ಹರಿಶೇಖರನ್ ವರ್ಗ; ಹೇಮಂತ್ ನಿಂಬಾಳ್ಕರ್ ನೂತನ ಪಶ್ಚಿಮ ವಲಯ ಐಜಿಪಿಯಾಗಿ ನೇಮಕ
ಹರಿಶೇಖರನ್ ವರ್ಗ; ಹೇಮಂತ್ ನಿಂಬಾಳ್ಕರ್ ನೂತನ ಪಶ್ಚಿಮ ವಲಯ ಐಜಿಪಿಯಾಗಿ ನೇಮಕ
ಮಂಗಳೂರು: ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಸೇರಿದಂತೆ ಐವರು ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ...
ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ – ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು
ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ - ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು
ಮಂಗಳೂರು: ಡಾ| ಟಿ.ಎಂ.ಪೈ ಅವರ ಕನಸನ್ನು ಅನುಸರಿಸಿ ಸಮಾಜವನ್ನು ಕಾಡುವ ಮೂರು ಪ್ರಮುಖ ಸಮಸ್ಯೆಗಳಾದ...
ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ : ಡಾ|| ಶೋಭರಾಣಿ
ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ : ಡಾ|| ಶೋಭರಾಣಿ
ಮ0ಗಳೂರು : ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಸಮುದಾಯ ಆಹಾರ ಮತ್ತು ಪೋಷಣ ಮಂಡಳಿ, ಮಂಗಳೂರು ಹಾಗೂ...
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ
ಮಂಗಳೂರು: ನಗರದ ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿನ ಸೇವಾಕೇಂದ್ರದಲ್ಲಿ ಪತ್ರಕರ್ತರಿಗೆ ಸೇರಿದಂತೆ ಧರ್ಮಪ್ರೇಮಿಗಳನ್ನು ಒಟ್ಟುಸೇರಿಸಿ ಶಾಸ್ತ್ರೋಕ್ತವಾಗಿ ರಾಖಿ ಕಟ್ಟಲಾಯಿತು.
ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತಾ...
ಕಂಡಕಂಡಲ್ಲಿ ಬಸ್ ನಿಲ್ಲಿಸಿದರೆ ಲೈಸನ್ಸ್ ರದ್ದು: ಡ್ರೈವರ್‍ಗಳಿಗೆ ಆರ್‍ಟಿಓ ಎಚ್ಚರಿಕೆ
ಕಂಡಕಂಡಲ್ಲಿ ಬಸ್ ನಿಲ್ಲಿಸಿದರೆ ಲೈಸನ್ಸ್ ರದ್ದು: ಡ್ರೈವರ್‍ಗಳಿಗೆ ಆರ್‍ಟಿಓ ಎಚ್ಚರಿಕೆ
ಮ0ಗಳೂರು: ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಗದಿತ ಬಸ್‍ತಂಗುದಾಣಗಳಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕಿದೆ. ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು ಮಾಡಬಾರದು. ಈ...
ದೈಹಿಕ ಶಿಕ್ಷಕ ಪ್ರವೀಣರನ್ನು ತನಿಖೆ ಒಳಪಡಿಸಿ ; ಕಾವ್ಯ ತಾಯಿ ಬೇಬಿ ಆಗ್ರಹ
ದೈಹಿಕ ಶಿಕ್ಷಕ ಪ್ರವೀಣರನ್ನು ತನಿಖೆ ಒಳಪಡಿಸಿ ; ಕಾವ್ಯ ತಾಯಿ ಬೇಬಿ ಆಗ್ರಹ
ಮಂಗಳೂರು: ಜುಲೈ 20 ರಂದು ತನ್ನ ಮಗಳು ಅನುಮಾಸ್ಪದವಾಗಿ ಸಾವನಪ್ಪಿದ್ದು, ಹಲವಾರು ಸಂಘಟನೆಗಳು ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಂದಿವೆ. ಘಟನೆ...
ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ
ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ
ಮುಂಬಯಿ : ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96.) ಇಂದಿಲ್ಲಿ ಬೆಳಿಗ್ಗೆ ಕಾಂದಿವಿಲಿ...
ವರ್ಷದೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಉಡುಪಿ- ಪ್ರಮೋದ್ ಮಧ್ವರಾಜ್
ವರ್ಷದೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಉಡುಪಿ- ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲೆಯಲ್ಲಿ ಪ್ರತಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಒಂದು ವರ್ಷದೊಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ...
16 ಕೋಟಿ ರೂ ಮೀನುಗಾರಿಕಾ ಸಬ್ಸಿಡಿ ನೇರವಾಗಿ ಖಾತೆಗಳಿಗೆ ಬಿಡುಗಡೆ- ಪ್ರಮೋದ್ ಮಧ್ವರಾಜ್
16 ಕೋಟಿ ರೂ ಮೀನುಗಾರಿಕಾ ಸಬ್ಸಿಡಿ ನೇರವಾಗಿ ಖಾತೆಗಳಿಗೆ ಬಿಡುಗಡೆ- ಪ್ರಮೋದ್ ಮಧ್ವರಾಜ್
ಉಡುಪಿ: ಮೀನುಗಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಾಕಿ ಇದ್ದ ಮೀನುಗಾರಿಕಾ ಸಬ್ಸಿಡಿ ಮೊತ್ತ 16 ಕೋಟಿ ಗಳನ್ನು ನೇರವಾಗಿ ಮೀನುಗಾರರ...
ಭಟ್ಕಳದಲ್ಲಿ ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ; ಇಬ್ಬರ ಸಾವು
ಭಟ್ಕಳದಲ್ಲಿ ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ; ಇಬ್ಬರ ಸಾವು
ಭಟ್ಕಳ: ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66...