ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ವತಿಯಿಂದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಆಚರಣೆ
ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ವತಿಯಿಂದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಆಚರಣೆ
ಉಡುಪಿ: ಇಂದು ಅಂಗೈಯಲ್ಲಿ ವಿಶ್ವವನ್ನು ತಲುಪಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು. ಇಂದಿನ ಡಿಜಿಟಲ್ ಇಂಡಿಯಾ...
ಪಿಎಂ ಕೇರ್ ನಿಧಿ ವಿರುದ್ಧ ಹೇಳಿಕೆ: ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದಲ್ಲಿ ಎಫ್.ಐ.ಆರ್ ದಾಖಲು
ಪಿಎಂ ಕೇರ್ ನಿಧಿ ವಿರುದ್ಧ ಹೇಳಿಕೆ: ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದಲ್ಲಿ ಎಫ್.ಐ.ಆರ್ ದಾಖಲು
ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ...
ಡಾ. ಜಿ. ಶ0ಕರ್ ಅವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಫೇಸ್ ಮಾಸ್ಕ್ ವಿತರಣೆ
ಡಾ. ಜಿ. ಶ0ಕರ್ ಅವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಫೇಸ್ ಮಾಸ್ಕ್ ವಿತರಣೆ
ಉಡುಪಿ: ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25ರಿ0ದ ದೇಶದಾದ್ಯ0ತ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಮು0ದೂಡಲಾದ ಎಸ್.ಎಸ್.ಎಲ್.ಸಿ...
ದಕ ಜಿಲ್ಲೆಯಲ್ಲಿ ದುಬೈ ನಿಂದ ವಾಪಾಸಾದ 6 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ದಕ ಜಿಲ್ಲೆಯಲ್ಲಿ ದುಬೈ ನಿಂದ ವಾಪಾಸಾದ 6 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ 6 ಮಂದಿಗೆ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಮೇ 18ರಂದು ದುಬೈ...
ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಕೊರೊನಾರ್ಭಟ; ಮತ್ತೆ 25 ಪಾಸಿಟಿವ್ ಪ್ರಕರಣ ಪತ್ತೆ
ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಕೊರೊನಾರ್ಭಟ; ಮತ್ತೆ 25 ಪಾಸಿಟಿವ್ ಪ್ರಕರಣ ಪತ್ತೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಆರ್ಭಟ ನಿಲ್ಲುವಂತೆ ಕಾಣಿಸುತ್ತಿಲ್ಲ. ಗುರುವಾರ ಮಧ್ಯಾಹ್ನದ ವೇಳೆಗೆ ಮತ್ತೆ 25 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
ರಾಜ್ಯದಿಂದ...
ಮೂಡಬಿದರೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮೂಡಬಿದರೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದರೆ ವ್ಯಾಪ್ತಿಯ ಕಡಂದಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯು ಕಡಂದಲೆ ನಿವಾಸಿಯಾಗಿದ್ದು ಮುಂಬೈ ನಿಂದ ವಾಪಾಸು ಬಂದು ಕಡಂದೆಲೆಯ ಶಾಲೆಯಲ್ಲಿ...
ಹೋಮ್ ಕ್ವಾರಂಟೈನ್ ಮುಗಿಸಿದ ವಿವಾಹಿತ ಮಹಿಳೆ ಹಳೇ ಪ್ರಿಯಕರನ ಜೊತೆ ಪರಾರಿ!
ಹೋಮ್ ಕ್ವಾರಂಟೈನ್ ಮುಗಿಸಿದ ವಿವಾಹಿತ ಮಹಿಳೆ ಹಳೇ ಪ್ರಿಯಕರನ ಜೊತೆ ಪರಾರಿ!
ಕಾರ್ಕಳ: ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪ್ರಿಯಕರನ ಜೊತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ...
Modi remembers Rajiv Gandhi on his death anniversary
Modi remembers Rajiv Gandhi on his death anniversary
New Delhi: Prime Minister Narendra Modi on Thursday paid tribute to former Prime Minister Rajiv Gandhi on...
ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ –ಹೆಬ್ರಿ ಖಾಸಗಿ ಕ್ವಾರಂಟೈನ್ ಪ್ರದೇಶ ಸಂಪರ್ಕ ರಸ್ತೆಗಳು ಬಂದ್
ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ –ಹೆಬ್ರಿ ಖಾಸಗಿ ಕ್ವಾರಂಟೈನ್ ಪ್ರದೇಶ ಸಂಪರ್ಕ ರಸ್ತೆಗಳು ಬಂದ್
ಕಾರ್ಕಳ: ಹೆಬ್ರಿಯಲ್ಲಿ ಖಾಸಗಿ ಕ್ವಾರಂಟೈನ್ ನಲ್ಲಿ ಇದ್ದ ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ರೆಸಿಡೆನ್ಸಿ ಹಾಗೂ...
ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ
ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ
ಮಂಗಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ...




























