ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತ
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತ
ಮಂಗಳೂರು: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬರೀಮಾರು ಎಂಬಲ್ಲಿ ಶನಿವಾರ ಸಂಭವಿಸಿದೆ.
ಮೃತರನ್ನು ಮನೀಷ್ (14), ಅಜಿತ್ (13)...
ಕುವೈತ್ ತೆರಳಿದ ಮಂಗಳೂರಿನ 35 ಯುವಕರು ಅತಂತ್ರ, ಸಹಾಯಕ್ಕಾಗಿ ಮನವಿ – ಸ್ಪಂದಿಸಿದ ಶಾಸಕ ಕಾಮತ್
ಕುವೈತ್ ತೆರಳಿದ ಮಂಗಳೂರಿನ 35 ಯುವಕರು ಅತಂತ್ರ, ಸಹಾಯಕ್ಕಾಗಿ ಮನವಿ – ಸ್ಪಂದಿಸಿದ ಶಾಸಕ ಕಾಮತ್
ಮಂಗಳೂರು: ಉದ್ಯೋಗ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕುವೈಟ್ಗೆ ತೆರಳಿದ್ದ 35 ಯುವಕರು ಅತಂತ್ರರಾಗಿದ್ದು, ತಮಗೆ ಸಹಾಯ...
ಸಂಸದ ನಳಿನ್ ಕುಮಾರ್ ಕಟೀಲ್ ಧರ್ಮಸ್ಥಳ ಭೇಟಿ
ಸಂಸದ ನಳಿನ್ ಕುಮಾರ್ ಕಟೀಲ್ ಧರ್ಮಸ್ಥಳ ಭೇಟಿ
ಧರ್ಮಸ್ಥಳ: ಸಂಸದ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹೆಗ್ಗಡೆಯವರು ಸಂಸದರನ್ನು ಅಭಿನಂದಿಸಿ ಶುಭ...
ಕಾನೂನು ಉಲ್ಲಂಘಿಸಲು ಯತ್ನಿಸಿದ್ದವರನ್ನು ತಡೆದ 3 ಪೊಲೀಸರಿಗೆ ನಗರ ಆಯುಕ್ತರಿಂದ ಬಹುಮಾನ
ಕಾನೂನು ಉಲ್ಲಂಘಿಸಲು ಯತ್ನಿಸಿದ್ದವರನ್ನು ತಡೆದ 3 ಪೊಲೀಸರಿಗೆ ನಗರ ಆಯುಕ್ತರಿಂದ ಬಹುಮಾನ
ಮಂಗಳೂರು: ಚುನಾವಣಾ ಮತ ಎಣಿಕೆ ಪ್ರಯುಕ್ತ ನಿಷೇಧಾಜ್ಞೆ ಇದ್ದ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ರಸ್ತೆಯ ಮಧ್ಯದಲ್ಲಿ ಬೆಂಕಿ ಹಚ್ಚಿ...
ಸಂಸದ ನಳಿನ್ ರನ್ನು ಸನ್ಮಾನಿಸಿದ ಶಾಸಕ ಕಾಮತ್
ಸಂಸದ ನಳಿನ್ ರನ್ನು ಸನ್ಮಾನಿಸಿದ ಶಾಸಕ ಕಾಮತ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭೂತಪೂರ್ವ ವಿಜಯವನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ವಿಜಯಿ...
ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ
ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಶುಕ್ರವಾರ ದೇವಸ್ಥಾನದ ನೌಕರರು,...
ನಳಿನ್ ಕುಮಾರ್ ಕ್ಷೇತ್ರಕ್ಕೆ ಮಾಡಿದ್ದಕ್ಕೆ ಜನರ ಆಶೀರ್ವಾದ ಮಾಡಿದ್ದಾರೆ – ವೇದವ್ಯಾಸ ಕಾಮತ್
ನಳಿನ್ ಕುಮಾರ್ ಕ್ಷೇತ್ರಕ್ಕೆ ಮಾಡಿದ್ದಕ್ಕೆ ಜನರ ಆಶೀರ್ವಾದ ಮಾಡಿದ್ದಾರೆ – ವೇದವ್ಯಾಸ ಕಾಮತ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವನ್ನು ಕಂಡಿರುವ ನಮ್ಮ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದಿಸುವುದಾಗಿ ಮಂಗಳೂರು...
ಜನರ ತೀರ್ಪಗೆ ಬದ್ದ: ದಕ ಜಿಲ್ಲಾ ಜೆಡಿಎಸ್
ಜನರ ತೀರ್ಪಗೆ ಬದ್ದ: ದಕ ಜಿಲ್ಲಾ ಜೆಡಿಎಸ್
ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಪರ ಜನರು ಒಲವು ವ್ಯಕ್ತ ಪಡಿಸಿದ್ದು ಸಂಪೂರ್ಣವಾಗಿ ಸ್ಪಷ್ಟ ಜನಾದೇಶ ಬಿಜೆಪಿಗೆ ದೊರಕುವ ಅವಕಾಶ ಲಭಿಸಿದೆ. ಈ ಪ್ರಜಾಪ್ರಭುತ್ದಲ್ಲಿ ಜನರ...
ಮೋದಿ ಹವಾ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿಗೆ ಕಾರಣ- ಶೋಭಾ ಕರಂದ್ಲಾಜೆ
https://www.facebook.com/MangaloreanNews/videos/637345523359102/
ಜಾತಿ ನಿಂದನೆ ಮಾಡಿದ ಆರೋಪ ವ್ಯಕ್ತಿಯ ಬಂಧನ
ಜಾತಿ ನಿಂದನೆ ಮಾಡಿದ ಆರೋಪ ವ್ಯಕ್ತಿಯ ಬಂಧನ
ಪುತ್ತೂರು: ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತತನ್ನು ಅರಿಯಡ್ಕ ನಿವಾಸಿ ಸಂದೇಶ್ ಕುಮಾರ್ (47) ಎಂದು ಗುರುತಿಸಲಾಗಿದೆ.
ಮೇ 20 ರಂದು...