ಜೂನ್ 8 ರಂದು ಮಂಗಳೂರು ಪುರಭವನದಲ್ಲಿ ಬಿಜೆಪಿ ವಿಕಾಸಪರ್ವ ಸಮಾವೇಶ

ಮಂಗಳೂರು: ಇಂದು ಶ್ರೀಸಾಮಾನ್ಯನೊಬ್ಬನಿಗೆ ಜವಾಬ್ದಾರಿ ನೀಡಿದಾಗ ಯಾವ ರೀತಿ ಅಸಾಮಾನ್ಯ ಸಾಧನೆ ಮಾಡಿ ತೋರಿಸಿ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಏನೆಂಬುದನ್ನು ಕಳೆದ 2 ವರ್ಷದಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ...

ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ

ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ ಮಂಗಳೂರು: ಅಂಗಡಿ ಮಾಲೀಕರಿಗೆ ಐದು ಮಂದಿಯ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನ ಬಳಿ ನಿನ್ನೆ...

ಮಕ್ಕಳು ತಂದೆ- ತಾಯಂದಿರ ಆಸೆ, ಕನಸುಗಳನ್ನು ಈಡೇರಿಸುವಂತಹ ಯಂತ್ರಗಳಲ್ಲ – ಡಾ. ರಾಜಶೇಖರ್

ಮಕ್ಕಳು ತಂದೆ- ತಾಯಂದಿರ ಆಸೆ, ಕನಸುಗಳನ್ನು ಈಡೇರಿಸುವಂತಹ ಯಂತ್ರಗಳಲ್ಲ - ಡಾ. ರಾಜಶೇಖರ್ ಕುಂದಾಪುರ: ಯುವ ಸಮುದಾಯವನ್ನು ಯಂತ್ರ ಎಂದು ಭಾವಿಸಿಕೊಂಡು ನಮ್ಮ ಕನಸು, ಆಸೆಗಳನ್ನು ಈಡೇರಿಸಲು ಮಾನಸಿಕ ಒತ್ತಡದಲ್ಲಿ ಮುಳುಗಿಸುತ್ತಿರುವುದು ದುರಂತ. ಮಕ್ಕಳು...

ಗೀತಾ ಜಯಂತಿಯಂದು 1 ಲಕ್ಷ ಗೀತಾ ಪ್ರೇಮಿಗಳಿಂದ ನಿರಂತರವಾಗಿ 42 ಗಂಟೆಗಳ ಕಾಲ ಅಖಂಡ ಗೀತಾ ಪಾರಾಯಣ

ಗೀತಾ ಜಯಂತಿಯಂದು 1 ಲಕ್ಷ ಗೀತಾ ಪ್ರೇಮಿಗಳಿಂದ ನಿರಂತರವಾಗಿ 42 ಗಂಟೆಗಳ ಕಾಲ ಅಖಂಡ ಗೀತಾ ಪಾರಾಯಣ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಗೀತಾ ಜಯಂತಿಯಂದು ಅಭೂತಪೂರ್ವ ಅದ್ಭುತ ಘಟನೆಯೊಂದು ಸಂಭವಿಸಲಿದೆ. ಗೀತಾ...

ಬರಂದೆ ಕುಲ್ಲಯೆ ನಾಟಕ 50ರ ಸಂಭ್ರಮ

ಬರಂದೆ ಕುಲ್ಲಯೆ ನಾಟಕ 50ರ ಸಂಭ್ರಮ ಉಡುಪಿ: ಉಡುಪಿಯ ಪ್ರಸಿದ್ಧ ವೃತ್ತಿಪರ ತಂಡ ಅಭಿನಯ ಕಲಾವಿದರ ಈ ವರ್ಷದ ಯಶಸ್ವಿ ನಾಟಕ ಬರಂದೆ ಕುಲ್ಲಯ ಇದರ 50 ಪ್ರದರ್ಶನದ ಸುವರ್ಣ ಸಂಭ್ರಮ ಕಾರ್ಯಕ್ರಮ ಅಲೆವೂರಿನ...

ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ – ಡಿಕೆ ಶಿವಕುಮಾರ್

ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ - ಡಿಕೆ ಶಿವಕುಮಾರ್ ಕುಂದಾಪುರ: ಉಪ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ಯೋಚನೆ ಇಲ್ಲ. ಕರ್ಮಣ್ಯೇ ವಾದಿಕಾರಸ್ಥೆ ಮಾ ಫಲೇಶು ಕದಾಚನ ಎನ್ನುವ ಮಾತುಗಳಲ್ಲಿ...

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮಂಗಳೂರು : ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WಃಅIS) ಕಾರ್ಯಕ್ರಮದಲ್ಲಿ 2018 ಮುಂಗಾರು ಹಂಗಾಮಿಗೆ...

ಬಾಳೆಬರೆ ಘಾಟ್: ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ

ಬಾಳೆಬರೆ ಘಾಟ್: ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಉಡುಪಿ: ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ಮಾರ್ಗದಲ್ಲಿ ಅಧಿಕ ಭಾರ ಹೊತ್ತ ಸರಕು-ಸಾಗಾಟ ವಾಹನಗಳು...

7 ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಕೇಸು ದಾಖಲು

7 ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಕೇಸು ದಾಖಲು ಮಂಗಳೂರು: ವಿದೇಶಿ ಉದ್ಯೋಗಕ್ಕಾಗಿ ವೀಸಾ ಮಾಡಿಸಿ ಕೊಡುವ ಅನಧಿಕೃತ ಕೇಂದ್ರಗಳ (ಏಜನ್ಸಿ) ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಆರಂಭಿಸಿದ್ದು, ಶನಿವಾರ ನಗರದ 7...

ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ – ಪ್ರಮೋದ್ ಮಧ್ವರಾಜ್

ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ – ಪ್ರಮೋದ್ ಮಧ್ವರಾಜ್ ಉಡುಪಿ: ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ ಹಾಗಾಗಿ ಮತ್ತೊಮ್ಮೆ ಪಕ್ಷ ಸೇರ್ಪಡೆಯಾಗುವ...

Members Login

Obituary

Congratulations