ಧರ್ಮಗುರು ಆಗಬೇಕೆಂಬ ಕನಸು ನನಸಾಗಿದೆ : ಫಾ ಮೈಕಲ್ ಕುಲಾಸೊ
ಧರ್ಮಗುರು ಆಗಬೇಕೆಂಬ ಕನಸು ನನಸಾಗಿದೆ : ಫಾ ಮೈಕಲ್ ಕುಲಾಸೊ
ಪ್ರೌಢಶಾಲಾ ಶಿಕ್ಷಣದ ತನಕ ಧರ್ಮಗುರು ಆಗಬೇಕೆಂಬ ಕನಸಿರಲಿಲ್ಲ. ಅದರ ಬಳಿಕ ಧರ್ಮಗುರು ಆಗಬೇಕೆಂಬ ಕನಸು ಕಂಡಿದ್ದೆ. ಅದು ಈಗ ದೇವರ ಆಶೀರ್ವಾದದಿಂದ ನನಸಾಗಿದೆ...
100ಮೀ ರಿಲೆ ಸ್ಪರ್ಧೆ: ಆರ್ಮಿ, ಕರ್ನಾಟಕ ತಂಡಕ್ಕೆ ಜಯ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಕರ್ನಾಟಕದ ತಂಡಗಳು ಜಯ ಗಳಿಸಿದೆ.
ಪುರುಷರ 100ಮೀ ರಿಲೆ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು...
One more arrested in Hiriyadka Gold dacoity case
One more arrested in Hiriyadka Gold dacoity case
Udupi: The DCIB Police on Sunday, March 26, arrested another person in connection to the dacoity case...
Bengaluru: Normal life hit by Karnataka bandh over Cauvery issue
Bengaluru (PTI): Normal life in the country's IT capital and several parts of Karnataka was crippled today as a 12-hour statewide bandh called by pro-Kannada...
ವಾಟ್ಸಾಪ್ ಮೂಲಕ ಕೋಮು ಸಾಮರಸ್ಯ ಕದಡಲು ಯತ್ನ; ಒರ್ವನ ಬಂಧನ
ವಾಟ್ಸಾಪ್ ಮೂಲಕ ಕೋಮು ಸಾಮರಸ್ಯ ಕದಡಲು ಯತ್ನ; ಒರ್ವನ ಬಂಧನ
ಪುತ್ತೂರು: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸಂದೇಶಗಳನ್ನು ಹರಿಯಬಿಟ್ಟು ಧರ್ಮಗಳ ನಡುವೆ ಸಾಮರಸ್ಯ ಕದಡಿದ ಆರೋಪದಲ್ಲಿ ಪೋಲಿಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಗು ಜಿಲ್ಲೆ...
Mangaluru: Bajrang Dal Activists Stop Shah Rukh Khan’s Movie Dilwale from Screening
Mangaluru: Bajrang Dal activists gathered at the City centre, Forum Mall and Bharat Mall to stop Shah Rukh Khan's Movie 'Dilwale' from screening for...
Sexual Assault on Minor Girl, three arrested, four at large
Sexual Assault on Minor Girl, three arrested, four at large
Beltangady: A minor girl being impregnated after she was sexually assaulted by seven youth has...
ಕಾಪು: ಪಾದೂರು-ನಂದಿಕೂರು ನಡುವಿನ ಹೈಟೆನ್ಶನ್ ಲೈನ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ತಡೆ
ಕಾಪು: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕಕ್ಕೆ ನಂದಿಕೂರು-ಪಾದೂರುವರೆಗೆ ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಶುಕ್ರವಾರ ಕಳತ್ತೂರು-ಚಂದ್ರನಗರ ಪರಿಸರದಲ್ಲಿ ಪೆÇಲೀಸ್ ಬಲದೊಂದಿಗೆ ಸರ್ವೆಗೆ ಆಗಮಿಸಿದ ಸರ್ವೆ ತಂಡವನ್ನು ಕಳತ್ತೂರು ಜನಜಾಗೃತಿ ಸಮಿತಿಯ...
ಮಣಿಪಾಲ: ಬಡವರು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ...
ಮಣಿಪಾಲ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಲಸೆ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ಜಿಲ್ಲಾ ಆರೋಗ್ಯ ಮತ್ತು...
ಸಮರ್ಪಕವಾಗಿ ಜಾರಿಗೆ ಬರುವುದಾದರೆ ಉತ್ತಮ ಬಜೆಟ್: ಎಸ್ಸೆಸ್ಸೆಫ್
ಸಮರ್ಪಕವಾಗಿ ಜಾರಿಗೆ ಬರುವುದಾದರೆ ಉತ್ತಮ ಬಜೆಟ್: ಎಸ್ಸೆಸ್ಸೆಫ್
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಅಲ್ಪಸ್ವಲ್ಪ ತಿದ್ದುಪಡಿಯೊಂದಿಗೆ ಸಮರ್ಪಕವಾಗಿ ಜಾರಿಯಾಗುವುದಾದರೆ ಉತ್ತಮ ಬಜೆಟ್ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು...



















