ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ
ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ
ಮಂಗಳೂರು: ಖಾಸಗಿ ಸ್ಥಳಗಳಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ದಾಸ್ತಾನು ಮಾಡಿ ಇಟ್ಟು ಅಲ್ಲಿಂದ ಸಾಗಾಟ ಮಾಡುತ್ತಿದ್ದ ಜಾಲವನ್ನು ಪಣಂಬೂರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಪ್ಟೆಂಬರ್ 21 ರಂದು...
ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ
ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ
ಕಾಸರಗೋಡು : ಮಂಗಳವಾರ ಇಬ್ಬರು ಯುವಕರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾದ ಘಟನೆಯನ್ನು ಪೊಲೀಸರು...
ಮತ್ತೆ ಸಕ್ರಿಯ ರಾಜಕಾರಣಕ್ಕೆ ‘ಕೈ’ ಜೋಡಿಸಿದ ಜೆಪಿ ಹೆಗ್ಡೆ: ನಾಳೆ ಕಾಂಗ್ರೆಸ್ ಸೇರ್ಪಡೆ!
ಮತ್ತೆ ಸಕ್ರಿಯ ರಾಜಕಾರಣಕ್ಕೆ 'ಕೈ' ಜೋಡಿಸಿದ ಜೆಪಿ ಹೆಗ್ಡೆ: ನಾಳೆ ಕಾಂಗ್ರೆಸ್ ಸೇರ್ಪಡೆ!
ಮಾಜಿ ಸಂಸದರು ಹಾಗೂ ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ಸೇರ್ಪಡೆ ಕೊನೆಗೂ ಖಚಿತಗೊಂಡಿದೆ
ಮಾರ್ಚ್ 12 ಮಂಗಳವಾರ...
ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚನೆ
ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚನೆ
ಉಡುಪಿ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ಮಹಿಳೆಯರು ನಕಲಿ ಚಿನ್ನಾಭರಣ ಕೊಟ್ಟು ಲಕ್ಷಾಂತರ ರೂ. ಮೌಲ್ಯದ ಅಸಲಿ ಚಿನ್ನಾಭರಣ...
ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿ ದಾಸ್ತಾನು – ಒರ್ವನ ಬಂಧನ
ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿ ದಾಸ್ತಾನು – ಒರ್ವನ ಬಂಧನ
ಮಂಗಳೂರು: ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿಕೊಂಡ ಆರೋಪದ ಮೇಲೆ ಕಾವೂರು ಪೋಲಿಸರು ಒರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅಸ್ಸಾಂ ನಿವಾಸಿ...
ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ – ಉಡುಪಿ ಕ್ರೈಸ್ತ ಒಕ್ಕೂಟ
ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ - ಉಡುಪಿ ಕ್ರೈಸ್ತ ಒಕ್ಕೂಟ
ಉಡುಪಿ: ಮಂಗಳೂರಿನ ಲೈಟ್‍ಹೌಸ್‍ಹಿಲ್ ರಸ್ತೆಗೆ ದಿವಂಗತ ಶ್ರೀ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯಾಗಿ ಮರುನಾಮಕರಣ ವಿಚಾರವನ್ನು ಸೌಹಾರ್ದಯುತವಾಗಿ...
ಉತ್ಸಾಹದ ಉತ್ತುಂಗದಲಿ ಕಾಂಗ್ರೆಸ್ ; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
ಉತ್ಸಾಹದ ಉತ್ತುಂಗದಲಿ ಕಾಂಗ್ರೆಸ್ ; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
ಕಾರ್ಕಳ: ಕಾರ್ಕಳದಿಂದ ಹೆಬ್ರಿಯವರೆಗೆ ಸಾವಿರಾರು ವಾಹನಗಳ ಸರದಿಯ ಪಯಣ, ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಅಭಿಮಾನಿಗಳ ಹರಕೆ ಹಾರೈಕೆ, ತೆರೆದ ಜೀಪಿನಲ್ಲಿ ಉಡುಪಿ-ಚಿಕ್ಕಮಗಳೂರು...
ಉಡುಪಿ: ವರ್ಗಾವಣೆ ಕೇವಲ ವದಂತಿ ; ಸ್ಪಷ್ಟೀಕರಣ ನೀಡಿದ ಎಸ್ ಪಿ ಕೆ ಅಣ್ಣಾಮಲೈ
ಉಡುಪಿ: ಉಡುಪಿ ಜಿಲ್ಲಾ ಎಸ್ ಪಿ ಕೆ. ಅಣ್ಣಾಮಲೈ ಇವರ ವರ್ಗಾವಣೆಯ ಕುರಿತು ಕೆಲವೊಂದು ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ತಮ್ಮ ಸ್ಪಷ್ಟೀಕರಣ ನೀಡಿದ್ದು, ವರ್ಗಾವಣೆಯ ಸುದ್ದಿ...
ಸರ್ಕಾರ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ
ಸರ್ಕಾರ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ
ಕುಂದಾಪುರ: ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ...
ಸರಕಾರದ ವಿವಿಧ ಸಾಲ ಹಾಗೂ ವಿಮಾ ಯೋಜನೆಗಳ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆ - ಅರಿವು ಸಾಲ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮ0ಗಳೂರು: ಅರಿವು ಸಿ.ಇ.ಟಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಸಿ.ಇ.ಟಿ. ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರ್ಜಿ...




























