ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ : ವಾಹನ ಸಂಚಾರ ಸ್ಥಗಿತ
ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ : ವಾಹನ ಸಂಚಾರ ಸ್ಥಗಿತ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಚಿಕ್ಕಮಗಳೂರು-ಕಳಸ-ಕುದುರೆಮುಖ-ಮಂಗಳೂರು ಸಂಪರ್ಕದ ಹೆದ್ದಾರಿಯಲ್ಲಿ ನಾಲ್ಕು ಕಡೆಗಳಲ್ಲಿ ಭೂ ಕಸಿತ ಉಂಟಾಗಿ...
ಜೋಡುಪಲ್ಲ ನೆರೆಪೀಡಿತ ಪ್ರದೇಶಕ್ಕೆ ಸಂಸದ ನಳಿನ್, ಡಿವಿಎಸ್ ಭೇಟಿ
ಜೋಡುಪಲ್ಲ ನೆರೆಪೀಡಿತ ಪ್ರದೇಶಕ್ಕೆ ಸಂಸದ ನಳಿನ್, ಡಿವಿಎಸ್ ಭೇಟಿ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಶನಿವಾರ ಸಂಜೆ ನೆರೆಪೀಡಿತ ಜೋಡುಪಲ್ಲ ಪ್ರದೇಶಕ್ಕೆ ಭೇಟಿ ನೀಡಿದರು.
...
ಸ್ಥಳೀಯರಿಗೆ ಟೋಲ್ ಸಂಗ್ರಹ; ಸೆ.30 ರ ವರೆಗೆ ಯಥಾಸ್ಥಿತಿ ಕಾಪಡಲು ಸೂಚನೆ
ಸ್ಥಳೀಯರಿಗೆ ಟೋಲ್ ಸಂಗ್ರಹ; ಸೆ.30 ರ ವರೆಗೆ ಯಥಾಸ್ಥಿತಿ ಕಾಪಡಲು ಸೂಚನೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಪಡೆಯುವ ವಿಚಾರದಲ್ಲಿ ಸೆಪ್ಟೆಂಬರ್...
ಆಸ್ಟ್ರೊ ಮೋಹನ್ ಅವರಿಗೆ ಅಮೇರಿಕದ ಇಮೇಜ್ ಕೂಲಿಂಗ್ ಮಾಸ್ಟರ್ ಪದವಿ ಪ್ರದಾನ
ಆಸ್ಟ್ರೊ ಮೋಹನ್ ಅವರಿಗೆ ಅಮೇರಿಕದ ಇಮೇಜ್ ಕೂಲಿಂಗ್ ಮಾಸ್ಟರ್ ಪದವಿ ಪ್ರದಾನ
ವಿಜಯವಾಡ: ಛಾಯಾಚಿತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಯನ್ನು ಗುರುತಿಸಿ ಅಮೆರಿಕದ ಇಮೇಜ್ ಕೊಲೀಗ್ ಸೊಸೈಟಿ ನೀಡಿದ ಮಾಸ್ಟರ್ ಪದವಿ ಪ್ರಧಾನ...
ವಡಭಾಂಡೇಶ್ವರ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಶೇಖರ್ ಜಿ ಕೋಟ್ಯಾನ್ ನಾಮಪತ್ರ ಸಲ್ಲಿಕೆ
ವಡಭಾಂಡೇಶ್ವರ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಶೇಖರ್ ಜಿ ಕೋಟ್ಯಾನ್ ನಾಮಪತ್ರ ಸಲ್ಲಿಕೆ
ಉಡುಪಿ: ಅಗಸ್ಟ್ 29 ರಂದು ಉಡುಪಿ ನಗರಸಭೆಗೆ ನಡೆಯಲಿರುವ ಚುನಾವಣೆಗೆ ವಡಭಾಂಡೇಶ್ವರ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೇಖರ್ ಜಿ ಕೋಟ್ಯಾನ್ ಅವರು...
ಸುಳ್ಯದಲ್ಲಿ ಅಕ್ರಮ ಗಾಂಜಾ ವ್ಯವಹಾರ ಇಬ್ಬರ ಬಂಧನ
ಸುಳ್ಯದಲ್ಲಿ ಅಕ್ರಮ ಗಾಂಜಾ ವ್ಯವಹಾರ ಇಬ್ಬರ ಬಂಧನ
ಸುಳ್ಯ: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಪಿಐಡಿಸಿಐಬಿ ಪೋಲಿಸರು ಸುಳ್ಯದಲ್ಲಿ ಇಬ್ಬರನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ನಿವಾಸಿ ತೀರ್ಥಪ್ರಸಾದ (25) ಮತ್ತು ಪುತ್ತುರು ನಿವಾಸಿ ವಿನಾಯಕ...
ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ: ಸಚಿವೆ ಜಯಮಾಲಾ
ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ: ಸಚಿವೆ ಜಯಮಾಲಾ
ಬೆಂಗಳೂರು: ಕಳೆದ 10 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸುಮಾರು 75 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಪಾಸ್ತಿ...
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರ ಬಂಧನ
ಮಂಗಳೂರು: ಮಾದಕ ದ್ರವ್ಯ ಸೇವನೆ, ಸಾಗಾಟ ಮತ್ತು ಮಾರಾಟಕ್ಕೆ ಸಂಬಧಿಸಿ ಇಕೊನಾಮಿಕ್ & ನಾರ್ಕೋಟಿಕ್ ಕ್ರೈ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.
ಬಂದಿತರನ್ನು ಹಾಸನ ಸಕಲೇಶಪುರದ ನಿವಾಸಿಗಳಾ ರಫೀಕ್...
ಬೈಲೂರು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ನಾಮಪತ್ರ ಸಲ್ಲಿಕೆ
ಬೈಲೂರು ವಾರ್ಡಿನ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ನಾಮಪತ್ರ ಸಲ್ಲಿಕೆ
ಉಡುಪಿ: ಉಡುಪಿ ನಗರಸಭಾ ಚುನಾವಣೆಗೆ ಬೈಲೂರು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ಅವರು ಶನಿವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ದೇವರಿಗೆ...
ಸಂತ ಅಲೋಶಿಯಸ್ ಗೊನ್ಸಾಗ 450 ನೇ ವರ್ಷಾಚರಣೆ
ಸಂತ ಅಲೋಶಿಯಸ್ ಗೊನ್ಸಾಗ 450 ನೇ ವರ್ಷಾಚರಣೆ
ಕಾಲೇಜಿನ ಹೆಸರನ್ನು ಪುಣ್ಯ ಪುರುಷರಾದ ಸಂತ ಅಲೋಶಿಯಸ್ ಗೊನ್ಸಾಗ ನೆನಪಿನಲ್ಲಿ ಸಂತ ಅಲೋಶಿಯಸ್ ಕಾಲೇಜು ಎಂದು ನಾಮಕರಣ ಮಾಡಲಾಗಿದೆ. 16 ನೇ ಶತಮಾನದಲ್ಲಿ ಇಟಲಿ ದೇಶದ...