ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರನ್ನು ಮಹಿಳಾ ಮತದಾರರು ಕ್ಷಮಿಸಲಾರರು – ಜ್ಯೋತಿ ಹೆಬ್ಬಾರ್
ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರನ್ನು ಮಹಿಳಾ ಮತದಾರರು ಕ್ಷಮಿಸಲಾರರು – ಜ್ಯೋತಿ ಹೆಬ್ಬಾರ್
ಉಡುಪಿ: ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರ ಶಾಸಕತನದ ಅವಧಿಯಲ್ಲಿ ನಡೆಯಿತೆನ್ನಲಾದ ಅವರ ಪತ್ನಿ ಪದ್ಮಪ್ರೀಯರವರ ನಿಗೂಡ ಸಾವಿನ ಬಗ್ಗೆ ಯಾವುದೇ...
ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ
ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ
ಕಾರವಾರ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮತ್ತೊಮ್ಮೆ ಕಾರು ಅಪಘಾತದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕುಮಟಾಕ್ಕೆ ತೆರಳವ...
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
ಬೆಂಗಳೂರು: 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಉತ್ತೀರ್ಣ ಪ್ರಮಾಣ ಶೇ 71.93ರಷ್ಟಿದೆ.
ಉಡುಪಿ ಜಿಲ್ಲೆ ಶೇ...
ಗುಜ್ಜರಕೆರೆ, ಅರೆಕೆರೆಬೈಲು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಮತಯಾಚನೆ
ಗುಜ್ಜರಕೆರೆ, ಅರೆಕೆರೆಬೈಲು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಮತಯಾಚನೆ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವಾರ್ಡು ಸಂಖ್ಯೆ 57ನೇ ಹೊಯಿಗೆ ಬಜಾರ್ ವಾರ್ಡು ವ್ಯಾಪ್ತಿಯಲ್ಲಿರುವ ಗುಜ್ಜರಕೆರೆ, ಅರೆಕೆರೆಬೈಲು ಆಸುಪಾಸುಗಳಲ್ಲಿ...
ದಲಿತ ಕೇರಿಗಳಲ್ಲಿ ಮತಯಾಚನೆ ಮಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ
ದಲಿತ ಕೇರಿಗಳಲ್ಲಿ ಮತಯಾಚನೆ ಮಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ವಿವಿಧ...
ಗೆದ್ದಾಗಲೂ ಸೋತಾಗಲೂ ಸದಾ ಜನರೊಂದಿಗೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ; ಪ್ರಮೋದ್ ಮಧ್ವರಾಜ್
ಗೆದ್ದಾಗಲೂ ಸೋತಾಗಲೂ ಸದಾ ಜನರೊಂದಿಗೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ; ಪ್ರಮೋದ್ ಮಧ್ವರಾಜ್
ಉಡುಪಿ: ನನ್ನ ವಿರುದ್ದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಹಿಂದಿನ 5 ವರ್ಷಗಳಲ್ಲಿ ಯಾರ ಕಷ್ಟ ಸುಖಕ್ಕೂ ಬರಲಿಲ್ಲ ಆದರೆ ಈಗ...
ಕಡಲ್ಕೊರೆತ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ
ಕಡಲ್ಕೊರೆತಕ್ಕೆ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ
ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು . ಮಳೆಗಾಲ ಬಂದರೆ ಸಾಕು ನಾವು ಮನೆ...
ಭಾಮಿನಿ ಕೆ ಭಟ್ ತಂಡದಿಂದ ಉದಯರಾಗ ಸರಣಿ ಸಂಗೀತ ಕಛೇರಿ
ಭಾಮಿನಿ ಕೆ ಭಟ್ ತಂಡದಿಂದ ಉದಯರಾಗ
ಸುರತ್ಕಲ್: ಸುರತ್ಕಲ್‍ನ ನಾಗರಿಕ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳು ಫ್ಲೈ ಓವರ್‍ನ ತಳಭಾಗದಲ್ಲಿ ನಡೆಸಿಕೊಂಡು ಬರುತ್ತಿರುವ ‘ಉದಯರಾಗ’ ಸರಣಿ ಸಂಗೀತ ಕಛೇರಿಯ 2ನೇ...
ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ
ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ
ಕಾರ್ಕಳ: ರಾಜಕೀಯ ಕ್ಷೇತ್ರವನ್ನು ನಾನು ಸೇವೆ ಮಾಡುವುದಕ್ಕಾಗಿ ಉಪಯೋಗಿಸಿಕೊಂಡಿದ್ದು ಅದನ್ನೇ ನಂಬಿಕೊಂಡವನು ನಾನು. ರಾಜಕೀಯ ಕ್ಷೇತ್ರ ಎನ್ನುವುದು ಒಂದಷ್ಟು...
ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ
ಹೊಯಿಗೆ ಬಜಾರ್, ಸುಭಾಶ್‍ನಗರ, ಮರೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಪ್ರಚಾರ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊರವರು ನಗರದ ಹೊಯಿಗೆ ಬಜಾರ್, ಸುಭಾಶ್‍ನಗರ ಮತ್ತು ಮರೋಳಿ...