ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ ಅಧ್ಯಕ್ಷರಾಗಿ ಆಸೀಫ್ ಇಕ್ಬಾಲ್
ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ ಅಧ್ಯಕ್ಷರಾಗಿ ಆಸೀಫ್ ಇಕ್ಬಾಲ್
ಸುರಿನೇಮ್ ದೇಶದ ದಕ್ಷಿಣ ಭಾರತ ಗೌರವ ರಾಯಭಾರಿ ಆಸೀಫ್ ಇಕ್ಬಾಲ್ ಅವರು ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ (ಎಲ್‍ಎಸಿಎಫ್‍ಐ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ....
ಮಣ್ಣಪಳ್ಳ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಮಧ್ವರಾಜ್ ಉದ್ಘಾಟನೆ
ಮಣಿಪಾಲ: ಮಣಿಪಾಲದ ಅತೀ ದೊಡ್ಡ ಸಮಸ್ಯೆಯಾದ ಒಳಚರಂಡಿ ಕಾಮಗಾರಿಗೆ ಎಡಿಬಿ ಯೋಜನೆಯಡಿ 200 ಕೋಟಿ ರೂ.ಮಂಜೂರಾಗಿದ್ದು, ಡಿಪಿಆರ್ ಹಂತದಲ್ಲಿದೆ. ಇದರಿಂದ ಮಣಿಪಾಲವನ್ನೊಳಗೊಂಡ ಶಿವಳ್ಳಿ, ಪುತ್ತೂರು ಹಾಗೂ ಕೊಡವೂರು ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲಾಗುವುದು...
ಅನುಮಾನದ ಮೇಲೆ ಮದರಸ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪಿ.ಎಫ್.ಐ ಮಧ್ಯಸ್ಥಿಕೆಯಲ್ಲಿ ಬಿಡುಗಡೆ
ಅನುಮಾನದ ಮೇಲೆ ಮದರಸ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪಿ.ಎಫ್.ಐ ಮಧ್ಯಸ್ಥಿಕೆಯಲ್ಲಿ ಬಿಡುಗಡೆ
ಮಂಗಳೂರು:- ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಉಡುಪಿ ಮತ್ತು ಮಂಗಳೂರಿನಲ್ಲಿ ಮದರಸ ಮತ್ತು ಶಾಲಾ ವ್ಯಾಸಂಗಕ್ಕಾಗಿ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ...
ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೇಂದ್ರ ಆರಂಭ
ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೇಂದ್ರ ಆರಂಭ
ಉಡುಪಿ: ಚುನಾವಣ ಆಯೋಗದ ನಿರ್ದೇಶನದಂತೆ, ಮುಂಬರುವ ಸಾರ್ವತ್ರಿಕ ಚುನಾವಣೆ 2019 ಗೆ ಸಂಬಂದಿಸಿದಂತೆ ಮತದಾರರ ಪಟ್ಟಿಗೆ ಸಂಬಂದಿಸಿದ ಮಾಹಿತಿಗಳನ್ನು ಉಡುಪಿ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರು ಪಡೆಯಲು...
ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ
ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ
ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅವರು ಅಧಿಕಾರ ಸ್ವೀಕಾರ ಮಾಡಿದರು.
ನಂತರ ಮಾತನಾಡಿದ ಅವರು ಮಂಗಳೂರು ಆಯುಕ್ತರಾಗಿರುವುದು ಖುಷಿ ವಿಚಾರ. ದ.ಕ. ಜಿಲ್ಲೆಯ ಜನತೆ...
ಮಂಗಳೂರು: ತಾಯಿ -ಮಗು ನಾಪತ್ತೆ
ಮಂಗಳೂರು: ತಾಯಿ -ಮಗು ನಾಪತ್ತೆ
ಮಂಗಳೂರು: ತಾಯಿ ಮತ್ತು ಮಗು ಕಾಣೆಯಾಗಿರುವ ಬಗ್ಗೆ ಬಜಪೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜಪೆ ಕೆ.ಪಿ ನಗರದ ಶಾಹಿಸ್ತಾ ಮಂಜಿಲ್ ನಿವಾಸಿ ಅಹ್ಮದ್ ಮಕ್ಸೂದ್ ಅವರ ಪತ್ನಿ ಶೆರೀನಾ...
ಮಂಗಳೂರು: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳ ಬಂಧನ; ಪೋಲಿಸ್ ಇಲಾಖೆಗೆ ಯಡ್ಯೂರಪ್ಪ ಅಭಿನಂದನೆ
ಮಂಗಳೂರು: ಮೂಡಬಿದಿರೆಯಲ್ಲಿ ಭಜರಂಗದಳ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯರವನ್ನು ಭೀಕರವಾಗಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಿ...
ಲಕ್ಕಿ ಕ್ಕೀಂ ಗೊಂದಲ: ಕಂಪೆನಿ ಕಚೇರಿಗೆ ಗ್ರಾಹಕರ ಮುತ್ತಿಗೆ
ಲಕ್ಕಿ ಕ್ಕೀಂ ಗೊಂದಲ: ಕಂಪೆನಿ ಕಚೇರಿಗೆ ಗ್ರಾಹಕರ ಮುತ್ತಿಗೆ
ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಲಕ್ಕಿ ಸ್ಕಿಂಗಳ ಹಾವಳಿ ಮಿತಿಮೀರಿದ್ದು ಈಗಾಗಲೇ ಕೆಲವು ಸ್ತ್ರೀಂಗಳು ಕೋಟ್ಯಂತರ ರೂಪಾಯಿ ಹಣವನ್ನು ಗ್ರಾಹಕರಿಗೆ ಪಂಗನಾಮ ಹಾಕಿ ಬಾಗಿಲು...
ಪುತ್ತೂರು: ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಪುತ್ತೂರು: ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಮಂಗಳೂರು: ವ್ಯಕ್ತಿಯೋರ್ವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿ ತಪ್ಪಿಸಿಕೊಂಡ ಘಟನೆ ಪುತ್ತೂರು ನಗರ ಠಾಣ ವ್ಯಾಪ್ತಿಯ ಕಬಕ ಕಲಂದಡ್ಕ ಎಂಬಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ಸಂಜೆ...
ಯುಎಇ: ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ ಯಶಸ್ವಿಯಾಗಿ ನಡೆಯಿತು
► ಅತೀ ಹೆಚ್ಚು ಬಹುಮಾನ ನೀಡಿ ಇತಿಹಾಸ ಬರೆದ ದುಬೈ ಇಂಡಿಯನ್ಸ್
► ಕೇಂದ್ರ ಬಿಂದು ‘ದ ಗ್ರೇಟ್ ಖಲಿ’ ಯುಎಇಗೆ ಚೊಚ್ಚಲ ಭೇಟಿ
ನ್ಯೂಸ್ ಕನ್ನಡ ಗಲ್ಫ್ ವರದಿ-ದುಬೈ: ನ್ಯೂಸ್ ಕನ್ನಡ ನೆಟ್ ವರ್ಕ್...


























