ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ
ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ
ಮ0ಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಬಂಟ್ವಾಳ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ 2015-16ನೇ ಸಾಲಿನ ಅನುದಾನದಲ್ಲಿ ಬಂಟ್ವಾಳ ವಿಧಾನಸಭಾ...
ಅಗಸ್ಟ್13ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ
ಅಗಸ್ಟ್13ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ
ಮಂಗಳೂರು: ರಾಜ್ಯದ ಮುಖ್ಯ ಮಂತ್ರಿ ಶ್ರೀ ಎಚ್. ಡಿ. ಕುಮಾರಸ್ವಾಮಿ ಯವರು ಖಾಸಗಿ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 13 ಸೋಮವಾರ ಸಾಯಂಕಾಲ 5 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ...
ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ
ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ
ಉಡುಪಿ : ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರೀಕರ ಹಿತವನ್ನು ಗಮನದಲ್ಲಿರಿಸಿ ಉಡುಪಿಯಲ್ಲಿ ನೂತನ ಅತ್ಯಾಧುನಿಕ ಜೆನರ್ಮ್ 14 ಬಸ್ಸುಗಳು ಇಂದಿನಿಂದ ಓಡಾಡಲಿವೆ...
ದುಬೈಯಲಿ ಕವಿತಾ ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತ ಗುರು
ದುಬೈಯಲಿ ಕವಿತಾ ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತ ಗುರು
ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ (ಯು.ಎ ಇ ) ನಿವಾಸಿ ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ "ವಾಯ್ಸ್ ಆಫ್ ಯು ಎ ಇ - ಕಿಡ್ಸ್ ಕೆಟಗರಿ " .
ಯು.ಎ ಇ ಯ ಏಳು ಪ್ರಾಂತ್ಯದ ನಿವಾಸಿ ಭಾರತೀಯ ಮಕ್ಕಳ ಜೊತೆಗೆ ಹಿಂದಿ ಭಾಷೆಯನ್ನು ಅರಿಯದ ವಿದೇಶದಮಕ್ಕಳು ಕೂಡ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರ. ಮೂರು ಹಂತದಲ್ಲಿ ನಡೆಯುವ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾರತದ ಹೆಸರಾಂತ ಗಾಯಕರು ತೀರ್ಪುಗಾರರಾಗಿರುತ್ತಾರೆ.
"ವಾಯ್ಸ್ ಆಫ್ ಯು ಎ ಇ- ಕಿಡ್ಸ್ ಕೆಟಗರಿ- 2017" ಸ್ಪರ್ಧೆಯ ಅಂತಿಮ ಸುತ್ತು ದುಬೈ ಮಹಾನಗರದ 1600 ಆಸನದ ಸುಪ್ರಸಿದ್ಧ 'ಶೇಖ್ ರಶೀದ್' ಆಡಿಟೋರಿಯಂನಲ್ಲಿ ಶುಕ್ರವಾರ ,ದಿನಾಂಕ 01 ಡಿಸೆಂಬರ್ 2017ರಂದು ಜರುಗಿತು.
ಸುಮಾರು 200 ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ದಾಳುಗಳಿಗೆಆಡಿಟೋರಿಯಂನ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಭಿಕರ ಮುಂದೆ ತಲಾ ಮೂರುವರೆ ನಿಮಿಷ ಹಾಡುವ ಅವಕಾಶ ಲಭಿಸಿತು .
ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಲ್ಲಿ ಹಿಂದಿ ಭಾಷೆಯನ್ನು ಅರಿಯದ ಹಿಂದಿ ಚಲನಚಿತ್ರ ಗಾಯನಪ್ರೇಮಿ ತಜಕಿಸ್ಥಾನ್ ದೇಶದ ಕನ್ಯೆ ಕೂಡ ಒಬ್ಬಳು.
ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕುವರನೊಬ್ಬ ಹತ್ತು ವರ್ಷದ ಪೋರ. ಕಾರ್ಯಕ್ರಮದ ಕ್ರಮಾಂಕದಲ್ಲಿ ಹನ್ನೊಂದನೆ...
ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು
ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು
ಮಂಗಳೂರು : ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಸುಮಾರು ಎರಡು ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತ ವೀಕ್ಷಕರಿಗೆ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು...
ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು
ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು
ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸಹಿತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆಸಿಕೊಂಡು ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನ್ನು ಮಿಜಾರು ನಿವಾಸಿ...
ಮೊಬೈಲ್ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮೈಸೂರಿನ ವಿದ್ಯಾರ್ಥಿನಿ
ಮೊಬೈಲ್ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮೈಸೂರಿನ ವಿದ್ಯಾರ್ಥಿನಿ
ಮೈಸೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗುತ್ತಿದೆ. ಒಂದು ಸಣ್ಣ ಘಟನೆಯನ್ನು ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಶಾಲೆಯಲ್ಲಿ ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿ...
ವಿಮಾನ ನಿಲ್ದಾಣ ತಲುಪಿದ ಡಾ. ಮಧುಕರ್ ಶೆಟ್ಟಿ ಪಾರ್ಥಿವ ಶರೀರ ; ಅಂತಿಮ ದರ್ಶನ
ವಿಮಾನ ನಿಲ್ದಾಣ ತಲುಪಿದ ಡಾ. ಮಧುಕರ್ ಶೆಟ್ಟಿ ಪಾರ್ಥಿವ ಶರೀರ
ಮಂಗಳೂರು: ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರವು ಡಿ. 29ರಂದು ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರು...
ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!
ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!
ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ...
ದಡಾರ – ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು
ದಡಾರ - ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು
ಮ0ಗಳೂರು : ದಕ್ಷಿಣ ಕನ್ನಡ ಫೆಬ್ರವರಿ 7 ರಿಂದ ಮಾ. 1 ರವರಗೆ ದಡಾರ - ರುಬೆಲ್ಲಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಜಿಲ್ಲೆಯ...





















