ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಏರಿಸಿದ್ದೆ ಮೋದಿ ಜನತೆಗೆ ನೀಡಿದ ಅಚ್ಛೆ ದಿನ್ : ಎಐಸಿಸಿ ಸದಸ್ಯ ಅಮೃತ್...
ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಏರಿಸಿದ್ದೆ ಮೋದಿ ಜನತೆಗೆ ನೀಡಿದ ಅಚ್ಛೆ ದಿನ್ : ಎಐಸಿಸಿ ಸದಸ್ಯ ಅಮೃತ್ ಶೆಣೈ
ಉಡುಪಿ: ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಹೆಚ್ಚಿಸಿ ಮಧ್ಯಮ ಹಾಗೂ ಬಡವರ್ಗದವರಿಗೆ ಸಂಕಟ...
ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಜನಾರ್ದನ ತೋನ್ಸೆ
ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಜನಾರ್ದನ ತೋನ್ಸೆ
ಉಡುಪಿ : ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದರೂ ಚುನಾವಣಾ ಪೂರ್ವ ಘೋಷಿಸಿದ್ದ ಯಾವುದೇ ಭರವಸೆಗಳನ್ನು...
ಕಾಂಪೋಸ್ಟ್ ಪೈಪ್ ಖರೀದಿ ಹಣ ದುರುಪಯೋಗ: 6 ಗ್ರಾ.ಪಂ.ಗಳ ಮೇಲೆ ಎಸಿಬಿ ಕೇಸು ದಾಖಲು
ಕಾಂಪೋಸ್ಟ್ ಪೈಪ್ ಖರೀದಿ ಹಣ ದುರುಪಯೋಗ: 6 ಗ್ರಾ.ಪಂ.ಗಳ ಮೇಲೆ ಎಸಿಬಿ ಕೇಸು ದಾಖಲು
ಮಂಗಳೂರು : ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 6 ಗ್ರಾಮ ಪಂಚಾಯತ್‍ಗಳ...
ವಿಶ್ವಾಸಮತ ಸಾಬೀತುಪಡಿಸಿದ ಜೆಡಿಎಸ್, ಕಾಂಗ್ರೆಸ್ ‘ಮೈತ್ರಿ’ ಸರ್ಕಾರ
ವಿಶ್ವಾಸಮತ ಸಾಬೀತುಪಡಿಸಿದ ಜೆಡಿಎಸ್, ಕಾಂಗ್ರೆಸ್ ‘ಮೈತ್ರಿ’ ಸರ್ಕಾರ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಜೆಡಿಎಸ್, ಕಾಂಗ್ರೆಸ್‌ನ ಬೆಂಬಲದೊಂದಿಗೆ ‘ಮೈತ್ತಿ’ ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದರು.
ವಿಶ್ವಾಸಮತ...
ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ
ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ
ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಡೀನ್ ಪ್ರೊ ಪಿ ರಾಮಕೃಷ್ಣ ಚಡಗ ಇವರಿಗೆ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ವತಿಯಿಂದ ನೀಡಲಾಗುವ...
ದಕ್ಷಿಣ ಕನ್ನಡ: ಗ್ರಾಮಪಂಚಾಯತ್ ಖಾಲಿ ಸ್ಥಾನಗಳಿಗೆ ಜೂನ್ 14ರಂದು ಉಪ ಚುನಾವಣೆ
ದಕ್ಷಿಣ ಕನ್ನಡ: ಗ್ರಾಮಪಂಚಾಯತ್ ಖಾಲಿ ಸ್ಥಾನಗಳಿಗೆ ಜೂನ್ 14ರಂದು ಉಪ ಚುನಾವಣೆ
ಮಂಗಳೂರು : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ...
ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ಕರಾವಳಿ ಮೀನುಗಾರಿಕೆ ನಿಷೇಧ
ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ಕರಾವಳಿ ಮೀನುಗಾರಿಕೆ ನಿಷೇಧ
ಮಂಗಳೂರು :ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 1986 ಅನ್ವಯ ಕರ್ನಾಟಕ ಸರ್ಕಾರವು ಅಧಿಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕದ...
ಆಹಾರ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ವರದಿ ನೀಡಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಆಹಾರ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ವರದಿ ನೀಡಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ತಂಬಾಕು ನಿಯಂತ್ರಣದ ಜೊತೆಗೆ ಆಹಾರ ಸುರಕ್ಷತೆ ಬಗ್ಗೆ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಸಮಿತಿ ಸ್ವಯಂ ಪ್ರೇರಿತವಾಗಿ ಕಾಳಜಿ ವಹಿಸಿ...
ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ – 2018 – “ಮೇ 26 ರ ಒಳಗೆ ನೋಂದಾಯಿಸಿ 14 ತಿಂಗಳ ಸೌಲಭ್ಯಗಳನ್ನು...
ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ - 2018 - “ಮೇ 26 ರ ಒಳಗೆ ನೋಂದಾಯಿಸಿ 14 ತಿಂಗಳ ಸೌಲಭ್ಯಗಳನ್ನು ಪಡೆಯಿರಿ”
ಮಂಗಳೂರು, ಮೇ 23: ಮಣಿಪಾಲ ಆರೋಗ್ಯಕಾರ್ಡ್ 2018 ಯೋಜನೆಗೆ ಎ. 4ರಂದು ಡಾ....
ದ್ವಂದ್ವ ನೀತಿಯ ಬಿಜೆಪಿಗೆ ದ್ರಷ್ಟಿ ದೋಷವಿದೆಯೇ?- ಸುಶೀಲ್ ನೊರೊನ್ಹ
ದ್ವಂದ್ವ ನೀತಿಯ ಬಿಜೆಪಿಗೆ ದ್ರಷ್ಟಿ ದೋಷವಿದೆಯೇ? - ಸುಶೀಲ್ ನೊರೊನ್ಹ
ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಿಶ್ರ ಸರಕಾರ ಆಡಳಿತ ನಡೆಸಲು ಮುಂದಾಗಿದನ್ನು ಅಪವಿತ್ರ ಮೈತ್ರಿ ಹಾಗೂ ಕರಾಳ ದಿನವಾಗಿ ಆಚರಿಸಿದ ಬಿಜೆಪಿಗೆ ಯಾವ ನೈತಿಕತೆವಿದೆ...