ಮಕ್ಕಳಿಗಾಗಿ ಬಾಲವಿಹಾರ ಬೇಸಿಗೆ ಶಿಬಿರ

Spread the love

ಮಕ್ಕಳಿಗಾಗಿ ಬಾಲವಿಹಾರ ಬೇಸಿಗೆ ಶಿಬಿರ

ಚಿನ್ಮಯ ಮಿಷನ್, ಮಂಗಳೂರು ಇವರು 2026ರ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಚಿನ್ಮಯ ಮಿಷನ್, ಶಾರದ ಸನ್ನಿಧಿ, ರೊಸಾರಿಯೋ ಚರ್ಚ್ ರೋಡ್, ಹೊಯ್ಗೆ ಬಜಾರ್ ನಲ್ಲಿ ಮಹಾಭಾರತದ ಕಥೆಗಳು ಈ ವಿಷಯದ ಕುರಿತು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.

ಮಹಾಭಾರತದ ಕುರಿತು ವಿಭಿನ್ನ ಕಥೆಗಳು ಮತ್ತು ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಬೇಸಿಗೆ ಶಿಬಿರ, ಇದರ ಜೊತೆಗೆ ಭಗವದ್ಗೀತೆ ಮತ್ತು ಭಜನೆಗಳನ್ನು ಮಕ್ಕಳಿಗಾಗಿ (ವಯೋಮಿತಿ 6 ರಿಂದ 13 ವರ್ಷ) ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೂಪಾ ರಾಣಿ @ 9449388532 ಇವರನ್ನು ಸಂಪರ್ಕಿಸಬಹುದು.


Spread the love
Subscribe
Notify of

0 Comments
Inline Feedbacks
View all comments