ಆಳ್ವಾಸ್ ನ್ಯೂಸ್ ಟೈಮ್ ನ ಶತಕದ ಸಂಭ್ರಮ
ಆಳ್ವಾಸ್ ನ್ಯೂಸ್ ಟೈಮ್ ನ ಶತಕದ ಸಂಭ್ರಮ
ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು...
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ
ಉಡುಪಿ : ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳವಾರ ನಡೆಯಿತು .
...
ಉಡುಪಿ ನಗರಕ್ಕೆ ನೀರಿನ ಬರ- ಟ್ಯಾಂಕರ್ ಮೂಲಕ ನೀರು ನೀಡಲು ಜಿಲ್ಲಾಧಿಕಾರಿಗೆ ಶಾಸಕ ಭಟ್ ಆಗ್ರಹ
ಉಡುಪಿ ನಗರಕ್ಕೆ ನೀರಿನ ಬರ- ಟ್ಯಾಂಕರ್ ಮೂಲಕ ನೀರು ನೀಡಲು ಜಿಲ್ಲಾಧಿಕಾರಿಗೆ ಶಾಸಕ ಭಟ್ ಆಗ್ರಹ
ಉಡುಪಿ: ಉಡುಪಿ ನಗರದಾದ್ಯಂತ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದು ಅಧಿಕಾರಿಗಳು ಪರಸ್ಪರ ಗೂಬೆ ಕೂರಿಸುವ ಕೆಲಸವನ್ನು...
ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’
ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’
ಮಂಗಳೂರು: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆದಿತ್ಯವಾರ ಮೇ 12ರಂದು ಸಂಜೆ 6.00 ಗಂಟೆಗೆ...
ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ
ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ
ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು...
ಕುಡಿಯುವ ನೀರು ಒದಗಿಸುವಲ್ಲಿ ಶಾಸಕ ರಘುಪತಿ ಭಟ್ ವಿಫಲ – ಕಾಂಗ್ರೆಸ್ ಟೀಕೆ
ಕುಡಿಯುವ ನೀರು ಒದಗಿಸುವಲ್ಲಿ ಶಾಸಕ ರಘುಪತಿ ಭಟ್ ವಿಫಲ – ಕಾಂಗ್ರೆಸ್ ಟೀಕೆ
ಉಡುಪಿ: ಪ್ರಮೋದ್ ಮಧ್ವರಾಜರು ಶಾಸಕರಾಗುವ ಮೊದಲು ಉಡುಪಿ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರನ್ನು...
ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ
ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ
ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪಿ.ಯುಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ...
ಕೊಕ್ಕಡ: ಕಾರುಗಳ ನಡುವೆ ಅಪಘಾತ; ಐದು ಮಂದಿಗೆ ಗಾಯ
ಕೊಕ್ಕಡ: ಕಾರುಗಳ ನಡುವೆ ಅಪಘಾತ; ಐದು ಮಂದಿಗೆ ಗಾಯ
ಮಂಗಳೂರು: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನೆಲ್ಯಾಡಿ...
ಕುಂಪಲಾ ಶಾಲೆಗೆ ಬಣ್ಣ ಬಳಿದು ಹೊಸ ನೋಟ – ಸಹ್ಯಾದ್ರಿ ಕಾಲೇಜ್ನಿಂದ ಸಿಎಸ್ಆರ್ ಪ್ರೋಗ್ರಾಂ
ಕುಂಪಲಾ ಶಾಲೆಗೆ ಬಣ್ಣ ಬಳಿದು ಹೊಸ ನೋಟ - ಸಹ್ಯಾದ್ರಿ ಕಾಲೇಜ್ನಿಂದ ಸಿಎಸ್ಆರ್ ಪ್ರೋಗ್ರಾಂ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಎನ್ಎಸ್ಎಸ್ NSS ಘಟಕ ಮತ್ತು ಇಂಡಿಗೋ ಪೇಂಟ್ಸ್ ಸಹಯೋಗದೊಂದಿಗೆ ದಕ್ಷಿಣ...
ಕಲಾಂಗಣದಲ್ಲಿ 209 ನೇ ತಿಂಗಳ ವೇದಿಕೆಯಲ್ಲಿ ಮಕ್ಕಳ ಪ್ರತಿಭಾ ಕಲರವ
ಕಲಾಂಗಣದಲಿ 209 ನೇ ತಿಂಗಳ ವೇದಿಕೆಯಲ್ಲಿ ಮಕ್ಕಳ ಪ್ರತಿಭಾ ಕಲರವ
ಇಂದಿನ ಪ್ರಪಂಚವು ವಿಪರೀತ ಸ್ಪರ್ಧಾತ್ಮಕವಾಘಿದೆ ಈ ಸ್ಪರ್ಧೆಯನ್ನು ಎದುರಿಸುವ ಭರದಲ್ಲಿ ಪ್ರತಿಭೆಗಳು ಒಳಗೊಳಗೆ ಕಮರಿ ಹೋಗುತ್ತವೆ. ಆಗ ನಮಗೆ ಭರವಸೆಯಾಗಿ ಕಾಣುವುದು ಮಾಂಡ್...