ಮಂಗಳೂರು: ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ
ಮಂಗಳೂರು: ಡಿ: 04 ರಂದು ಮಂಗಳೂರು ತಾಲೂಕು ಬಂಗ್ರಕುಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66, ಕೂಳೂರು ಸೇತುವೆಯ ಅಯ್ಯಪ್ಪ ಗುಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ 49 ದಿಮ್ಮಿ =4.732 ಘ.ಮೀ....
ಮಂಗಳೂರು: ಸರಕಾರಿ ಬಸ್ಸು ಸೇವೆಗೆ ಬಜಾಲ್‍ನಲ್ಲಿ ನಾಗರಿಕರಿಂದ ಸ್ವಾಗತ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ಪ್ರದೇಶವು ತೀರಾ ಹಿಂದುಳಿದ ಪ್ರದೇಶ ಮತ್ತು ಇಲ್ಲಿ ಹೆಚ್ಚಿನ ಜನರು ಬಡವರು, ಮಧ್ಯಮವರ್ಗದವರಾಗಿರುತ್ತಾರೆ. ಒಂದು ಕಡೆ ರೈಲ್ವೇ ಸೇತುವೆ ಸಮಸ್ಯೆಯಿಂದ ಕಷ್ಟಪಡುತ್ತಿದ್ದರೆ ಮತ್ತೊಂದು ನಗರ...
ಮಂಗಳೂರು: ಪಿಲಿಕುಳಕ್ಕೆ ಗುಜರಾತಿನಿಂದ ಅಪರೂಪದ ವನ್ಯ ಪ್ರಾಣಿಗಳ ಆಗಮನ
ಮಂಗಳೂರು: ಗುಜರಾತಿನ ಸಕ್ಕರ್ ಭಾಗ್ ಮೃಗಾಲಯದಿಂದ ವನ್ಯಪ್ರಾಣಿ ವಿನಿಮಯ ಯೋಜನೆಯಡಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಒಂದು ಜೊತೆ ಏಶ್ಯಾಟಿಕ್ ಸಿಂಹಗಳು, ಎರಡು ಜೊತೆ ಬಿಳಿ ನವಿಲುಗಳು, ನಾಲ್ಕು ಅಲೆಕ್ಸ್‍ಂಡ್ರಿಯನ್ ಗಿಳಿಗಳು, ಐಬಿಸ್, ಚಮಚ...
ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು
ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು
ಉಡುಪಿ: ಯಾವುದೇ ಪೂರ್ವಸೂಚನೆ ಇಲ್ಲದೆ ಏಕಾಏಕಿಯಾಗಿ ಉಡುಪಿ ಜಿಲ್ಲೆಯ ನೋಂದಣಿ ಹೊಂದಿದ ವಾಹನಗಳಿಂದ ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹಿಸಲು ಹೊರಟ...
ಎಸ್.ಡಿ.ಪಿ.ಐ ವತಿಯಿಂದ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ”ರಾಷ್ಟ್ರೀಯ ಅಭಿಯಾನ
ಎಸ್.ಡಿ.ಪಿ.ಐ ವತಿಯಿಂದ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ”ರಾಷ್ಟ್ರೀಯ ಅಭಿಯಾನ
ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಆಗಸ್ಟ್ 1 ರಿಂದ 25ರ ವರೆಗೆ “ಭಾರತದ ಗುಂಪು ಹಿಂಸಾ...
ಕಾವ್ಯ ಅನುಮಾನಸ್ಪದ ಸಾವು ; ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ವಿದ್ಯಾರ್ಥಿ ಪರಿಷತ್ ಆಗ್ರಹ
ಕಾವ್ಯ ಅನುಮಾನಸ್ಪದ ಸಾವು ; ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ವಿದ್ಯಾರ್ಥಿ ಪರಿಷತ್ ಆಗ್ರಹ
ಉಡುಪಿ: ಮೂಡಬಿದ್ರೆಯ ಪ್ರತಿಭಾನ್ವಿತ ಕ್ರೀಡಾಪಟು, 10 ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ...
ಮಲ್ಪೆ :ಅಪ್ರಾಪ್ತ ಸಹೋದರಿಯ ಮೇಲೆ ಒಡಹುಟ್ಟಿದ ಸಹೋದರನಿಂದ ಅತ್ಯಾಚಾರ; ಬಂಧನ
ಮಲ್ಪೆ : ಅಪ್ರಾಪ್ತ ವಯಸ್ಸಿನ ತನ್ನ ಒಡಹುಟ್ಟಿದ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ ಸಹೋದರನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಂತೆಕಟ್ಟೆ ಸಮೀಪದ ನೇಜಾರಿನ ಶಂಕರ ಎಂಬವರ ಮಗ ಶ್ರೀಧರ್(22) ಎಂದು ಗುರುತಿಸಲಾಗಿದೆ....
ಆ.19 ರಂದು ಎಸ್ಪಿ ಸಂಜೀವ್ ಪಾಟೀಲರಿಂದ ಪೊಲೀಸ್ ನೇರ ಫೋನ್-ಇನ್ ಕಾರ್ಯಕ್ರಮ
ಆ.19 ರಂದು ಎಸ್ಪಿ ಸಂಜೀವ್ ಪಾಟೀಲರಿಂದ ಪೊಲೀಸ್ ನೇರ ಫೋನ್-ಇನ್ ಕಾರ್ಯಕ್ರಮ
ಉಡುಪಿ: ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯವರು ಜಿಲ್ಲೆಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಚಾರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿರುತ್ತಾರೆ. ಈ...
ಮಂಗಳೂರು: ಅತ್ಯುತ್ತಮ ಬಜೆಟ್ : ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ
ಮಂಗಳೂರು: ಕೇಂದ್ರದ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಸೋಮವಾರ ಮಂಡಿಸಿದ ಬಜೆಟ್ ಅತ್ಯುತ್ತಮ ಹಾಗೂ ಕೃಷಿಪರ ಬಜೆಟ್ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರಕಾರವು ಜನಪರವಾದ, ಕೃಷಿಪರವಾದ...
ಸಿದ್ದಾರಾಮಯ್ಯ ಸರಕಾರದಿಂದ “ನಿದ್ರಾಪಹಾರದ”ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮಂಗಳೂರು: ಸದಾ ನಿದ್ರಿಸುತ್ತಿದ್ದ ಸಿದ್ದಾರಾಮಯ್ಯ ಸರಕಾರದಿಂದ “ನಿದ್ರಾಪಹಾರದ” ಬಜೆಟ್ ನೀಡಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಲೇವಡಿ ಮಾಡಿದ್ದಾರೆ.
ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಎರಿಕೆಗೆ ಕಾರಣವಾಗುವ ತೆರಿಗೆ ನೀತಿ ತಂದ...