ನಿಯಮ ಉಲ್ಲಂಘನೆ: 11 ಮೆಡಿಕಲ್‍ಗಳ ಲೈಸನ್ಸ್ ಅಮಾನತು
ನಿಯಮ ಉಲ್ಲಂಘನೆ: 11 ಮೆಡಿಕಲ್‍ಗಳ ಲೈಸನ್ಸ್ ಅಮಾನತು
ಮ0ಗಳೂರು : ಅವಧಿ ಮೀರಿದ ಔಷಧಿ ಮಾರಾಟ, ಫಾರ್ಮಾಸಿಸ್ಟ್‍ಗಳಿಲ್ಲದೇ ಮೆಡಿಕಲ್‍ನಲ್ಲಿ ಔಷಧಿಗಳ ಮಾರಾಟ ಸೇರಿದಂತೆ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ 11 ಮೆಡಿಕಲ್ ಮತ್ತು ಸಗಟು ಔಷಧ...
ಸುರತ್ಕಲ್ ಅಪಾರ್ಟ್ ಮೆಂಟ್ ಕಳ್ಳತನ ; ನಿವೃತ್ತ ಸೈನಿಕ ಸೇರಿ ನಾಲ್ವರ ಬಂಧನ
ಸುರತ್ಕಲ್ ಅಪಾರ್ಟ್ ಮೆಂಟ್ ಕಳ್ಳತನ ; ನಿವೃತ್ತ ಸೈನಿಕ ಸೇರಿ ನಾಲ್ವರ ಬಂಧನ
ಮಂಗಳೂರು : ಸುರತ್ಕಲ್ ಇಡ್ಯಾದ ಅಪಾರ್ಟ್ಮೆಂಟ್ನಲ್ಲಿ ಆಗಸ್ಟ್ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನದ ಪ್ರಮುಖ...
ದ.ಕ. ಜಿಲ್ಲೆಯಲ್ಲಿ 93000 ಹೊಸ ರೇಶನ್ ಕಾರ್ಡ್‍ಗಳ ವಿತರಣೆ
ಮ0ಗಳೂರು : ಕಳೆದ ಮೂರು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 93000 ನೂತನ ರೇಶನ್ ಕಾರ್ಡುಗಳನ್ನು ವಿತರಿಸಲಾಗಿದೆ.
ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಈ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿಗಳು,...
ಯೂನಿಯನ್ ಬ್ಯಾಂಕ್ ವತಿಯಿಂದ ಮಂಗಳೂರು ಪೊಲೀಸರಿಗೆ ರೈನ್ ಕೋಟ್ ವಿತರಣೆ
ಯೂನಿಯನ್ ಬ್ಯಾಂಕ್ ವತಿಯಿಂದ ಮಂಗಳೂರು ಪೊಲೀಸರಿಗೆ ರೈನ್ ಕೋಟ್ ವಿತರಣೆ
ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಅವರ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಸಿಬಂದಿಗಳಿಗೆ ಉಚಿತವಾಗಿ 300 ರೈನ್ ಕೋಟ್ಗಳನ್ನು...
ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಅವಹೇಳನಕಾರಿ ಸಂದೇಶ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ
ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಅವಹೇಳನಕಾರಿ ಸಂದೇಶ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ
ಮಂಗಳೂರು: ವಾಟ್ಸಾಪ್ ಮತ್ತು ಫೇಸ್‍ಬುಕ್.....ನಂತಹ ಸಾಮಾಜಿಕ ತಾಣಗಳಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವ...
ಮಾದಕ ವಸ್ತು ನಿಯಂತ್ರಣ: ಶಾಲಾ ಕಾಲೇಜುಗಳಲ್ಲಿ ನೋಡಲ್ ಶಿಕ್ಷಕರ ನೇಮಕಕ್ಕೆ ಡಿಸಿ ಸೂಚನೆ
ಮಾದಕ ವಸ್ತು ನಿಯಂತ್ರಣ: ಶಾಲಾ ಕಾಲೇಜುಗಳಲ್ಲಿ ನೋಡಲ್ ಶಿಕ್ಷಕರ ನೇಮಕಕ್ಕೆ ಡಿಸಿ ಸೂಚನೆ
ಮ0ಗಳೂರು ; ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ...
ಬೆಚ್ಚಿ ಬಿದ್ದ ಕರ್ನಾಟಕ: ದಾಖಲೆ 388 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ!
ಬೆಚ್ಚಿ ಬಿದ್ದ ಕರ್ನಾಟಕ: ದಾಖಲೆ 388 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ!
ಬೆಂಗಳೂರು: ಕೊರೋನಾ ಮಹಾಮಾರಿಗೆ ಮಂಗಳವಾರ ಉಡುಪಿ ಮತ್ತು ಕಲಬುರಗಿ ತತ್ತರಿಸಿದ್ದು ಇಂದು ಒಂದೇ ದಿನ ಬರೋಬ್ಬರಿ...
ಮೋದಿ ಸರಕಾರಕ್ಕೆ ಒಂದು ವರ್ಷ ದ ಸಾಧನೆ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಚಾಲನೆ
ಮೋದಿ ಸರಕಾರಕ್ಕೆ ಒಂದು ವರ್ಷ ದ ಸಾಧನೆ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಚಾಲನೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ...
All India Inter University Ball Badminton Tournament-2020- MU pierce semifinal EIGHT times
All India Inter University Ball Badminton Tournament-2020- MU pierce semifinal EIGHT times
Moodabidri: The Mangalore University entered semifinal league stage for the eight times at...
ಬೆಂಗಳೂರಿನಲ್ಲಿ ನೆರವೇರಿದ ಪ್ರಜ್ಞಾ ಅನಂತ್ ಭರತನಾಟ್ಯ ರಂಗ ಪ್ರವೇಶ
ಬೆಂಗಳೂರಿನಲ್ಲಿ ನೆರವೇರಿದ ಪ್ರಜ್ಞಾ ಅನಂತ್ ಭರತನಾಟ್ಯ ರಂಗ ಪ್ರವೇಶ
ಕಂಠದಿಂದ ಹಾಡನ್ನು ಹಾಡಿ, ಕೈಯಲ್ಲಿ ಅರ್ಥವ ತೋರಿ ,ದೃಷ್ಟಿಯಲ್ಲಿ ಭಾವವ ತುಂಬಿ, ಪಾದದಲ್ಲಿ ತಾಳವ ಸಂರಕ್ಷಿಸಿ ನೃತ್ಯಲೋಕದಲ್ಲಿ ಮೈಮರೆಸುವ ಭರತನಾಟ್ಯವೆಂಬ ಮೇರು ಕಲೆಯ ರಂಗಪ್ರವೇಶವನ್ನು...