ದುಬಾಯಿಯಲ್ಲಿ ಯಶ್ವಸ್ವಿಯಾದ ಧ್ವನಿ ಪ್ರತಿಷ್ಠಾನದರಂಗ ಪ್ರಯೋಗ “ಮೃಚ್ಛಕಟಿಕ”
ದುಬಾಯಿಯಲ್ಲಿ ಯಶ್ವಸ್ವಿಯಾದ ಧ್ವನಿ ಪ್ರತಿಷ್ಠಾನದರಂಗ ಪ್ರಯೋಗ "ಮೃಚ್ಛಕಟಿಕ"
ದುಬಾಯಿ: ಧ್ವನಿ ಪ್ರತಿಷ್ಠಾನ ತನ್ನ32 ವರ್ಷ ಯಶಸ್ವಿ ಹೆಜ್ಜೆಗುರುತನ್ನು ಮೂಡಿಸಿ 33ನೇ ವರ್ಷಾಚರಣೆಯ ವಿಶೇಷ ಸಂಭ್ರಮಾಚರಣೆಯರಂಗ ಪ್ರಯೋಗ ಮೂಲ ಸಂಸ್ಕೃತ ನಾಟಕಡಾ. ಎನ್.ಎಸ್. ಲಕ್ಷ್ಮೀ ನಾರಾಯಣ...
ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಕ್ಕೆ ಶಾಸಕ ಕಾಮತ್ ಮನವಿ
ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಕ್ಕೆ ಶಾಸಕ ಕಾಮತ್ ಮನವಿ
ಮಂಗಳೂರು: ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಂ ಖಾನ್ ಅವರಿಗೆ ಶಾಸಕ ಡಿ ವೇದವ್ಯಾಸ...
ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 10ನೇ ಭಾನುವಾರ ಶ್ರಮದಾನ
ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 10ನೇ ಭಾನುವಾರ ಶ್ರಮದಾನ
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ...
ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಲ ತಾಲೂಕು ಮೂಡ ಗ್ರಾಮದ ಮಹಮ್ಮದ್ ಇಕ್ಬಾಲ್ @ ಮಟನ್ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯ...
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ
ಉಡುಪಿ: ಇತ್ತೀಚೆಗೆ ನಿಧನ ಹೊಂದಿದ ಕೇಂದ್ರದ ಮಾಜಿ ಸಚಿವ ದಿ| ಜಾರ್ಜ್ ಫೆರ್ನಾಂಡಿಸ್ ಅವರಿಗೆ ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ವತಿಯಿಂದ...
ಪ್ರತಿಭಟನೆ ಮಾಡುವುದನ್ನು ಬಿಟ್ಟು ಅನುದಾನಕ್ಕಾಗಿ ಕರಾವಳಿ ಶಾಸಕರು ಧ್ವನಿ ಎತ್ತಲಿ – ಸಚಿವ ಖಾದರ್
ಪ್ರತಿಭಟನೆ ಮಾಡುವುದನ್ನು ಬಿಟ್ಟು ಅನುದಾನಕ್ಕಾಗಿ ಕರಾವಳಿ ಶಾಸಕರು ಧ್ವನಿ ಎತ್ತಲಿ - ಸಚಿವ ಖಾದರ್
ಮಂಗಳೂರು: ಕರಾವಳಿ ಜನರ ಹಿತರಕ್ಷಣೆಯ ಕಾಳಜಿ ಬಿಜೆಪಿ ಶಾಸಕರಿಗೆ ಇದ್ದರೆ ಅವರು ಸದನದಲ್ಲಿ ಬಜೆಟ್‌ನ ಕುರಿತು ಚರ್ಚೆ ಮಾಡಬೇಕು,...
ಧರ್ಮಸ್ಥಳ:ರೈತರ ನೆಮ್ಮದಿಗಾಗಿ ಕೆರೆಗಳ ಪುನಶ್ಚೇತನ – ಕುಮಾರಸ್ವಾಮಿ
ಧರ್ಮಸ್ಥಳ:ರೈತರ ನೆಮ್ಮದಿಗಾಗಿ ಕೆರೆಗಳ ಪುನಶ್ಚೇತನ - ಕುಮಾರಸ್ವಾಮಿ
ಧರ್ಮಸ್ಥಳ: ಬರದ ಛಾಯೆ ನೀಗಿ ರಾಜ್ಯದ ರೈತರು ನೆಮ್ಮದಿಯಿಂದ ಬದುಕು ನಡೆಸುವಂತಾಗಬೇಕು. ಇದಕ್ಕಾ ಗಿಯೇ ರಾಜ್ಯದ ಸಮಸ್ತ ಕೆರೆಕಟ್ಟೆಗಳ ಪುನಶ್ಚೇತನ ಮಾಡುವ ಉದ್ದೇಶ ದೊಂದಿಗೆ ಶ್ರೀ ಕ್ಷೇತ್ರ...
ಸರ್ಕಾರ ಮಾಡಬೇಕಾದ ಕೆಲಸವನ್ನು ಸಮರ್ಪಕವಾಗಿ ಮಾಡುವ ಪುಣ್ಯ ಪುರುಷ ಹೆಗ್ಗಡೆಯವರು – ಸಚಿವೆ ಜಯಮಾಲಾ
ಸರ್ಕಾರ ಮಾಡಬೇಕಾದ ಕೆಲಸವನ್ನು ಸಮರ್ಪಕವಾಗಿ ಮಾಡುವ ಪುಣ್ಯ ಪುರುಷ ಹೆಗ್ಗಡೆಯವರು - ಸಚಿವೆ ಜಯಮಾಲಾ
ಉಜಿರೆ: ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸದಾ ಸಮರ್ಪಕವಾಗಿ...
ತಲಪಾಡಿಯಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ; ಅರೋಪಿಗಳ ಬಂಧನಕ್ಕೆ ಅಹಿಂದ ಒತ್ತಾಯ
ತಲಪಾಡಿಯಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ; ಅರೋಪಿಗಳ ಬಂಧನಕ್ಕೆ ಅಹಿಂದ ಒತ್ತಾಯ
ಮಂಗಳೂರು: ಮಂಗಳಮುಖಿಯರ ಮೇಲೆ ಫೆಬ್ರವರಿ 6 ರಂದು ಹಲ್ಲೆ ನಡೆಸಿದ ಎಲ್ ಜಿ ಬಿ ಟಿ ಪಂಗಡದ ಆರೋಪಿಗಳನ್ನು ಕೂಡಲೇ...
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ – 2017” ವಿಷಯದ ಕುರಿತು ದುಂಡು ಮೇಜಿನ ಸಭೆ
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ - 2017” ವಿಷಯದ ಕುರಿತು ದುಂಡು ಮೇಜಿನ ಸಭೆ
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಆಶ್ರಯದಲ್ಲಿ ಇಂದು “ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ - 2017” ಎಂಬ...




























