26.7 C
Mangalore
Monday, June 22, 2026

ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ

ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ 9 ಕೋಟಿ ರುಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಈ ಶತಮಾನದಲ್ಲಿ...

ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು! ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ...

ಸರಕಾರದ ನಿರ್ದೇಶನ ಬಂದ ನಂತರ ಡಿಸಿ ಮನ್ನಾ ಭೂಮಿ ಹಂಚಿಕೆ-ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಸರಕಾರದ ನಿರ್ದೇಶನ ಬಂದ ನಂತರ ಡಿಸಿ ಮನ್ನಾ ಭೂಮಿ ಹಂಚಿಕೆ-ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ : ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ, ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವ ಕುರಿತಂತೆ ಸರಕಾರದಿಂದ...

ಫರಂಗಿಪೇಟೆ ಚೂರಿ ಇರಿತ ಪ್ರಕರಣ ಆರೋಪಿಯ ಸೆರೆ

ಫರಂಗಿಪೇಟೆ ಚೂರಿ ಇರಿತ ಪ್ರಕರಣ ಆರೋಪಿಯ ಸೆರೆ ಮಂಗಳೂರು: ಫರಂಗಿಪೇಟೆಯಲ್ಲಿ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಆರೋಪಿಯೊರ್ವನನ್ನು ಬಂಧಿಸಿದ್ದಾರೆ. ಬಂಧೀತನನ್ನು ಬಿಸಿ ರೋಡಿನ ನಿವಾಸಿ...

ಮಂಗಳೂರು ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರ  ಸೆರೆ

ಮಂಗಳೂರು ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರ  ಸೆರೆ ಮಂಗಳೂರು : ಮಂಗಳೂರು ನಗರದ ಕೊಡಿಯಾಲ್ ಗುತ್ತು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್  ಹಾಗೂ ಇನ್ನೋರ್ವನನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು...

ಶಿವರಾಜ್ ಕೊಲೆಗೆ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಶಿವರಾಜ್ ಕೊಲೆಗೆ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಮಂಗಳೂರು: ಜನವರಿ 22 ರಂದು ಬೆಂಗ್ರೆ ಗ್ರಾಮದ ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಕೊಲೆಯಾದ ಶಿವರಾಜ್ ಕರ್ಕೇರ ಈತನ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಟ್ಟು 10...

ಸ್ತ್ರೀ ಆರೋಗ್ಯ ಮತ್ತು ಕಾಳಜಿ: ಮಾಹಿತಿ ಕಾರ್ಯಗಾರ  

ಸ್ತ್ರೀ ಆರೋಗ್ಯ ಮತ್ತು ಕಾಳಜಿ: ಮಾಹಿತಿ ಕಾರ್ಯಗಾರ   ಮಂಗಳೂರು :ಫೆಬ್ರವರಿ 23 ರಂದು ಮಂಗಳೂರು ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಇಲ್ಲಿಯ ಮಹಿಳಾ ವೇದಿಕೆ ಹಾಗೂ ಯುವ...

ಅರಣ್ಯ ಇಲಾಖೆ ಸಬಲೀಕರಣಕ್ಕೆ ಸರ್ವಕ್ರಮ- ರಮಾನಾಥ ರೈ

ಅರಣ್ಯ ಇಲಾಖೆ ಸಬಲೀಕರಣಕ್ಕೆ ಸರ್ವಕ್ರಮ- ರಮಾನಾಥ ರೈ ಉಡುಪಿ : ಸರ್ಕಾರದ ಇಲಾಖೆಗಳಲ್ಲಿ ಅರಣ್ಯ ಇಲಾಖೆ ಸಂರಕ್ಷಣಾ ಹೊಣೆ ಹೊತ್ತ ಇಲಾಖೆ. ಇಲಾಖೆ ವನ, ವನ್ಯಜೀವಿಗಳನ್ನು ಸಂರಕ್ಷಣೆಯಲ್ಲಿ ತೊಡಗಿರುವುದರಿಂದ ಜನ ಸಾಮಾನ್ಯರಿಂದ ಇಲಾಖೆಯ ಬಗ್ಗೆ...

ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ

ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ 9 ಕೋಟಿ ರುಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಇಂದು ಈ...

ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಯ್ ಕ್ಯಾಸ್ತೆಲಿನೊ ರಾಜೀನಾಮೆ

ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಯ್ ಕ್ಯಾಸ್ತೆಲಿನೊ ರಾಜೀನಾಮೆ ಮಂಗಳೂರು:  ಹೆಸರಾಂತ ಉದ್ಯಮಿ  ಕೊಂಕಣಿ ಸಂಘಟಕ ಹಾಗೂ ಸಮಾಜ ಸೇವಕ ರಾಯ್ ಕ್ಯಾಸ್ತೆಲಿನೊ ಅವರು ಮಾಂಡ್ ಸೊಭಾಣ್ ಪ್ರಾಯೋಜಿತ ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ...

Members Login

Obituary

Congratulations