30.5 C
Mangalore
Sunday, December 28, 2025

ದಕ ಜಿಲ್ಲಾ ಯುವ ಜೆಡಿಎಸ್ ಮಹಾಪ್ರದಾನ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಚಿಮ್ಟಿಕಲ್ಲು ನೇಮಕ

ದಕ ಜಿಲ್ಲಾ ಯುವ ಜೆಡಿಎಸ್ ಮಹಾಪ್ರದಾನ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಚಿಮ್ಟಿಕಲ್ಲು ನೇಮಕ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಮಹಾ ಪ್ರದಾನ ಕಾರ್ಯದರ್ಶಿಯನ್ನಾಗಿ ಸುಳ್ಯ ತಾಲೂಕಿನ ಸತ್ಯನಾರಾಯಣ ಚಿಮ್ಟಿಕಲ್ಲು ಇವರನ್ನು ನೇಮಕ ಮಾಡಿ...

ನಗರಸಭಾ ವ್ಯಾಪ್ತಿಯ ಪ್ರಾಕೃತಿಕ ಸಮಸ್ಯೆಗಳ ಪರಿಹಾರಕ್ಕೆ “ಉಡುಪಿ ಹೆಲ್ಪ್”ಆ್ಯಪ್ ಗೆ ಸಚಿವೆ ಜಯಮಾಲಾ ಚಾಲನೆ

ನಗರಸಭಾ ವ್ಯಾಪ್ತಿಯ ಪ್ರಾಕೃತಿಕ ಸಮಸ್ಯೆಗಳ ಪರಿಹಾರಕ್ಕೆ “ಉಡುಪಿ ಹೆಲ್ಪ್” ಆ್ಯಪ್ ಗೆ ಸಚಿವೆ ಜಯಮಾಲಾ ಚಾಲನೆ ಉಡುಪಿ : ಜಿಲ್ಲಾ ಕೇಂದ್ರ ಉಡುಪಿ ನಗರದಲ್ಲಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ...

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ ಉಡುಪಿ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮಹಿಳಾ ಮತ್ತು...

ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆ;  ಶಾಸಕ ಕಾಮತ್ ಧೀಡಿರ್ ಭೇಟಿ

ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆ;  ಶಾಸಕ ಕಾಮತ್ ಧೀಡಿರ್ ಭೇಟಿ ಮಂಗಳೂರು : ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ...

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್ ಮೂಡುಬಿದಿರೆ: ಮಂಗಳೂರಿನ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಸ್ಥಾಪಿತ ಮೂಡುಬಿದಿರೆಯ ಶ್ರೀ ನಾಗಲಿಂಗ ಸ್ವಾಮೀ ಸಂಸ್ಕøತ ಪಾಠಶಾಲೆಗೆ ಸಭಾದ ಸ್ವಂತ ನಿವೇಶನವಿರುವ ಕೋಟೆಬಾಗಿಲಿನಲ್ಲಿ...

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ –  ವೇದವ್ಯಾಸ್ ಕಾಮತ್

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ -  ವೇದವ್ಯಾಸ್ ಕಾಮತ್ ದಿನಾಂಕ 25.10.2018 ರಂದು ಕರ್ನಾಟಕ ಸರಕಾರವು ನಂ RD 187 MUNOSA 2018 ರಂತೆ ಒಂದು ನೋಟಿಫಿಕೇಷನ್ ಮಾಡಿದ್ದು ಯಾವುದೇ ಸ್ಥಳ/ಅಪಾರ್ಟ್ಮೆಂಟ್,ಅಂಗಡಿ ಮುಂತಾದವುಗಳನ್ನು ಯಾವುದೇ ರೀತಿಯಲ್ಲಿ...

ಉಡುಪಿಯಲ್ಲಿ ಐವನ್ ಡಿಸೋಜಾ ರಿಂದ ಸರಕಾರಿ ಯೋಜನೆಗಳ ಕ್ರೈಸ್ತ ಮಾಹಿತಿ ಕೇಂದ್ರದ  ಉದ್ಘಾಟನೆ

ಉಡುಪಿಯಲ್ಲಿ ಐವನ್ ಡಿಸೋಜಾ ರಿಂದ ಸರಕಾರಿ ಯೋಜನೆಗಳ ಕ್ರೈಸ್ತ ಮಾಹಿತಿ ಕೇಂದ್ರದ  ಉದ್ಘಾಟನೆ ಉಡುಪಿ: ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಸರಕಾರ ಹಲವಾರು ಯೋಜನೆಗಳನ್ನು ನೀಡಿದ್ದು ಮಾಹಿತಿ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯ ಯೋಜನೆಯ ಸೌಲಭ್ಯಗಳನ್ನು...

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ ಉಡುಪಿ :ರೈತರು ಯಾವುದೇ ಕೃಷಿ ಮಾಡಲು ಮೊದಲು ಆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಾಗ...

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

ವಾಯುಭಾರ ಕುಸಿತ- ಸುರಕ್ಷತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೇರಳ ರಾಜ್ಯಕ್ಕೆ ಜೂನ್ 8 ರಂದು ಪ್ರವೇಶಿಸಿದ್ದು, ಜೂನ್ 10 ರ ಒಳಗಾಗಿ...

ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ

ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ ಉಡುಪಿ: ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ...

Members Login

Obituary

Congratulations