26.5 C
Mangalore
Friday, January 2, 2026

ಕೊಲ್ಲೂರು ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಜಸ್ಥಾನ ಸಿಎಮ್ ವಸುಂಧರಾ ರಾಜೆ

ಕೊಲ್ಲೂರು ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಜಸ್ಥಾನ ಸಿಎಮ್ ವಸುಂಧರಾ ರಾಜೆ ಉಡುಪಿ: ಐತಿಹಾಸಿಕ ಕೊಲ್ಲೂರು ಶ್ರೀ ಮುಕಾಂಬಿಕ ದೇವಸ್ಥಾನ ಮತ್ತು ಉಡುಪಿಯ ಶ್ರೀಕೃಷ್ಣ ಮಠಕ್ಕೆ ರಾಜ್ಯಸ್ಥಾನದ ಮುಖ್ಯಮಂತ್ರಿ ವಸುಂಧರ...

ಮಂಗಳೂರು : ಪೊಲೀಸ್ ಪೇದೆ ನೇಣು ಬಿಗಿದು ಆತ್ಮ ಹತ್ಯೆ

ಮಂಗಳೂರು : ಪೊಲೀಸ್ ಪೇದೆ ನೇಣು ಬಿಗಿದು ಆತ್ಮ ಹತ್ಯೆ ಮಂಗಳೂರು: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೇರಿಹಿಲ್ ಬಳಿ ನಡೆದಿದೆ. ಕದ್ರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೇಬಲ್...

ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ

ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ ಮೂಡುಬಿದಿರೆ: ನಮ್ಮ ನಿಜವಾದ ನೆಮ್ಮದಿ ನಮ್ಮನ್ನು ಹೊತ್ತು ಸಲಹುತ್ತಿರುವ ಭೂಮಿ ತಾಯಿಯನ್ನು ಕಾಪಾಡಿಕೊಳ್ಳುವುದರಲ್ಲಿ ಇದೆ. ಇದನ್ನು ಅರ್ಥ ಮಾಡಿಕೊಳ್ಳದೇ ನಾವು...

“ಆಧುನಿಕ ಕವಿತೆಗಳು ಸಮಾಜಮುಖಿ” ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

“ಆಧುನಿಕ ಕವಿತೆಗಳು ಸಮಾಜಮುಖಿ” ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ- ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ...

ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು,ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ

ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು.ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ ಭಾರತದಲ್ಲಿ ಮಧ್ವಾಚಾರ್ಯರು ಅವತರಿಸುವುದಕ್ಕೆ ಮೊದಲು ದೇಶದಲ್ಲಿ 21ಮತಾಚಾರ್ಯರು ಬಂದುಹೋಗಿದ್ದಾರೆ.ಆದರೆ ಭಗವಂತ ,ಪ್ರಪಂಚದ ವಿಚಾರದಲ್ಲಿ  ಅವರೆಲ್ಲ ಬಿಟ್ಟು ಹೋದ  ಅಸಂಖ್ಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದು...

ಕೊರಗರೊಂದಿಗೆ ಸಹಭೋಜನ- ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಕೊರಗರೊಂದಿಗೆ ಸಹಭೋಜನ- ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉಡುಪಿ : ಜಿಲ್ಲೆಯ ಕೊರಗ ಜನಾಂಗದವರೊಂದಿಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಸಹಭೋಜನ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ...

ಸಂವಿಧಾನದ ಬೆಳಕು ನಮ್ಮನ್ನು ಅಂಧಕಾರದಿಂದ ಬೆಳಕಿನತ್ತ ನಡೆಸಲಿ-ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಸಂವಿಧಾನದ ಬೆಳಕು ನಮ್ಮನ್ನು ಅಂಧಕಾರದಿಂದ ಬೆಳಕಿನತ್ತ ನಡೆಸಲಿ-ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳೂರು: ಭಾರತದ ಸಂವಿಧಾನ ನಮ್ಮನ್ನು ನಿರಂತರ ಮುನ್ನಡೆಸುವ ಮಹಾನ್ ಬೆಳಕಾಗಿದೆ. ನಮ್ಮ ರಾಷ್ಟ್ರವನ್ನು ಅದು ಈಗಾಗಲೇ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ...

ಇಬ್ಬರು ಕುಖ್ಯಾತ ದನಕಳ್ಳರ ಬಂಧಿಸಿದ ಸಿಸಿಬಿ ಪೋಲಿಸರು

ಇಬ್ಬರು ಕುಖ್ಯಾತ ದನಕಳ್ಳರ ಬಂಧಿಸಿದ ಸಿಸಿಬಿ ಪೋಲಿಸರು ಮಂಗಳೂರು: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದನಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕುಖ್ಯಾತ ಆರೋಪಿಗಳಿಬ್ಬರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಧಿತರನ್ನು ಮೂಡಬಿದ್ರಿ ಅಲಂಗಾರು ನಿವಾಸಿ...

ಸರಗಳ್ಳತನ ಇಬ್ಬರು ಆರೋಪಿಗಳ ಬಂಧನ

ಸರಗಳ್ಳತನ ಇಬ್ಬರು ಆರೋಪಿಗಳ ಬಂಧನ ಮಂಗಳೂರು: ಸಮೀಪದ ನಾಗುರಿಯಲ್ಲಿ ಮಹಿಳೆಯೊಬ್ಬರ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಡೀಲ್ ಜಂಕ್ಷನ್ ನಲ್ಲಿ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಲಶೇಖರ ನಿವಾಸಿಗಳಾದ ಹರ್ಷಿತ್ ಶೆಟ್ಟಿ ಯಾನೆ...

ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ

ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಡೀನ್ ಪ್ರೊ ಪಿ ರಾಮಕೃಷ್ಣ ಚಡಗ ಇವರಿಗೆ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ವತಿಯಿಂದ ನೀಡಲಾಗುವ...

Members Login

Obituary

Congratulations