ಹೆಮ್ಮಾಡಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ರಸ್ತೆಗೆ: ಗ್ರಾಮಸ್ಥರಿಂದ ಪ್ರತಿಭಟನೆ
ಹೆಮ್ಮಾಡಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ರಸ್ತೆಗೆ: ಗ್ರಾಮಸ್ಥರಿಂದ ಪ್ರತಿಭಟನೆ
ಕುಂದಾಪುರ: ಹೆಮ್ಮಾಡಿಯ ಹೃದಯಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬಹುಮಹಡಿ ವಾಣಿಜ್ಯ ಕಟ್ಟಡದಿಂದ ಹೊರಬಿಟ್ಟ ತ್ಯಾಜ್ಯ ನೀರಿನ ವಿಡಿಯೋ ದೃಶ್ಯಾವಳಿಗಳಿದ್ದರೂ ಇದುವರೆಗೂ ಸಂಬಂಧಪಟ್ಟ ಕಟ್ಟಡ ಮಾಲಿಕರ...
ಮೀನುಗಾರರಿಗೆ ಬಯೋಮೆಟ್ರಿಕ್: ಜೂನ್ 30 ಕೊನೆಯ ದಿನಾಂಕ
ಉಡುಪಿ: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಜೂನ್ 20 ರಿಂದ ಜೂನ್ 30...
ಪಿಡಿಒ ವರ್ಗಾವಣೆ ಪ್ರಕರಣ ; ಉದ್ಯಾವರ ಗ್ರಾಮ ಪಂಚಾಯತ್ ಗೆ ಸದಸ್ಯರಿಂದ ಬೀಗ!
ಪಿಡಿಒ ವರ್ಗಾವಣೆ ಪ್ರಕರಣ ; ಉದ್ಯಾವರ ಗ್ರಾಮ ಪಂಚಾಯತ್ ಗೆ ಸದಸ್ಯರಿಂದ ಬೀಗ!
ಉಡುಪಿ: ಏಕಾಏಕಿ ಕಾರಣವಿಲ್ಲದೆ ತಾತ್ಕಾಲಿಕ ಪಿಡಿಒಗಳನ್ನು ಬದಲಾಯಿಸಿದ್ದಲ್ಲದೆ ಪಂಚಾಯತ್ ಗೆ ಶಾಶ್ವತ ಪಿಡಿಒ ನೀಡುವಂತೆ ಆಗ್ರಹಿಸಿ ಉದ್ಯಾವರ ಗ್ರಾಮ ಪಂಚಾಯತ್...
ಮಂಗಳೂರು| ಕರ್ತವ್ಯ ಲೋಪ: ಜೈಲು ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತು
ಮಂಗಳೂರು| ಕರ್ತವ್ಯ ಲೋಪ: ಜೈಲು ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತು
ಮಂಗಳೂರು: ಪೊಲೀಸರು ಜೈಲ್‌ಗೆ ದಾಳಿ ನಡೆಸಿದ ಸಂದರ್ಭ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಜೈಲು ಅಧೀಕ್ಷಕ ಬಿ.ಟಿ. ಓಬಳೇಶಪ್ಪ...
ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!
ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!
ಬೆಂಗಳೂರು: ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ...
ಬ್ರಹ್ಮಾವರ: ಕ್ರಿಕೆಟ್ ಪಂದ್ಯಾಟದ ಬಳಿಕದ ಈಜು: ಬಾರ್ಕೂರು ಹೊಸಾಳ ಯುವಕ ಅನಿಶ್ ಪಿಕಾರ್ಡೊ ಸಾವು
ಬ್ರಹ್ಮಾವರ: ಈಜಲು ತೆರಳಿದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಬಾರ್ಕೂರಿನಲ್ಲಿ ಭಾನುವಾರ ನಡೆದಿದೆ.
ಮೃತ ಯುವಕನನ್ನು ಬಾರ್ಕೂರು ಹೊಸಾಳ ನಿವಾಸಿ ಆಲ್ಫೋನ್ಸ್ ಮತ್ತು ಸಬಿತಾ ಪಿಕಾರ್ಡೊ ದಂಪತಿಗಳ...
