ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ
ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೀನು ಮರಿ...
ದೇಶವಾಸಿಗಳಿಗೆ ನಿರಾಶೆಯ ಬಜೆಟ್ – ಮಂಜುನಾಥ ಭಂಡಾರಿ
ದೇಶವಾಸಿಗಳಿಗೆ ನಿರಾಶೆಯ ಬಜೆಟ್ - ಮಂಜುನಾಥ ಭಂಡಾರಿ
ಕೇಂದ್ರ ಸರಕಾರದ ಮಧ್ಯಂತರ ಬಜೆಟ್ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ...
ಕೃಷ್ಣಮಠ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಅಷ್ಟ ಮಠದ ದಿವಾನರೊಂದಿಗೆ ಸಮಾಲೋಚನೆ ಸಭೆ
ಕೃಷ್ಣಮಠ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಅಷ್ಟ ಮಠದ ದಿವಾನರೊಂದಿಗೆ ಸಮಾಲೋಚನೆ ಸಭೆ
ಉಡುಪಿ: ನಗರಸಭೆ ಕಚೇರಿಯಲ್ಲಿ ಕೃಷ್ಣ ಮಠದ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ನಡೆಸುವ ಬಗ್ಗೆ ಅಷ್ಟ ಮಠದ ದಿವಾನ...
ಧರ್ಮ ಸಂಸತ್: ನ. 10ರಂದು ಚಪ್ಪರ ಮುಹೂರ್ತ – ಸಂತರ ವಾಸ್ತವ್ಯಕ್ಕೆ ಅವಕಾಶ; ಮನವಿ
ಧರ್ಮ ಸಂಸತ್: ನ. 10ರಂದು ಚಪ್ಪರ ಮುಹೂರ್ತ - ಸಂತರ ವಾಸ್ತವ್ಯಕ್ಕೆ ಅವಕಾಶ; ಮನವಿ
ಉಡುಪಿ: ಉಡುಪಿಯಲ್ಲಿ ನ.24,25, 26 ರಂದು ನಡೆಯುವ ಧರ್ಮಸಂಸತ್‍ನಲ್ಲಿ ದೇಶಾದ್ಯಂತ 2500 ಸಂತರು ಭಾಗವಹಿಸುತ್ತಿದ್ದು, ಜಿಲ್ಲೆಯ ಹಿಂದೂ ಬಾಂಧವರು...
ಫೆ 2 ರಂದು ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನಮೇಳ
ಫೆ 2 ರಂದು ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನಮೇಳ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನಮೇಳವು ಫೆಬ್ರವರಿಯಲ್ಲಿ 3...
ಆಳ್ವಾಸ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಸಮಾರಂಭಕ್ಕೆ ಸಾಕ್ಷಿಯಾದ 20000ಅಧಿಕ ಮಂದಿ
ಆಳ್ವಾಸ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ - ಸಮಾರಂಭಕ್ಕೆ ಸಾಕ್ಷಿಯಾದ 20000ಅಧಿಕ ಮಂದಿ
'ಕೋಟಿಕಂಠೋಂಸೇ' ರಾಷ್ಟ್ರ ಐಕ್ಯತಾ ಗೀತೆಗೆ ನೆರೆದವರೆಲ್ಲಾ ತ್ರಿವರ್ಣಧ್ವಜವನ್ನು ಹಾರಿಸಿದರು.
20000ಅಧಿಕ ಮಂದಿ ಸ್ವಾತಂತ್ರೋತ್ಸವ ಸಮಾರಂಭಕ್ಕೆ ಸಾಕ್ಷಿಯಾದರು.
ಮುಖ್ಯ ಅತಿಥಿಗಳನ್ನು ಪೈಲಟ್‍ಗಳಾದ...
ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ :ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ದಾಸೋಹ ಏರ್ಪಡಿಸುವ ಸಂದರ್ಭದಲ್ಲಿ ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸುವ ಕುರಿತು ಎಲ್ಲಾ ದೇವಾಲಯಗಳ ಆಡಳಿತ...
ಸ್ವಚ್ಛ, ಪ್ರಾಮಾಣಿಕ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – ರವಿಕೃಷ್ಣಾ ರೆಡ್ಡಿ
ಸ್ವಚ್ಛ, ಪ್ರಾಮಾಣಿಕ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - ರವಿಕೃಷ್ಣಾ ರೆಡ್ಡಿ
ಉಡುಪಿ: ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಉದಯವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದಿನ ಎಲ್ಲ ಚುನಾವಣೆಯಲ್ಲೂ...
ಕಾಮನ್ ವೆಲ್ತ್ ನಲ್ಲಿ ಋತ್ವಿಕ್ ಗೆ ಅವಳಿ ಚಿನ್ನ
ಕಾಮನ್ ವೆಲ್ತ್ ನಲ್ಲಿ ಋತ್ವಿಕ್ ಗೆ ಅವಳಿ ಚಿನ್ನ
ಮಂಗಳೂರು: ಕೆನಡಾದ ಸೈಂಟ್ ಜಾನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ 83 ಕಿಲೋ ಸಬ್...
ನೆಲ್ಯಾಡಿ: ಅಕ್ರಮ ಸಾಗಾಟದ 22 ಜಾನುವಾರುಗಳು ವಶ; ಓರ್ವ ಆರೋಪಿಯ ಸೆರೆ
ನೆಲ್ಯಾಡಿ: ಅಕ್ರಮ ಸಾಗಾಟದ 22 ಜಾನುವಾರುಗಳು ವಶ; ಓರ್ವ ಆರೋಪಿಯ ಸೆರೆ
ನೆಲ್ಯಾಡಿ: ಹಾಸನದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ ನೆಲ್ಯಾಡಿ ಪೊಲೀಸರು ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು...




























