Press Release
ಮೇ 31 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮೇ 31 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ - ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ...
ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ
ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ
ಮಂಗಳೂರು: ಇನ್ಫೋಸಿಸ್ ಫೌಂಡೇಷನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಮತ್ತು ಪೊಲೀಸ್ ಆಯುಕ್ತರ ಕಚೇರಿಗಳಿಗೆ ರೂ 1.50 ಕೋಟಿ ಮೌಲ್ಯದ ವೈದ್ಯಕೀಯ...
ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ – ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ - ಜಿಲ್ಲಾ ಉಸ್ತುವಾರಿ ಸಚಿವ
ಮಂಗಳೂರು ಮೇ 20: ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಕೊರೊನಾ ಲಾಕ್ ಡೌನ್‍ನಿಂದ ಎಲ್ಲಾ ಸೆಲೂನ್‍ಗಳು ಸ್ಥಗಿತಗೊಂಡಿದ್ದವು. ಆದ್ದರಿಂದ ಎಲ್ಲಾ ಸೆಲೂನ್‍ಗಳನ್ನು ಪುನರ್ ಪ್ರಾರಂಭಿಸಲು...
ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ
ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ
ಮಂಗಳೂರು: ಲಾಕ್ ಡೌನ್ ಮುಗಿದ ಬಳಿಕ ವಿದ್ಯಾರ್ಥಿ ಗಳಿಗೆ ಸರಿಯಾದ ಶಿಕ್ಷಣದ ವಾತಾವರಣವನ್ನು ನಿರ್ಮಾಣ ಮಾಡುವುದರ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ....
ಆಳ್ವಾಸ್ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ
ಆಳ್ವಾಸ್ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ, ಮೂಡುಬಿದಿರೆಯಲ್ಲಿ ಕೋವಿಡ್19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಪೆÇೀಲಿಸ್ ಸಿಬ್ಬಂಧಿ...
ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ
ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ
ಮಂಗಳೂರು: ಕಳೆದೆರಡು ತಿಂಗಳಿನಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲ್ಪಟ್ಟ ಸೆಲೂನ್ ಶಾಪ್ ಗಳನ್ನು ಇಂದಿನಿಂದ ಸರಕಾರ ತೆರೆಯಲು ಅನುಮತಿ ನೀಡಿದ್ದು ಈ ಕೆಳಗಿನ...
ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ
ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ
ಉಡುಪಿ: ಕೋವಿಡ್-19 ಹಾವಳಿಗೆ ತತ್ತರಿಸಿರುವ ಜನತೆಗೆ ನೆರವಾಗುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ...
ಲಾಕ್ ಡೌನ್ ವಿಸ್ತರಣೆ: ಉಡುಪಿಯಲ್ಲಿ ಮೇ 31 ರ ವರೆಗೆ ಸೆಕ್ಷನ್ 144(3) ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ
ಲಾಕ್ ಡೌನ್ ವಿಸ್ತರಣೆ: ಉಡುಪಿಯಲ್ಲಿ ಮೇ 31 ರ ವರೆಗೆ ಸೆಕ್ಷನ್ 144(3) ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ: ದೇಶದಾದ್ಯಂತ ಮೇ 31ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ...
ಜಿಲ್ಲೆಯಲ್ಲಿ ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ ವಹಿಸಲಾಗಿದೆ- ಶಾಸಕ ರಘುಪತಿ ಭಟ್
ಜಿಲ್ಲೆಯಲ್ಲಿ ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ ವಹಿಸಲಾಗಿದೆ- ಶಾಸಕ ರಘುಪತಿ ಭಟ್
ಉಡುಪಿ: ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ 7000 ಕ್ಕೂ ಅಧಿಕಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಸ್ಥಳೀಯವಾಗಿ...
ಅಕ್ರಮ ಮರಳು ಸಾಗಣೆ – ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು
ಅಕ್ರಮ ಮರಳು ಸಾಗಣೆ – ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು
ಉಡುಪಿ: ಹಿರಿಯಡ್ಕದ ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ...