಿಪಿ ನಿಂಬಾಳ್ಕರ್ ವರ್ಗಾವಣೆ
ಬೆಂಗಳೂರು ಕಾಲ್ತುಳಿತ: ಸಿಎಂ ರಾಜಕೀಯ ಕಾರ್ಯದರ್ಶಿಗೆ ಗೇಟ್ಪಾಸ್; ಗುಪ್ತಚರ ಇಲಾಖೆ ಎಡಿಜಿಪಿ ನಿಂಬಾಳ್ಕರ್ ವರ್ಗಾವಣೆ
ಬೆಂಗಳೂರು: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜ್ ಅವರಿಗೆ ಹುದ್ದೆಯಿಂದ ತಕ್ಷಣವೇ ಬಿಡುಗಡೆ...
ಯುವಜನತೆ ಪ್ರಶ್ನಿಸುವ ಮನೋಭಾವ ಹೊಂದಿದಾಗ ಪ್ರಜಾಪ್ರಭುತ್ವದ ಮೌಲ್ಯ ಅರಿಯಬಹುದು – ಡಾ ಕನ್ಹಯ್ಯ ಕುಮಾರ್
ಯುವಜನತೆ ಪ್ರಶ್ನಿಸುವ ಮನೋಭಾವ ಹೊಂದಿದಾಗ ಪ್ರಜಾಪ್ರಭುತ್ವದ ಮೌಲ್ಯ ಅರಿಯಬಹುದು – ಡಾ ಕನ್ಹಯ್ಯ ಕುಮಾರ್
ಮಂಗಳೂರು: ಯುವ ಸಮುದಾಯ ಪ್ರಶ್ನಿಸುವ ಮನೋಭಾವ ಹೊಂದಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿಜವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ...
ಕುಂದಾಪುರ| ಅಕ್ರಮ ಮರಳು ಸಾಗಾಟ: ದೋಣಿ, ಟಿಪ್ಪರ್ ಸಹಿತ ಒರ್ವ ವ್ಯಕ್ತಿ ಪೊಲೀಸ್ ವಶಕ್ಕೆ
ಕುಂದಾಪುರ| ಅಕ್ರಮ ಮರಳು ಸಾಗಾಟ: ದೋಣಿ, ಟಿಪ್ಪರ್ ಸಹಿತ ಒರ್ವ ವ್ಯಕ್ತಿ ಪೊಲೀಸ್ ವಶಕ್ಕೆ
ಕುಂದಾಪುರ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸೊತ್ತನ್ನು ಕುಂದಾಪುರ ಪೊಲೀಸರು ಭಾನುವಾರ ವಶಕ್ಕೆ...
ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ
ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ
ಮಂಗಳೂರು / ಮುಂಬಯಿ : ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು...
ಮಾನ ಹಾನಿಕರ ವರದಿ ಪ್ರಕಟಿಸುವ ಬೆದರಿಕೆಯೊಡ್ಡಿದ ಪತ್ರಕರ್ತನ ಮೇಲೆ ಪ್ರಕರಣ ದಾಖಲು
ಮಾನ ಹಾನಿಕರ ವರದಿ ಪ್ರಕಟಿಸುವ ಬೆದರಿಕೆಯೊಡ್ಡಿದ ಪತ್ರಕರ್ತನ ಮೇಲೆ ಪ್ರಕರಣ ದಾಖಲು
ಉಡುಪಿ: ಮಾನಹಾನಿಕರ ವರದಿಗಳನ್ನು ಪ್ರಕಟಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದ ಟ್ಯಾಬ್ಲೋಯ್ಡ್ ಪತ್ರಿಕೆಯ ಸಂಪಾದಕನೋರ್ವನ ಮೇಲೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಯ್ ಕರಾವಳಿ ಪತ್ರಿಕೆಯ ಕಾರ್ಯನಿರ್ವಾಹಕ...




