ತುಂಬೆ ನೂತನ ಅಣೆಕಟ್ಟು ಸದ್ಯ 5 ಮೀಟರ್ ಎತ್ತರಕ್ಕೆ: ಮುಖ್ಯ ಕಾರ್ಯದರ್ಶಿಗಳ ಸೂಚನೆ
ತುಂಬೆ ನೂತನ ಅಣೆಕಟ್ಟು ಸದ್ಯ 5 ಮೀಟರ್ ಎತ್ತರಕ್ಕೆ: ಮುಖ್ಯ ಕಾರ್ಯದರ್ಶಿಗಳ ಸೂಚನೆ
ಮ0ಗಳೂರು : ಮಂಗಳೂರು ಮಹಾನಗರಪಾಲಿಕೆಗೆ ಕುಡಿಯುವ ನೀರು ಸರಬರಾಜು ಮಾಡಲು ತುಂಬೆಯಲ್ಲಿ ನೂತನವಾಗಿ ನಿರ್ಮಿಸಿರುವ ವೆಂಟೆಡ್ ಡ್ಯಾಂನಲ್ಲಿ ನೀರು ನಿಲ್ಲಿಕೆ...
ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಲೋಬೊ- ಯೆನಪೋಯ ಆಸ್ಪತ್ರೆಯಲ್ಲಿ ಕೋವಿಡ್ – 19 ಪ್ರಯೋಗಾಲಯಕ್ಕೆ ಮಾನ್ಯತೆ
ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಲೋಬೊ- ಯೆನಪೋಯ ಆಸ್ಪತ್ರೆಯಲ್ಲಿ ಕೋವಿಡ್ – 19 ಪ್ರಯೋಗಾಲಯಕ್ಕೆ ಮಾನ್ಯತೆ
ಮಂಗಳೂರು: ಮಾಜಿ ಶಾಸಕರಾದ ಜೆ.ಆರ್.ಲೋಬೊರವರು ಮಂಗಳೂರಿನ ಇತರ ಆಸ್ಪತ್ರೆಗಳನ್ನು ಕೋವಿಡ್ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲು ಅವಕಾಶ...
ಸಿಬಿಐ ಎದುರು ತಂದ ಸಾಕ್ಷಿದಾರ ಬೋಗಸ್ ಹಾಗೂ ಭ್ರಷ್ಟಾಚಾರಿ ! – ಸನಾತನ ಸಂಸ್ಥೆ
ಮುಂಬೈ : ಸಿಬಿಐ ವತಿಯಿಂದ ಡಾ.ತಾವಡೆಯ ವಿರುದ್ಧ ಸಾಕ್ಷಿದಾರರೆಂದು ಸದ್ಯ ಕೆಲವು ಮಾಧ್ಯಮಗಳು ತರಾತುರಿಯಿಂದ ಸಂಜಯ ಸಾಡವಿಲಕರ್‌ನನ್ನು ತೋರಿಸುತ್ತಿವೆ. ಈ ವ್ಯಕ್ತಿ ಚಾರಿತ್ರ್ಯದ ಬಗ್ಗೆ ಪೂರ್ಣ ಕೊಲ್ಹಾಪುರದವರಿಗೆ ಮಾಹಿತಿ ಇದ್ದು, ಆತನ ಕುಕೃತ್ಯಗಳು...
ಮಂಗಳೂರಿನ ಪ್ರಪ್ರಥಮ ಸರಕಾರಿ ಡಿಜಿಟಲ್ ಫಲಕಕ್ಕೆ ಸಚಿವ ಬಿ. ರಮಾನಾಥ ರೈ ಅವರಿಂದ ಚಾಲನೆ
ಮಂಗಳೂರಿನ ಪ್ರಪ್ರಥಮ ಸರಕಾರಿ ಡಿಜಿಟಲ್ ಫಲಕಕ್ಕೆ ಸಚಿವ ಬಿ. ರಮಾನಾಥ ರೈ ಅವರಿಂದ ಚಾಲನೆ
ಮಂಗಳೂರಿನ ಪ್ರಪ್ರಥಮ ಸರಕಾರಿ ಡಿಜಿಟಲ್ ಎಲ್‍ಇಡಿ ಫಲಕವನ್ನು ಮಾನ್ಯ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...