ಡಿ. 1ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ – ಹೆಜಮಾಡಿಯಲ್ಲಿ ಟೋಲ್ ಪ್ರತಿಭಟನೆ ಮುಕ್ತಾಯ

ಡಿ. 1ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ – ಹೆಜಮಾಡಿಯಲ್ಲಿ ಟೋಲ್ ಪ್ರತಿಭಟನೆ ಮುಕ್ತಾಯ ಉಡುಪಿ: ಸಾರ್ವಜನಿಕ ಬೇಡಿಕೆಗಳನ್ನು ಕಡೆಗಣಿಸಿ ಸೋಮವಾರದಿಂದ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಸ್ಥಳೀಯ(ಕೆಎ-20) ವಾಹನಗಳಿಂದ ಟೋಲ್ ಸಂಗ್ರಹ ಆರಂಭಿಸಿದ್ದನ್ನು...

ಗೋವಾ ಸರಕಾರದೊಂದಿಗೆ ಮೀನು ರಫ್ತು ಕರಾವಳಿ ನಿಯೋಗದ ಮಾತುಕತೆ ಫಲಪ್ರದ, ಯಶಸ್ವಿ

ಗೋವಾ ಸರಕಾರದೊಂದಿಗೆ ಮೀನು ರಫ್ತು ಕರಾವಳಿ ನಿಯೋಗದ ಮಾತುಕತೆ ಫಲಪ್ರದ, ಯಶಸ್ವಿ ಮಂಗಳೂರು: ರಾಜ್ಯದಿಂದ ರಫ್ತಾಗುವ ಮೀನಿಗೆ ಫಾರ್ಮಾಲಿನ್ ಬೆರೆಸಲಾಗುತ್ತದೆ ಎಂದು ಗೋವಾ ಸರಕಾರ ಕರ್ನಾಟಕದಿಂದ ಮೀನು ಆಮದಿಗೆ ನಿಷೇಧ ಹೇರಿದ್ದನ್ನು ರದ್ದುಗೊಳಿಸುವ ಸಂಬಂಧ...

ಗೋವಾಕ್ಕೆ ತೆರಳಿದ ಮೀನುಗಾರ ನಿಯೋಗಕ್ಕೆ ಸ್ಪಂದನೆ-ಯಶ್‌ಪಾಲ್ ಸುವರ್ಣ

ಗೋವಾಕ್ಕೆ ತೆರಳಿದ ಮೀನುಗಾರ ನಿಯೋಗಕ್ಕೆ ಸ್ಪಂದನೆ-ಯಶ್‌ಪಾಲ್ ಸುವರ್ಣ ಮೀನುಗಳಿಗೆ ರಾಸಾಯನಿಕ ಸಿಂಪಡಿಸಲಾಗುತ್ತದೆಂಬ ನೆಪವೊಡ್ಡಿ ಗೋವಾ ರಾಜ್ಯ ಕರ್ನಾಟಕದ ಮೀನು ಆಮದಿಗೆ ನಿಷೇಧ ಹೇರಿರುವ ಕ್ರಮದ ಬಗ್ಗೆ ಕರ್ನಾಟಕದ ಮೀನುಗಾರರ ನಿಯೋಗವು ಗೋವಾಕ್ಕೆ ಭೇಟಿ ನೀಡಿದ್ದು...

ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ಕು ಆರೋಪಿಗಳ ಬಂಧನ

ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ಕು ಆರೋಪಿಗಳ ಬಂಧನ ಮಂಗಳೂರು: ನವೆಂಬರ್ 18ರಂದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿ ಅಳಿವೆ ಬಾವಿಯ ಬಳಿಯಲ್ಲಿ ಹುಡುಗಿಯನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಬಗ್ಗೆ...

ಸಾಸ್ತಾನ ಟೋಲ್ ಕೇಂದ್ರಕ್ಕೆ ಧಿಡೀರ್ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರು

ಸಾಸ್ತಾನ ಟೋಲ್ ಕೇಂದ್ರಕ್ಕೆ ಧಿಡೀರ್ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರು ಉಡುಪಿ: ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡುತ್ತಿರುವ ಕ್ರಮದ ವಿರುದ್ಧ ನಡೆದ ಪ್ರತಿಭಟನೆ  ಮಂಗಳವಾರ ಧಿಡೀರ್  ತೀವ್ರ ಸ್ವರೂಪ ಪಡೆದಿದ್ದು ಸುಮಾರು 500 ಕ್ಕೂ...

ಅಂಡರ್‍ಗ್ರ್ಯಾಜುವೇಟ್  ಸರ್ಜರಿ ಕ್ವಿಜ್  2018

ಅಂಡರ್‍ಗ್ರ್ಯಾಜುವೇಟ್ (ಪದವಿ ಪೂರ್ವ) ಸರ್ಜರಿ ಕ್ವಿಜ್ (ರಸಪ್ರಶ್ನೆ) 2018 ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಜನರಲ್ ಸರ್ಜರಿ ವಿಭಾಗವುಅಂಡರ್‍ಗ್ರ್ಯಾಜುಯೆಟ್ (ಪದವಿ ಪೂರ್ವ ) ಸರ್ಜರಿಕ್ವಿಜ್ (ರಸಪ್ರಶ್ನೆ) 2018ಅನ್ನು ದಿನಾಂಕ 24/11/2018 ರಂದುಜ್ಞಾನಕೇಂದ್ರ ,ಎ.ವಿ. ಸಭಾಂಗಣದಲ್ಲಿ ನೆರವೇರಿಸಿತು. ...

ವಿನಾಃ ಕಾರಣ ಕೆಲಸ ನಿರಾಕರಣೆ ಹಾಗೂ ಕ್ರಿಮಿನಲ್ ಕೇಸು ದಾಖಲು, ಸಮಗ್ರ ತನಿಖೆಗೆ CITU ಒತ್ತಾಯ

ವಿನಾಃ ಕಾರಣ ಕೆಲಸ ನಿರಾಕರಣೆ ಹಾಗೂ ಕ್ರಿಮಿನಲ್ ಕೇಸು ದಾಖಲು, ಸಮಗ್ರ ತನಿಖೆಗೆ CITU ಒತ್ತಾಯ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾಯಿ ಸೆಕ್ಯುರಿಟಿ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ವಿನಾಃ ಕಾರಣ...

ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು ಮಂಗಳೂರು : ನಗರದ ಕದ್ರಿ ಪಾರ್ಕ್‌ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಮತ್ತು ಯುವತಿ ಆತ್ಮಹತ್ಯೆಗೆತ್ನಿಸಿದವರು. ಸೋಮವಾರ ಸಂಜೆ ವೇಳೆ...

ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ

ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಮಂಗಳೂರು: ನಗರದ ಸಮೀಪದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆ ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದುಷ್ಕೃತ್ಯವು ನ.18ರಂದು...

ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ

ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ ಸುಳ್ಯ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ರಾಧಾಕೃಷ್ಣ (32), ಮುದ್ದ (60) ಎಂದು...

Members Login

Obituary

Congratulations