31.5 C
Mangalore
Friday, December 12, 2025

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ ಬೆಂಗಳೂರು: ಆ್ಯಂಬಿಡೆಂಟ್​ ಚಿಟ್​ಫಂಡ್​ ಜತೆ ಡೀಲ್​ ಪ್ರಕರಣದಡಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿಯೆಲ್ಲ ಜನಾರ್ದನ ರೆಡ್ಡಿ, ಆ್ಯಂಬಿಡೆಂಟ್​ ಮಾಲೀಕ...

ಬೆನಿಫಿಟ್ ಸ್ಕೀಮ್ ಮೂಲಕ ಕೋಟಿ ರೂ. ವಂಚನೆ: ಸುಳ್ಯ ನ್ಯಾಯಾಲಯದಲ್ಲಿ ಮೂವರಿಗೆ ಶಿಕ್ಷೆ

ಬೆನಿಫಿಟ್ ಸ್ಕೀಮ್ ಮೂಲಕ ಕೋಟಿ ರೂ. ವಂಚನೆ: ಸುಳ್ಯ ನ್ಯಾಯಾಲಯದಲ್ಲಿ ಮೂವರಿಗೆ ಶಿಕ್ಷೆ ಸುಳ್ಯ: ಬೆನಿಫಿಟ್ ಸ್ಕೀಮ್ ಹೆಸರಿನಲ್ಲಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿ ಕೋಟಿಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಸುಳ್ಯ ಹಿರಿಯ...

ಕೆಪಿಸಿಸಿ ಅಧ್ಯಕ್ಷ ಗಾದಿ : ಸಾರ್ವಜನಿಕ ಹೇಳಿಕೆ ಅನಗತ್ಯ – ದಿನೇಶ್ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷ ಗಾದಿ : ಸಾರ್ವಜನಿಕ ಹೇಳಿಕೆ ಅನಗತ್ಯ – ದಿನೇಶ್ ಗುಂಡೂರಾವ್ ಮಂಗಳೂರು: ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಸುನಿಲ್‌ ಕುಮಾರ್‌ ವಿರುದ್ಧದ ಕೇಸು ರದ್ದು

ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಸುನಿಲ್‌ ಕುಮಾರ್‌ ವಿರುದ್ಧದ ಕೇಸು ರದ್ದು ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ವಿರುದ್ಧದ...

ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’

ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’ ಮಂಗಳೂರು: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆದಿತ್ಯವಾರ ಮೇ 12ರಂದು ಸಂಜೆ 6.00 ಗಂಟೆಗೆ...

ಸಂಸದ ನಳಿನ್ ಹೆಸರು ದುರುದ್ದೇಶಕ್ಕೆ ಕಾಂಗ್ರೆಸ್ ಬಳಕೆ- ಶಾಸಕ ಕಾಮತ್ 

ಸಂಸದ ನಳಿನ್ ಹೆಸರು ದುರುದ್ದೇಶಕ್ಕೆ ಕಾಂಗ್ರೆಸ್ ಬಳಕೆ- ಶಾಸಕ ಕಾಮತ್  ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲು ಅವರು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ...

B’luru bomb threat: Police suspect family feud led to letters

B'luru bomb threat: Police suspect family feud led to letters   Bengaluru: In a dramatic turn of events, the Bengaluru police on Tuesday arrested one person...

Mixed response to K’taka shutdown, as BJP, Congress spar over bills 

Mixed response to K'taka shutdown, as BJP, Congress spar over bills    Bengaluru: The day-long shutdown by the farmers and others on Monday evoked mixed response...

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ ಉಡುಪಿ: ಛಾಯಗ್ರಾಹಕರ ಸೇವೆ ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸಹಕಾರಿ ದುರೀಣ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ...

ಹಳೆ ಪ್ರಕರಣಗಳ 110 ಆರೋಪಿಗಳ ಬಂಧನ, ದಕ್ಷಿಣ ಕನ್ನಡದ ಕ್ರಿಮಿನಲ್‌ಗಳಿಗೆ ಪೊಲೀಸರ ಮಾಸ್ಟರ್‌ ಸ್ಟ್ರೋಕ್‌

ಹಳೆ ಪ್ರಕರಣಗಳ 110 ಆರೋಪಿಗಳ ಬಂಧನ, ದಕ್ಷಿಣ ಕನ್ನಡದ ಕ್ರಿಮಿನಲ್‌ಗಳಿಗೆ ಪೊಲೀಸರ ಮಾಸ್ಟರ್‌ ಸ್ಟ್ರೋಕ್‌ ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೆಯ ಕ್ರಿಮಿನಲ್‌ಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ....

Members Login

Obituary

Congratulations