25.2 C
Mangalore
Sunday, July 13, 2025

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ ಉಡುಪಿ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮಹಿಳಾ ಮತ್ತು...

ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆ;  ಶಾಸಕ ಕಾಮತ್ ಧೀಡಿರ್ ಭೇಟಿ

ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆ;  ಶಾಸಕ ಕಾಮತ್ ಧೀಡಿರ್ ಭೇಟಿ ಮಂಗಳೂರು : ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ...

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್ ಮೂಡುಬಿದಿರೆ: ಮಂಗಳೂರಿನ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಸ್ಥಾಪಿತ ಮೂಡುಬಿದಿರೆಯ ಶ್ರೀ ನಾಗಲಿಂಗ ಸ್ವಾಮೀ ಸಂಸ್ಕøತ ಪಾಠಶಾಲೆಗೆ ಸಭಾದ ಸ್ವಂತ ನಿವೇಶನವಿರುವ ಕೋಟೆಬಾಗಿಲಿನಲ್ಲಿ...

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ –  ವೇದವ್ಯಾಸ್ ಕಾಮತ್

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ -  ವೇದವ್ಯಾಸ್ ಕಾಮತ್ ದಿನಾಂಕ 25.10.2018 ರಂದು ಕರ್ನಾಟಕ ಸರಕಾರವು ನಂ RD 187 MUNOSA 2018 ರಂತೆ ಒಂದು ನೋಟಿಫಿಕೇಷನ್ ಮಾಡಿದ್ದು ಯಾವುದೇ ಸ್ಥಳ/ಅಪಾರ್ಟ್ಮೆಂಟ್,ಅಂಗಡಿ ಮುಂತಾದವುಗಳನ್ನು ಯಾವುದೇ ರೀತಿಯಲ್ಲಿ...

ಉಡುಪಿಯಲ್ಲಿ ಐವನ್ ಡಿಸೋಜಾ ರಿಂದ ಸರಕಾರಿ ಯೋಜನೆಗಳ ಕ್ರೈಸ್ತ ಮಾಹಿತಿ ಕೇಂದ್ರದ  ಉದ್ಘಾಟನೆ

ಉಡುಪಿಯಲ್ಲಿ ಐವನ್ ಡಿಸೋಜಾ ರಿಂದ ಸರಕಾರಿ ಯೋಜನೆಗಳ ಕ್ರೈಸ್ತ ಮಾಹಿತಿ ಕೇಂದ್ರದ  ಉದ್ಘಾಟನೆ ಉಡುಪಿ: ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಸರಕಾರ ಹಲವಾರು ಯೋಜನೆಗಳನ್ನು ನೀಡಿದ್ದು ಮಾಹಿತಿ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯ ಯೋಜನೆಯ ಸೌಲಭ್ಯಗಳನ್ನು...

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ ಉಡುಪಿ :ರೈತರು ಯಾವುದೇ ಕೃಷಿ ಮಾಡಲು ಮೊದಲು ಆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಾಗ...

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೇರಳ ರಾಜ್ಯಕ್ಕೆ ಜೂನ್ 8 ರಂದು ಪ್ರವೇಶಿಸಿದ್ದು, ಜೂನ್ 10 ರ ಒಳಗಾಗಿ...

ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ

ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ ಉಡುಪಿ: ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ...

ಕಾರ್ನಾಡ್ ನಿಧನ: ಮೂರು ದಿನ ಶೋಕ, 1 ದಿನ ರಜೆ

ಕಾರ್ನಾಡ್ ನಿಧನ: ಮೂರು ದಿನ ಶೋಕ, 1 ದಿನ ರಜೆ ಬೆಂಗಳೂರು: ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಇಂದು...

ಗೋಕರ್ಣದಲ್ಲಿ ಬೈಕ್, ಲಾರಿ ಡಿಕ್ಕಿ: ಉಡುಪಿಯ ವಿದ್ಯಾರ್ಥಿಗಳಿಬ್ಬರು ಮೃತ್ಯು

ಗೋಕರ್ಣದಲ್ಲಿ ಬೈಕ್, ಲಾರಿ ಡಿಕ್ಕಿ: ಉಡುಪಿಯ ವಿದ್ಯಾರ್ಥಿಗಳಿಬ್ಬರು ಮೃತ್ಯು ಗೋಕರ್ಣ: ಇಲ್ಲಿಯ ಸಮೀಪದ ಹಿರೇಗುತ್ತಿಯ ಮಕರ ಹೊಟೆಲ್ ಬಳಿ ಶನಿವಾರ ತಡರಾತ್ರಿ ಬೈಕ್ ಮತ್ತು ಲಾರಿ ಮುಖಾಮುಖಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು...

Members Login

Obituary

Congratulations