ಸಂಜಯನಗರ ಪೊಲೀಸರ ಮೇಲೆ ಹಲ್ಲೆ ಇಬ್ಬರ ಬಂಧನ
ಸಂಜಯನಗರ ಪೊಲೀಸರ ಮೇಲೆ ಹಲ್ಲೆ ಇಬ್ಬರ ಬಂಧನ
ಬೆಂಗಳೂರು: ಸಂಜಯ ನಗರದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧೀಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ತಾಜುದ್ದೀನ್ (25)...
ಕ್ಷಯರೋಗದ ಪತ್ತೆ ಹಚ್ಚುವಿಕೆ: ಟಾರ್ಗೆಟ್ ಸಿದ್ದಪಡಿಸಿ ಕಾರ್ಯಕ್ರಮ ರೂಪಿಸಿ-ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ
ಕ್ಷಯರೋಗದ ಪತ್ತೆ ಹಚ್ಚುವಿಕೆ: ಟಾರ್ಗೆಟ್ ಸಿದ್ದಪಡಿಸಿ ಕಾರ್ಯಕ್ರಮ ರೂಪಿಸಿ-ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ
ಉಡುಪಿ: ಜಿಲ್ಲೆಯಲ್ಲಿ ಜುಲೈ 15 ರಿಂದ 27 ವರೆಗೆ ಪರೀಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವ ಕ್ಷಯರೋಗದ ಪತ್ತೆ ಹಚ್ಚುವಿಕೆಯ...
ಬಂಟ್ವಾಳ: ಪಿ.ಎಸ್.ಐ ಖೀರಪ್ಪ ಆತ್ಮಹತ್ಯೆ
ಬಂಟ್ವಾಳ: ಪಿ.ಎಸ್.ಐ ಖೀರಪ್ಪ ಆತ್ಮಹತ್ಯೆ
ಬಂಟ್ವಾಳ : ಬಂಟ್ವಾಳ ನಗರ ಠಾಣೆಯ ಪಿ.ಎಸ್.ಐ (ಕ್ರೈಮ್ ವಿಭಾಗ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ರವಿವಾರ ಸಂಜೆ ಬೆಳಕಿಗೆ ಬಂದಿದೆ.
ಮೃತ...
ಬಿಜೆಪಿ ತೊರೆದ ಸಂಸದ ಬಿ.ಎನ್ ಬಚ್ಚೇಗೌಡ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಬಿಜೆಪಿ ತೊರೆದ ಸಂಸದ ಬಿ.ಎನ್ ಬಚ್ಚೇಗೌಡ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಬೆಂಗಳೂರು: ಸಂಸದ ಬಿ.ಎನ್. ಬಚ್ಚೇಗೌಡ ಅವರು ಬಿಜೆಪಿ ತೊರೆದಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೂರು ದಿನಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ...
ಕೊರೊನ ಸಮುದಾಯಕ್ಕೆ ಹರಡಲು ಬಿಜೆಪಿ ಯೇ ಕಾರಣ – ಪಿ. ವಿ. ಮೋಹನ್
ಕೊರೊನ ಸಮುದಾಯಕ್ಕೆ ಹರಡಲು ಬಿಜೆಪಿ ಯೇ ಕಾರಣ - ಪಿ. ವಿ. ಮೋಹನ್
ಮಂಗಳೂರು: ಜಿಲ್ಲಾಡಳಿತ ಘೋಷಿಸಿದ ಕಡಿಮೆ ಅವದಿಯ ಲಾಕ್ ಡೌನ್ ನಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಇದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು...
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ
ಉಡುಪಿ: ಕಾಯಿಲೆಯಲ್ಲಿ ಇದ್ದವರಿಗೆ ಗುಣಪಡಿಸುವ ಮೂಲಕ ಯೇಸು ಸ್ವಾಮಿಯ ನೈಜ ಆಶಯದಂತೆ ಸೇವೆ ಸಲ್ಲಿಸುವ ವೈದ್ಯರು ದಾದಿಯರ ಕಾಯಕ...
ಸುಳ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬದಲಾವಣೆ ಕಾವು: ಜ.6 ರಂದು ಸಭೆ
ಸುಳ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬದಲಾವಣೆ ಕಾವು: ಜ.6 ರಂದು ಸಭೆ
ಸುಳ್ಯ: ಕಳೆದ ದಶಕಗಳಿಂದ ನಿರಂತರವಾಗಿ ಮೀಸಲು ವಿಧಾನಸಭಾ ಕ್ಷೇತ್ರದ ಮೀಸಲಾತಿಯನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಮಾನ ಮನಸ್ಕರ ಒಕ್ಕೂಟ ಮಲೆನಾಡು ಜಂಟಿ ಕ್ರಿಯಾ...
ಕಾಶ್ಮೀರದಲ್ಲಿನ 370ನೇ ವಿಧಿ ರದ್ದುಗೊಳಿಸಿ ಅಖಂಡ ಭಾರತದ ಕನಸು ನನಸಾಗಿಸಿದ ಕೇಂದ್ರ ಸರಕಾರ : ಯಶ್ ಪಾಲ್ ಸುವರ್ಣ
ಕಾಶ್ಮೀರದಲ್ಲಿನ 370 ನೇ ವಿಧಿ ರದ್ದುಗೊಳಿಸಿ ಅಖಂಡ ಭಾರತದ ಕನಸು ನನಸಾಗಿಸಿದ ಕೇಂದ್ರ ಸರಕಾರ : ಯಶ್ ಪಾಲ್ ಸುವರ್ಣ
ಉಡುಪಿ: ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370 ನೇ ವಿಧಿಯನ್ನು ರದ್ದು ಗೊಳಿಸುವ ಮೂಲಕ ದೇಶದ...
ಪುತ್ತೂರು ಪೋಲಿಸರಿಂದ ದಾಖಲೆ ರಹಿತ ರೂ. 18.80 ಲಕ್ಷ ಹಣ ವಶ; ಮೂವರ ಬಂಧನ
ಪುತ್ತೂರು ಪೋಲಿಸರಿಂದ ದಾಖಲೆ ರಹಿತ ರೂ. 18.80 ಲಕ್ಷ ಹಣ ವಶ; ಮೂವರ ಬಂಧನ
ಮಂಗಳೂರು: ದಾಖಲೆ ರಹಿತ ಅಕ್ರಮ ಹಣ ಹೊಂದಿದ ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣೆಯ ಪೋಲಿಸರು ಬುಧವಾರ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು...
ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್; ಮನನೊಂದ ವಿದ್ಯಾರ್ಥಿ ಕಳೆನಾಶಕ ಸೇವಿಸಿ ಆತ್ಮಹತ್ಯೆ
ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್; ಮನನೊಂದ ವಿದ್ಯಾರ್ಥಿ ಕಳೆನಾಶಕ ಸೇವಿಸಿ ಆತ್ಮಹತ್ಯೆ
ಶಿವಮೊಗ್ಗ: ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಅಡೂರು...