ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ
ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ
ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು...
ಉಡುಪಿ ಮಠ ಮುತ್ತಿಗೆಗೆ ಪ್ರಯತ್ನಿಸಿದರೆ ಸೂಕ್ತ ಉತ್ತರ ನೀಡಲು ಹಿಂದೂ ಸಮಾಜ ಸಿದ್ದ: ಪುರಾಣಿಕ್
ಉಡುಪಿ ಮಠ ಮುತ್ತಿಗೆಗೆ ಪ್ರಯತ್ನಿಸಿದರೆ ಸೂಕ್ತ ಉತ್ತರ ನೀಡಲು ಹಿಂದೂ ಸಮಾಜ ಸಿದ್ದ: ಪುರಾಣಿಕ್
ಮಂಗಳೂರು: ವಿಚಾರವಾದಿಗಳು ಎನಿಸಿಕೊಂಡವರು ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೆ ಹಿಂದೂ ಸಮಾಜ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ...
ಎಪ್ರಿಲ್ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ
ಎಪ್ರಿಲ್ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ
1953 ರಲ್ಲಿ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲವು ಈವರೆಗೂ ಸ್ಥಳೀಯ ಸುತ್ತಮುತ್ತಲ ಪ್ರದೇಶದ ಯುವಜನರನ್ನು ಒಂದು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ, ಅವರ...
ಕುಖ್ಯಾತ ದನ ಕಳ್ಳನ ಬಂಧನ
ಕುಖ್ಯಾತ ದನ ಕಳ್ಳನ ಬಂಧನ
ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಸಾತ್ಮಕ ರೀತಿಯ ದನಗಳನ್ನು ಕದ್ದೊಯ್ಯುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ನಿವಾಸಿ ನಿಝಾಮುದ್ದೀನ್ @ ನಿಝಾಮ್ (20) ಎಂದು...
ಆರೋಗ್ಯ ಇಲಾಖೆಯಲ್ಲಿ ವ್ಯೆದ್ಯರ ಕೊರತೆಯಾಗದಂತೆ ಕ್ರಮ- ಕಂದಾಯ ಸಚಿವ ಆರ್. ಅಶೋಕ್
ಆರೋಗ್ಯ ಇಲಾಖೆಯಲ್ಲಿ ವ್ಯೆದ್ಯರ ಕೊರತೆಯಾಗದಂತೆ ಕ್ರಮ- ಕಂದಾಯ ಸಚಿವ ಆರ್. ಅಶೋಕ್
ಉಡುಪಿ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವೈದ್ಯರ ಕೊರತೆಯಾಗದಂತೆ , ನೇಮಕಾತಿಗಳನ್ನು ಮಾಡುವ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ...
ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ
ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ
ಕಾರವಾರ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮತ್ತೊಮ್ಮೆ ಕಾರು ಅಪಘಾತದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕುಮಟಾಕ್ಕೆ ತೆರಳವ...
ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ
ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಳೆದ 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಜಿ....
ಅಗಸ್ಟ್ 15ರಂದು ಕಲ್ಮಾಡಿ ಚರ್ಚಿನಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ
ಅಗಸ್ಟ್ 15ರಂದು ಕಲ್ಮಾಡಿ ಚರ್ಚಿನಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ
ಉಡುಪಿ: ಕಲ್ಮಾಡಿ ವೆಲಂಕಣಿ ಮಾತೆ ಚರ್ಚಿನ ವಾರ್ಷಿಕ ಪ್ರತಿಷ್ಠಾಪನೆ ಮಹೋತ್ಸವ ಅಗೋಸ್ತ್ 15 ರಂದು ವಿಜೃಂಭಣೆಯಿಂದ ನಡೆಯಲಿರುವುದು ಎಂದು ಚರ್ಚಿನ ಧರ್ಮಗುರು ವಂ| ಆಲ್ಬನ್...
ಕದ್ರಿಯಿಂದ ಸುಬ್ರಹ್ಮಣ್ಯದತ್ತ ಪಯಣ ಬೆಳೆಸಿದ ಬ್ರಹ್ಮರಥ ಹೊತ್ತ ಟ್ರಕ್
ಬ್ರಹ್ಮರಥಕ್ಕೆ ಕದ್ರಿಯಿಂದ ಚಾಲನೆ
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳವಾರ ಕದ್ರಿಯಿಂದ ಚಾಲನೆ ನೀಡಲಾಯಿತು.
...
ಬ್ಯಾಂಕಿಗೆ ವಂಚನೆ ಆರೋಪ: ಟಿ. ಜೆ. ಅಬ್ರಾಹಾಂ ವಿರುದ್ದ ಸಚಿವ ಪ್ರಮೋದ್ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ,...
ಬ್ಯಾಂಕಿಗೆ ವಂಚನೆ ಆರೋಪ: ಟಿ. ಜೆ. ಅಬ್ರಾಹಾಂ ವಿರುದ್ದ ಸಚಿವ ಪ್ರಮೋದ್ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ, ಕ್ಷಮೆಗೆ ಆಗ್ರಹ
ಉಡುಪಿ: ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಾಂ ಅವರು ನನ್ನ ವಿರುದ್ದ ಬ್ಯಾಂಕ್...