ಪುಲ್ವಾಮದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಶ್ರದ್ಧಾಂಜಲಿ
ಪುಲ್ವಾಮದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಶ್ರದ್ಧಾಂಜಲಿ
ಉಡುಪಿ: ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ತೀವ್ರ ಆಕ್ರೋಷ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳಿಂದ ಅಲ್ಲಲ್ಲಿ ಪ್ರತಿಭಟನೆಗಳು,...
ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು
ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು
ಉಡುಪಿ :- ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರವರ ಹೆಸರು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ಅವಳಿ ಕೊಲೆ...
ಯೋಧರ ಹತ್ಯೆ; ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಬಾಂಧವರಿಂದ ಶ್ರದ್ಧಾಂಜಲಿ
ಯೋಧರ ಹತ್ಯೆ; ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಬಾಂಧವರಿಂದ ಶ್ರದ್ಧಾಂಜಲಿ
ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ ಕೇಂದ್ರಿಯ ಮೀಸಲು ಪಡೆಯ ವೀರಯೋಧರಿಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ದ ಸ್ಮಾರಕದಲ್ಲಿ ಉಡುಪಿ...
ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ
ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ
ಮೂಡುಬಿದಿರೆ: ಗ್ರಾಮೀಣ ಪ್ರದೇಶದ ತುಳು ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ತುಳು...
ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ
ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಅಂತರ್ಜಾಲದ...
ಹುತಾತ್ಮ ಯೋಧರ ಆತ್ಮಗಳಿಗೆ ಚಿರಶಾಂತಿ ಕೋರಿ ಶಾಸಕ ಕಾಮತ್ ಪ್ರಾರ್ಥನೆ
ಹುತಾತ್ಮ ಯೋಧರ ಆತ್ಮಗಳಿಗೆ ಚಿರಶಾಂತಿ ಕೋರಿ ಶಾಸಕ ಕಾಮತ್ ಪ್ರಾರ್ಥನೆ
ಜಮ್ಮು ಕಾಶ್ಮೀರದಲ್ಲಿ ಶ್ರೀನಗರದ ಪುಲ್ವಾಮಾ ಪ್ರದೇಶದಲ್ಲಿ ಗುರುವಾರ ಪಾಕಿಸ್ತಾನದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40ಕ್ಕೂ ಹೆಚ್ಚು ಯೋಧರ ಆತ್ಮಗಳಿಗೆ ಚಿರಶಾಂತಿ ಸಿಗಲಿ ಎಂದು...
ಪುಲ್ವಾಮ ಉಗ್ರರ ದಾಳಿಗೆ ಉಡುಪಿ ಕೆಥೊಲಿಕ್ ಸಭಾ ಖಂಡನೆ
ಪುಲ್ವಾಮ ಉಗ್ರರ ದಾಳಿಗೆ ಉಡುಪಿ ಕೆಥೊಲಿಕ್ ಸಭಾ ಖಂಡನೆ
ಉಡುಪಿ : ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ...
ಸಿ.ಎ, ಐಪಿಸಿಸಿ, ಸಿಪಿಟಿ, ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ
ಸಿ.ಎ, ಐಪಿಸಿಸಿ, ಸಿಪಿಟಿ, ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ
ವಿದ್ಯಾಗಿರಿ: ಸಮಾಜ ಬದಲಾಗುತ್ತಿದ್ದಂತೆ ಉದ್ಯೋಗಗಳು ಅನೇಕ ಸುಧಾರಣೆಗಳನ್ನು ಹೊಂದುತ್ತಿವೆ, ಅದಕ್ಕನುಗುಣವಾಗಿ ನಾವು ಹೊಂದಿಕೊಂಡು ಹೋಗಬೇಕು. ಆದ್ದರಿಂದ ಮನುಷ್ಯನ ದೈನಂದಿನ ಬದುಕಿನಲ್ಲಿ ಕಲಿಕೆ ಅಗತ್ಯ...
ಪುಲ್ವಾಮ ಉಗ್ರರ ದಾಳಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಖಂಡನೆ
ಪುಲ್ವಾಮ ಉಗ್ರರ ದಾಳಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಖಂಡನೆ
ಉಡುಪಿ: ಫುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್...
ಪುಲ್ವಾಮಾ ಉಗ್ರರ ದಾಳಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ
ಪುಲ್ವಾಮಾ ಉಗ್ರರ ದಾಳಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ
ಕಾಪು: ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿ ನಿಜಕ್ಕೂ ಖಂಡನೀಯ ಮತ್ತು...